ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Jharkhand Elections

ADVERTISEMENT

ಜಾರ್ಖಂಡ್‌ನಲ್ಲಿ ಲೂಟಿ ಮಾಡಿದ ಹಣ ಹಿಂಪಡೆಯಲು ಬುಲ್ಡೋಜರ್ ಸಿದ್ಧವಾಗಿದೆ: CM ಯೋಗಿ

ಜಾರ್ಖಂಡ್‌ನ ಜೆಎಂಎಂ ನೇತೃತ್ವದ ಮೈತ್ರಿಕೂಟದ ವಿರುದ್ಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Last Updated 18 ನವೆಂಬರ್ 2024, 12:56 IST
ಜಾರ್ಖಂಡ್‌ನಲ್ಲಿ ಲೂಟಿ ಮಾಡಿದ ಹಣ ಹಿಂಪಡೆಯಲು ಬುಲ್ಡೋಜರ್ ಸಿದ್ಧವಾಗಿದೆ: CM ಯೋಗಿ

‘ಇಂಡಿಯಾ’ ಬಣಕ್ಕೆ ಮತ ಹಾಕುವಂತೆ ಮುಸ್ಲಿಂ ಸಂಸ್ಥೆಗಳಿಂದ ಒತ್ತಡ: ಬಿಜೆಪಿ ಆರೋಪ

ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ವಿಧಾನಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟಕ್ಕೆ ಮತ ಹಾಕುವಂತೆ ತಮ್ಮ ಸಮುದಾಯದವರಿಗೆ ಮುಸ್ಲಿಂ ಸಂಸ್ಥೆಗಳು ಮನವಿ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಿವೆ ಎಂದು ಬಿಜೆಪಿ ಆರೋಪಿಸಿದೆ.
Last Updated 16 ನವೆಂಬರ್ 2024, 12:45 IST
‘ಇಂಡಿಯಾ’ ಬಣಕ್ಕೆ ಮತ ಹಾಕುವಂತೆ ಮುಸ್ಲಿಂ ಸಂಸ್ಥೆಗಳಿಂದ ಒತ್ತಡ: ಬಿಜೆಪಿ ಆರೋಪ

ಪ್ರಧಾನಿ ಮೋದಿಗಾಗಿ ಶೌಚಾಲಯವನ್ನು ಕಾಯ್ದಿರಿಸಬಹುದೇ?: ಮಲ್ಲಿಕಾರ್ಜುನ ಖರ್ಗೆ ಕಿಡಿ

ಜಾರ್ಖಂಡ್‌ನಲ್ಲಿ ತಮ್ಮ ಮತ್ತು ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್‌ಗಳ ಹಾರಾಟಕ್ಕೆ ಬೇಕಂತಲೇ ತಡೆಯೊಡ್ಡಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 16 ನವೆಂಬರ್ 2024, 11:37 IST
ಪ್ರಧಾನಿ ಮೋದಿಗಾಗಿ ಶೌಚಾಲಯವನ್ನು ಕಾಯ್ದಿರಿಸಬಹುದೇ?: ಮಲ್ಲಿಕಾರ್ಜುನ ಖರ್ಗೆ ಕಿಡಿ

ನುಸುಳುಕೋರರಿಗೂ ಗ್ಯಾಸ್‌ ಸಿಲಿಂಡರ್‌; ಎಐಸಿಸಿ ಕಾರ್ಯದರ್ಶಿ ಹೇಳಿಕೆ: ಬಿಜೆಪಿ ಟೀಕೆ

ಎಐಸಿಸಿ ಕಾರ್ಯದರ್ಶಿ ಮಿರ್‌ ಹೇಳಿಕೆ: ಬಿಜೆಪಿ ಟೀಕೆ
Last Updated 14 ನವೆಂಬರ್ 2024, 14:08 IST
ನುಸುಳುಕೋರರಿಗೂ ಗ್ಯಾಸ್‌ ಸಿಲಿಂಡರ್‌; ಎಐಸಿಸಿ ಕಾರ್ಯದರ್ಶಿ ಹೇಳಿಕೆ: ಬಿಜೆಪಿ ಟೀಕೆ

ಜಾರ್ಖಂಡ್ ಚುನಾವಣೆ: ಕಣದಲ್ಲಿರುವ ಏಕೈಕ ತೃತೀಯ ಲಿಂಗಿ ಮತದಾನ, ಜಯದ ವಿಶ್ವಾಸ

ಜಾರ್ಖಂಡ್‌ ವಿಧಾನಸಭೆಗೆ ನಡೆಯುತ್ತಿರುವ ಮೊದಲ ಹಂತದ ಮತದಾನದ ವೇಳೆ ಕಣದಲ್ಲಿರುವ ಏಕೈಕ ತೃತೀಯ ಲಿಂಗಿ ನಗ್ಮಾ ರಾಣಿ, ಇಂದು (ಬುಧವಾರ) ಮತ ಚಲಾಯಿಸಿದ್ದಾರೆ.
Last Updated 13 ನವೆಂಬರ್ 2024, 11:03 IST
ಜಾರ್ಖಂಡ್ ಚುನಾವಣೆ: ಕಣದಲ್ಲಿರುವ ಏಕೈಕ ತೃತೀಯ ಲಿಂಗಿ ಮತದಾನ, ಜಯದ ವಿಶ್ವಾಸ

ಜಾರ್ಖಂಡ್‌ ವಿಧಾನಸಭಾ ಚುನಾವಣೆ: ಮೊದಲ ಹಂತ ಇಂದು

ಉಪಚುನಾವಣೆ ಗಳ ಜೊತೆಯಲ್ಲಿಯೇ ಜಾರ್ಖಂಡ್‌ ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಮತದಾನವೂ ಬುಧವಾರ ನಡೆಯಲಿದೆ. ಒಟ್ಟು 81 ವಿಧಾನಸಭಾ ಕ್ಷೇತ್ರಗಳಿರುವ ರಾಜ್ಯದಲ್ಲಿ ಮೊದಲ ಹಂತದಲ್ಲಿ 43 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
Last Updated 12 ನವೆಂಬರ್ 2024, 23:34 IST
ಜಾರ್ಖಂಡ್‌ ವಿಧಾನಸಭಾ ಚುನಾವಣೆ: ಮೊದಲ ಹಂತ ಇಂದು

ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಆಪ್ತ ಸಹಾಯಕ ಸೇರಿ ಇತರರ ಮನೆ ಮೇಲೆ IT ದಾಳಿ

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಆಪ್ತ ಸಹಾಯಕ ಸುನಿಲ್ ಶ್ರೀವಾಸ್ತವ ಸೇರಿದಂತೆ ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ಇತರ ನಾಯಕರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಇಂದು ದಾಳಿ ನಡೆಸಿದ್ದು, ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
Last Updated 9 ನವೆಂಬರ್ 2024, 4:34 IST
ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಆಪ್ತ ಸಹಾಯಕ ಸೇರಿ ಇತರರ ಮನೆ ಮೇಲೆ IT ದಾಳಿ
ADVERTISEMENT

ನುಸುಳುಕೋರರ ಮೈತ್ರಿಕೂಟ: ಜೆಎಂಎಂ ಸರ್ಕಾರದ ವಿರುದ್ಧ ಪ್ರಧಾನಿ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಖಂಡ್‌ನ ಜೆಎಂಎಂ ನೇತೃತ್ವದ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಾಂಗ್ಲಾದೇಶದ ನುಸುಳುಕೋರರನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದ್ದಾರೆ.
Last Updated 4 ನವೆಂಬರ್ 2024, 13:32 IST
ನುಸುಳುಕೋರರ ಮೈತ್ರಿಕೂಟ: ಜೆಎಂಎಂ ಸರ್ಕಾರದ ವಿರುದ್ಧ ಪ್ರಧಾನಿ ವಾಗ್ದಾಳಿ

BJP ಇತರೆ ಪಕ್ಷಗಳಿಗಿಂತ ಭಿನ್ನ: ಜಾರ್ಖಂಡ್‌ ಭವಿಷ್ಯವನ್ನು ಖಚಿತಪಡಿಸುತ್ತೇವೆ: ಶಾ

ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಬಿಜೆಪಿಯು ‘ಸಂಕಲ್ಪ ಪತ್ರ’ ಹೆಸರಿನ ಪ್ರಣಾಳಿಕೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು (ಭಾನುವಾರ) ಬಿಡುಗಡೆ ಮಾಡಿದ್ದಾರೆ.
Last Updated 3 ನವೆಂಬರ್ 2024, 6:45 IST
BJP ಇತರೆ ಪಕ್ಷಗಳಿಗಿಂತ ಭಿನ್ನ: ಜಾರ್ಖಂಡ್‌ ಭವಿಷ್ಯವನ್ನು ಖಚಿತಪಡಿಸುತ್ತೇವೆ: ಶಾ

Jharkhand | ಇಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ: ಮೂರು ರ್‍ಯಾಲಿಗಳಲ್ಲಿ ಶಾ ಭಾಗಿ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು (ಭಾನುವಾರ) ಜಾರ್ಖಂಡ್‌ನಲ್ಲಿ ಭಾರತೀಯ ಜನತಾ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಜತೆಗೆ, ಮೂರು ಸಾರ್ವಜನಿಕ ರ್‍ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
Last Updated 3 ನವೆಂಬರ್ 2024, 3:00 IST
Jharkhand | ಇಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ: ಮೂರು ರ್‍ಯಾಲಿಗಳಲ್ಲಿ ಶಾ ಭಾಗಿ
ADVERTISEMENT
ADVERTISEMENT
ADVERTISEMENT