ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

JNU Student

ADVERTISEMENT

ಮಹಿಳಾ ಮಹಾ ಪಂಚಾಯತ್‌ ಧರಣಿಗೆ ಬೆಂಬಲ ನೀಡದಂತೆ ತಡೆ: ಜೆಎನ್‌ಯು ವಿದ್ಯಾರ್ಥಿಗಳ ಆರೋಪ

ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಹೊಸ ಸಂಸತ್ ಭವನದ ಮುಂದೆ ನಡೆಸಲು ಉದ್ದೇಶಿಸಿದ್ದ ಮಹಿಳಾ ಮಹಾ ಪಂಚಾಯತ್‌ನಲ್ಲಿ ಭಾಗವಹಿಸದಂತೆ ನಮ್ಮನ್ನು ವ್ಯವಸ್ಥಿತವಾಗಿ ತಡೆಯಲಾಗಿದೆ ಎಂದು ಜೆಎನ್‌ಯು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
Last Updated 28 ಮೇ 2023, 10:24 IST
ಮಹಿಳಾ ಮಹಾ ಪಂಚಾಯತ್‌ ಧರಣಿಗೆ ಬೆಂಬಲ ನೀಡದಂತೆ ತಡೆ: ಜೆಎನ್‌ಯು ವಿದ್ಯಾರ್ಥಿಗಳ ಆರೋಪ

ಜೆಎನ್‌ಯುನಲ್ಲಿದ್ದಾಗ 10 ದಿನ ತಿಹಾರ್‌ ಜೈಲಿನಲ್ಲಿದ್ದೆ: ಅಭಿಜಿತ್‌ ಬ್ಯಾನರ್ಜಿ

ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿ ಅವರು ದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ(ಜೆಎನ್‌ಯು)ದಲ್ಲಿ ವಿದ್ಯಾರ್ಥಿಯಾಗಿದ್ದಾಗ ತಿಹಾರ್‌ ಜೈಲಿನಲ್ಲಿ 10 ದಿನ ಕಳೆದಿದ್ದನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡಿದ್ದಾರೆ.
Last Updated 5 ಡಿಸೆಂಬರ್ 2021, 7:38 IST
ಜೆಎನ್‌ಯುನಲ್ಲಿದ್ದಾಗ 10 ದಿನ ತಿಹಾರ್‌ ಜೈಲಿನಲ್ಲಿದ್ದೆ: ಅಭಿಜಿತ್‌ ಬ್ಯಾನರ್ಜಿ

ಪ್ರಚೋದನಕಾರಿ ಭಾಷಣ: ಜೆಎನ್‌ಯು ವಿದ್ಯಾರ್ಥಿ ಶಾರ್ಜೀಲ್‌ಗೆ ಜಾಮೀನು ನಿರಾಕರಣೆ

ಪ್ರಚೋದನಕಾರಿ ಭಾಷಣ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿತರಾಗಿರುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ(ಜೆಎನ್‌ಯು) ವಿದ್ಯಾರ್ಥಿ ಶಾರ್ಜೀಲ್‌ ಇಮಾಮ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ಶುಕ್ರವಾರ ನಿರಾಕರಿಸಿದೆ.
Last Updated 22 ಅಕ್ಟೋಬರ್ 2021, 10:48 IST
ಪ್ರಚೋದನಕಾರಿ ಭಾಷಣ: ಜೆಎನ್‌ಯು ವಿದ್ಯಾರ್ಥಿ ಶಾರ್ಜೀಲ್‌ಗೆ ಜಾಮೀನು ನಿರಾಕರಣೆ

ಕುಲಪತಿ ರಾಜೀನಾಮೆವರೆಗೆ ಪಾಠ ಮಾಡುವುದಿಲ್ಲ: ಜೆಎನ್‌ಯು ಪ್ರಾಧ್ಯಾಪಕರ ನಿರ್ಧಾರ

‘ಕುಲಪತಿ ಜಗದೀಶ್ ಕುಮಾರ್ ರಾಜೀನಾಮೆ ನೀಡುವವರೆಗೆ ಜವಾಹರಲಾಲ್ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ‘ಸಾಮಾನ್ಯ ಸ್ಥಿತಿ’ ನೆಲೆಸಲು ಸಾಧ್ಯವಿಲ್ಲ’ ಎಂದು ಜೆಎನ್‌ಯು ಟೀಚರ್ಸ್‌ ಅಸೋಸಿಯೇಷನ್‌ ಹೇಳಿದೆ.
Last Updated 14 ಜನವರಿ 2020, 2:31 IST
ಕುಲಪತಿ ರಾಜೀನಾಮೆವರೆಗೆ ಪಾಠ ಮಾಡುವುದಿಲ್ಲ: ಜೆಎನ್‌ಯು ಪ್ರಾಧ್ಯಾಪಕರ ನಿರ್ಧಾರ

ಜೆಎನ್‌ಯು ವಿದ್ಯಾರ್ಥಿ ನಾಯಕಿ ಆಯಿಷಿ ಘೋಷ್ ಮೇಲೆ ಎಫ್‌ಐಆರ್ ದಾಖಲು

ಮುಸುಕುಧಾರಿಗಳು ಜೆಎನ್‌ಯು ಕ್ಯಾಂಪಸ್‌ನಲ್ಲಿಹಿಂಸಾಚಾರ ನಡೆಯುವ ಮುನ್ನಾ ದಿನ,ಜನವರಿ 4ರಂದು ವಿಶ್ವವಿದ್ಯಾಲಯದ ಸರ್ವರ್‌ ಕೊಠಡಿಯಲ್ಲಿ ದಾಂದಲೆ ನಡೆಸಿದ ಆರೋಪವನ್ನು ಆಯಿಷಿ ಘೋಷ್ ಮತ್ತು ಇತರ 19 ಮಂದಿಯ ಮೇಲೆ ಹೊರಿಸಲಾಗಿದೆ.
Last Updated 7 ಜನವರಿ 2020, 5:40 IST
ಜೆಎನ್‌ಯು ವಿದ್ಯಾರ್ಥಿ ನಾಯಕಿ ಆಯಿಷಿ ಘೋಷ್ ಮೇಲೆ ಎಫ್‌ಐಆರ್ ದಾಖಲು

ಸಾಮಾಜಿಕ ಹೋರಾಟಗಾರ್ತಿ ಶೆಹ್ಲಾ ರಶೀದ್‌ ವಿರುದ್ಧ ದೇಶದ್ರೋಹ ಪ್ರಕರಣ

ದೆಹಲಿ ಪೊಲೀಸ್‌
Last Updated 6 ಸೆಪ್ಟೆಂಬರ್ 2019, 9:20 IST
ಸಾಮಾಜಿಕ ಹೋರಾಟಗಾರ್ತಿ ಶೆಹ್ಲಾ ರಶೀದ್‌ ವಿರುದ್ಧ ದೇಶದ್ರೋಹ ಪ್ರಕರಣ
ADVERTISEMENT
ADVERTISEMENT
ADVERTISEMENT
ADVERTISEMENT