ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Job Fire

ADVERTISEMENT

ಸಾಫ್ಟ್‌ವೇರ್ ದೈತ್ಯ ಸ್ಯಾಪ್‌ನಿಂದ 3,000 ಉದ್ಯೋಗ ಕಡಿತ

ಫ್ರಾಂಕ್‌ಫರ್ಟ್, ಜರ್ಮನಿ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ‌ಉದ್ಯೋಗ ಕಡಿತ ಮುಂದುವರಿದಿದ್ದು, ಜರ್ಮನ್ ಸಾಫ್ಟ್‌ವೇರ್ ದೈತ್ಯ ಎಸ್‌ಎಪಿ 3,000 ಉದ್ಯೋಗ ಕಡಿತಗೊಳಿಸಲು ಯೋಜಿಸಿರುವುದಾಗಿ ಗುರುವಾರ ಹೇಳಿದೆ.
Last Updated 26 ಜನವರಿ 2023, 11:13 IST
ಸಾಫ್ಟ್‌ವೇರ್ ದೈತ್ಯ ಸ್ಯಾಪ್‌ನಿಂದ 3,000 ಉದ್ಯೋಗ  ಕಡಿತ

ಭಾರತದ ನಿರುದ್ಯೋಗ ಪ್ರಮಾಣ ಶೇ.8ಕ್ಕೆ ಏರಿಕೆ

ಭಾರತದ ನಿರುದ್ಯೋಗ ಪ್ರಮಾಣ ನವೆಂಬರ್‌ನಲ್ಲಿ ಶೇ.8ರಷ್ಟು ಏರಿಕೆಯಾಗಿದೆ. ಕಳೆದ 3 ತಿಂಗಳಲ್ಲಿ ಗರಿಷ್ಟ ಪ್ರಮಾಣ ಇದಾಗಿದೆ. ಹಿಂದಿನ ತಿಂಗಳು ಶೇ.7.77ರಷ್ಟಿತ್ತು ಎಂದು ಭಾರತೀಯ ವಿತ್ತೀಯ ನಿರ್ವಹಣಾ ಕೇಂದ್ರದ ವರದಿ ಹೇಳಿದೆ.
Last Updated 1 ಡಿಸೆಂಬರ್ 2022, 5:54 IST
ಭಾರತದ ನಿರುದ್ಯೋಗ ಪ್ರಮಾಣ ಶೇ.8ಕ್ಕೆ ಏರಿಕೆ

ಉದ್ಯೋಗ ಮೇಳ: ನೋಂದಣಿ 5,216, ಆಯ್ಕೆ 509!

ಕೌಶಲ ಕೊರತೆ ಗುರುತಿಸಿದ ಕಂಪನಿಗಳು
Last Updated 3 ಮಾರ್ಚ್ 2022, 7:42 IST
ಉದ್ಯೋಗ ಮೇಳ: ನೋಂದಣಿ 5,216, ಆಯ್ಕೆ 509!

ಉದ್ಯೋಗ ಸೃಷ್ಡಿಗೆ ಆದ್ಯತೆ: ಡಾ.ಪರಮೇಶ್ವರ

ರಾಜ್ಯ ಸರ್ಕಾರವು ತೋರಿಕೆಗೆ ಉದ್ಯೋಗ ಮೇಳ ನಡೆಸುತ್ತಿಲ್ಲ. ಖಾಸಗಿ ಕಂಪನಿಗಳ ಸಹಕಾರದೊಂದಿಗರ ಉದ್ಯೋಗ ಸೃಷ್ಡಿಗೆ ಆದ್ಯತೆ ನೀಡಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಹೇಳಿದರು.
Last Updated 16 ಫೆಬ್ರುವರಿ 2019, 7:47 IST
ಉದ್ಯೋಗ ಸೃಷ್ಡಿಗೆ ಆದ್ಯತೆ: ಡಾ.ಪರಮೇಶ್ವರ

ಅವ್ಯವಸ್ಥೆಯ ಆಗರ ವಿ.ವಿ. ಉದ್ಯೋಗ ಮೇಳ

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಹಾಗೂ ಲಯನ್ಸ್‌ ಕ್ಲಬ್‌ (ಡಿಸ್ಟ್ರಿಕ್ಟ್ 317ಎಫ್‌) ವತಿಯಿಂದ ವಿ.ವಿ. ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಇಗ್ನೈಟಿಂಗ್ ಮೈಂಡ್ಸ್‌–ಉದ್ಯೋಗ ಮೇಳ' ಅವ್ಯವಸ್ಥೆಯ ಆಗರವಾಗಿತ್ತು.
Last Updated 28 ಡಿಸೆಂಬರ್ 2018, 19:44 IST
ಅವ್ಯವಸ್ಥೆಯ ಆಗರ ವಿ.ವಿ. ಉದ್ಯೋಗ ಮೇಳ
ADVERTISEMENT
ADVERTISEMENT
ADVERTISEMENT
ADVERTISEMENT