ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Jogi

ADVERTISEMENT

ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಚಿತ್ರಗಳಿಗೆ ಅನ್ಯಾಯ: ನಿರ್ದೇಶಕ ‘ಜೋಗಿ’ ಪ್ರೇಮ್‌

‘ಎಕ್ಸ್‌ಕ್ಯೂಸ್‌ ಮಿ’ ಸಿನಿಮಾದಿಂದ ಹಿಡಿದು ನಿರ್ದೇಶಕ ಪ್ರೇಮ್‌ ನಿರ್ದೇಶನದ ಬಹುತೇಕ ಎಲ್ಲ ಸಿನಿಮಾಗಳ ಹಾಡುಗಳು ಹಿಟ್‌ ಆಗಿವೆ. ಸಿನಿಮಾದಲ್ಲಿ ಹಾಡುಗಳಿಗೇ ಹೆಚ್ಚಿನ ಪ್ರಾಶಸ್ತ್ಯ ನೀಡುವ ಪ್ರೇಮ್‌ ಅವರು ಇದೀಗ ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಸಿನಿಮಾಗಳಲ್ಲಿನ ಹಿನ್ನಲೆ ಸಂಗೀತ ಹಾಗೂ ಹಾಡುಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
Last Updated 7 ಫೆಬ್ರುವರಿ 2022, 12:10 IST
ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಚಿತ್ರಗಳಿಗೆ ಅನ್ಯಾಯ: ನಿರ್ದೇಶಕ ‘ಜೋಗಿ’ ಪ್ರೇಮ್‌

ಮೋಹನ್, ಜೋಗಿ, ಮಂಜುಳಾಗೆ ‘ಸಾಹಿತ್ಯ ರತ್ನ’ ಪ್ರಶಸ್ತಿ

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘವು 2020ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿದ್ದು, ಪ್ರಕಾಶಕರಿಗೆ ನೀಡುವ ‘ಪುಸ್ತಕ ರತ್ನ’ ಪ್ರಶಸ್ತಿಗೆ ಜಿ.ಎನ್. ಮೋಹನ್ ಅವರ ‘ಬಹುರೂಪಿ ಪ್ರಕಾಶನ’ ಆಯ್ಕೆಯಾಗಿದೆ.
Last Updated 27 ಅಕ್ಟೋಬರ್ 2021, 16:38 IST
ಮೋಹನ್, ಜೋಗಿ, ಮಂಜುಳಾಗೆ ‘ಸಾಹಿತ್ಯ ರತ್ನ’ ಪ್ರಶಸ್ತಿ

ಮಿಸಳ್ ಹಾಪ್ಚಾ-55: ಯಲ್ಲಮ್ಮನಿಗೆ ನಮಿಸುತ್ತ, ನೇಮಗಳ ಸುತ್ತ...

Last Updated 14 ಅಕ್ಟೋಬರ್ 2021, 0:54 IST
fallback

'ಜೋಗಿ’ ಸಿನಿಮಾ ತೆರೆ ಕಂಡು ಇಂದಿಗೆ 14 ವರ್ಷ

ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಹೊಸ ದಾಖಲೆ ಬರೆದ ‘ಜೋಗಿ’ ಸಿನಿಮಾ ತೆರೆ ಕಂಡು ಇಂದಿಗೆ(ಆಗಸ್ಟ್‌ 19) 14 ವರ್ಷ. ಪ್ರೇಮ್‌ ನಿರ್ದೇಶನದ ಈ ಚಿತ್ರದಲ್ಲಿ ‘ಹ್ಯಾಟ್ರಿಕ್‌ ಹೀರೊ’ ಶಿವರಾಜ್‌ಕುಮಾರ್‌ ಅವರ ನಟನೆ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು.
Last Updated 19 ಆಗಸ್ಟ್ 2019, 10:25 IST
'ಜೋಗಿ’ ಸಿನಿಮಾ ತೆರೆ ಕಂಡು ಇಂದಿಗೆ 14 ವರ್ಷ

ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಜೋಗಿ ಆಯ್ಕೆ

Raghuram Shetty
Last Updated 4 ಜುಲೈ 2018, 19:41 IST
ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಜೋಗಿ ಆಯ್ಕೆ
ADVERTISEMENT
ADVERTISEMENT
ADVERTISEMENT
ADVERTISEMENT