ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

JPC Report

ADVERTISEMENT

ರಾಜಕೀಯ ಮಾಡಲು ಬಂದಿರುವ 'ಜೆಪಿಸಿ': ಶಿವಕುಮಾರ್‌ ಆರೋಪ

‘ಹುಬ್ಬಳ್ಳಿ ಹಾಗೂ ವಿಜಯಪುರಕ್ಕೆ ಬಂದಿರುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸಮಿತಿಯೇ ಅಲ್ಲ. ಬಿಜೆಪಿ ಸದಸ್ಯರು ಬಂದಿದ್ದಾರೆ ಅಷ್ಟೆ.
Last Updated 7 ನವೆಂಬರ್ 2024, 11:44 IST
ರಾಜಕೀಯ ಮಾಡಲು ಬಂದಿರುವ 'ಜೆಪಿಸಿ': ಶಿವಕುಮಾರ್‌ ಆರೋಪ

ವಕ್ಫ್‌ ಬೋರ್ಡ್‌ ಅನ್ಯಾಯ ಅರಿಯಲು ಅನುಕೂಲ: ಪ್ರತಾಪ್‌ ಸಿಂಹ

‘ವಕ್ಫ್ ತಿದ್ದುಪಡಿ ಪರಿಶೀಲನೆಗೆ ರಚನೆ ಮಾಡಲಾಗಿರುವ ಸಂಸದೀಯ ಜಂಟಿ ಸಮಿತಿ ರಾಜ್ಯಕ್ಕೆ ಬಂದಿರುವುದರಿಂದ ವಕ್ಫ್‌ ಬೋರ್ಡ್‌ ಮುಖಾಂತರ ಹೇಗೆಲ್ಲ ಮೋಸ ಮಾಡಲಾಗುತ್ತದೆ ಎಂದು ತಿಳಿಯಲು ಅನುಕೂಲವಾಗಿದೆ’ ಎಂದು ಬಿಜೆಪಿ ಮುಖಂಡ ಪ್ರತಾಪ್‌ ಸಿಂಹ ಹೇಳಿದರು.
Last Updated 7 ನವೆಂಬರ್ 2024, 7:26 IST
ವಕ್ಫ್‌ ಬೋರ್ಡ್‌ ಅನ್ಯಾಯ ಅರಿಯಲು ಅನುಕೂಲ: ಪ್ರತಾಪ್‌ ಸಿಂಹ

ವಕ್ಫ್‌ ಆಟಾಟೋಪ ತಡೆಗೆ ಕಾಯ್ದೆಗೆ ತಿದ್ದುಪಡಿ: ತೇಜಸ್ವಿ ಸೂರ್ಯ

ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ, ಅಹವಾಲುಗಳನ್ನು ಆಲಿಸಲಾಗುತ್ತಿದೆ’ ಎಂದು ಸಂಸದ, ಜಂಟಿ ಸಂಸದೀಯ ಸಮಿತಿಯ ಸದಸ್ಯ ತೇಜಸ್ವಿ ಸೂರ್ಯ ಹೇಳಿದರು.
Last Updated 7 ನವೆಂಬರ್ 2024, 7:22 IST
ವಕ್ಫ್‌ ಆಟಾಟೋಪ ತಡೆಗೆ ಕಾಯ್ದೆಗೆ ತಿದ್ದುಪಡಿ: ತೇಜಸ್ವಿ ಸೂರ್ಯ

ವಕ್ಫ್‌ ಆಸ್ತಿ: 75ಕ್ಕೂ ಹೆಚ್ಚು ಅಹವಾಲು ಆಲಿಸಿದ ಜಂಟಿ ಸಂಸದೀಯ ಸಮಿತಿ

ಹುಬ್ಬಳ್ಳಿ: ಸಂಸದ ಜಗದಾಂಬಿಕಾ ಪಾಲ್‌ ಅವರ ಅಧ್ಯಕ್ಷತೆಯ ವಕ್ಫ್‌ ಕಾಯ್ದೆ ತಿದ್ದುಪಡಿ ಮಸೂದೆಯ ಜಂಟಿ ಸಂಸದೀಯ ಸಮಿತಿಯು ವಕ್ಫ್ ಆಸ್ತಿಗೆ ಸಂಬಂಧಿಸಿದ 75ಕ್ಕೂ ಹೆಚ್ಚು ಅಹವಾಲುಗಳನ್ನು ಆಲಿಸಿತು.
Last Updated 7 ನವೆಂಬರ್ 2024, 7:00 IST
ವಕ್ಫ್‌ ಆಸ್ತಿ: 75ಕ್ಕೂ ಹೆಚ್ಚು ಅಹವಾಲು ಆಲಿಸಿದ ಜಂಟಿ ಸಂಸದೀಯ ಸಮಿತಿ

ವಕ್ಫ್‌ ವಿವಾದ: ನ.7ಕ್ಕೆ ವಿಜಯಪುರಕ್ಕೆ ಜಂಟಿ ಸಂಸದೀಯ ಸಮಿತಿ ಭೇಟಿ

ವಕ್ಫ್ ತಿದ್ದುಪಡಿ ಮಸೂದೆಗೆ ಸಂಬಂಧಿಸಿದ ಜಗದಂಬಿಕಾ ಪಾಲ್‌ ಅಧ್ಯಕ್ಷತೆಯ ಜಂಟಿ ಸಂಸದೀಯ ಸಮಿತಿಯು (ಜೆಪಿಸಿ) ನ.7ರಂದು ಮಧ್ಯಾಹ್ನ 12ಕ್ಕೆ ವಿಜಯಪುರಕ್ಕೆ ಭೇಟಿ ನೀಡಲಿದೆ.
Last Updated 5 ನವೆಂಬರ್ 2024, 14:12 IST
ವಕ್ಫ್‌ ವಿವಾದ: ನ.7ಕ್ಕೆ ವಿಜಯಪುರಕ್ಕೆ ಜಂಟಿ ಸಂಸದೀಯ ಸಮಿತಿ ಭೇಟಿ

ಜೆಪಿಸಿ ತನಿಖೆ ನಡೆಸದಿದ್ದರೆ, ರಾಷ್ಟ್ರವ್ಯಾಪಿ ಪ್ರತಿಭಟನೆ: ಕಾಂಗ್ರೆಸ್‌

ಸೆಬಿ ಅಧ್ಯಕ್ಷರಾದ ಮಾಧವಿ ಬುಚ್‌ ವಿರುದ್ಧ ಅಮೆರಿಕದ ಹಿಂಡೆನ್‌ಬರ್ಗ್‌ ರಿಸರ್ಚ್‌ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ, ಜಂಟಿ ಸಂಸದೀಯ ಸಮಿತಿಯಿಂದ (ಜೆಪಿಸಿ) ತನಿಖೆ ನಡೆಸದಿದ್ದರೆ ರಾಷ್ಟ್ರದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್‌ ಹೇಳಿದೆ.
Last Updated 12 ಆಗಸ್ಟ್ 2024, 14:37 IST
ಜೆಪಿಸಿ ತನಿಖೆ ನಡೆಸದಿದ್ದರೆ, ರಾಷ್ಟ್ರವ್ಯಾಪಿ ಪ್ರತಿಭಟನೆ: ಕಾಂಗ್ರೆಸ್‌

ಪವಾರ್ ಹೇಳಿಕೆಯು ವಿಪಕ್ಷಗಳ ಒಗ್ಗಟ್ಟಿನಲ್ಲಿ ಬಿರುಕು ಉಂಟು ಮಾಡುವುದಿಲ್ಲ: ರಾವುತ್

ಅದಾನಿ ಸಮೂಹದ ಪ್ರಕರಣದ ತನಿಖೆಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚನೆಗೆ ನ್ಯಾಷನಲ್‌ ಕಾಂಗ್ರೆಸ್‌ ಪಾರ್ಟಿ(ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್‌ ಒಲವು ತೋರದಿರುವುದು ವಿಪಕ್ಷಗಳ ಒಗ್ಗಟ್ಟಿನಲ್ಲಿ ಯಾವುದೇ ಬಿರುಕು ಉಂಟು ಮಾಡುವುದಿಲ್ಲ ಎಂದು ಶಿವಸೇನಾ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
Last Updated 8 ಏಪ್ರಿಲ್ 2023, 10:10 IST
ಪವಾರ್ ಹೇಳಿಕೆಯು ವಿಪಕ್ಷಗಳ ಒಗ್ಗಟ್ಟಿನಲ್ಲಿ ಬಿರುಕು ಉಂಟು ಮಾಡುವುದಿಲ್ಲ: ರಾವುತ್
ADVERTISEMENT

ಜೆಪಿಸಿ ತನಿಖೆಗೆ ಮೋದಿ ಸರ್ಕಾರ ಹೆದರುವುದೇಕೆ? ವಿರೋಧ ಪಕ್ಷಗಳ ತೀಕ್ಷ್ಣ ಪ್ರಶ್ನೆ

ಅದಾನಿ ಪ್ರಕರಣ: ಕೇಂದ್ರ ಸರ್ಕಾರಕ್ಕೆ ವಿರೋಧ ಪಕ್ಷಗಳ ತೀಕ್ಷ್ಣ ಪ್ರಶ್ನೆ, ನಡೆಯದ ಸಂಸತ್‌ ಕಲಾಪ
Last Updated 27 ಮಾರ್ಚ್ 2023, 17:51 IST
ಜೆಪಿಸಿ ತನಿಖೆಗೆ ಮೋದಿ ಸರ್ಕಾರ ಹೆದರುವುದೇಕೆ? ವಿರೋಧ ಪಕ್ಷಗಳ ತೀಕ್ಷ್ಣ ಪ್ರಶ್ನೆ

‘ಕಿಸಾನ್ ಆಂದೋಲನ‘ದಲ್ಲಿ ರೈತರ ಸಾವು: ಜಂಟಿ ಸದನ ಸಮಿತಿ ತನಿಖೆಗೆ ವಿಪಕ್ಷಗಳು ಆಗ್ರಹ

ದೆಹಲಿ ಗಡಿ ಭಾಗಗಳಲ್ಲಿ ನಡೆಯುತ್ತಿರುವ ‘ಕಿಸಾನ್‌ ಆಂದೋಲನ’ದ ವೇಳೆ ಸಂಭವಿಸಿರುವ ರೈತರ ಸಾವುಗಳ ಬಗ್ಗೆ ಜಂಟಿ ಸದನ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಲೋಕಸಭೆಯ ವಿವಿಧ ವಿರೋಧ ಪಕ್ಷಗಳು ಶುಕ್ರವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿವೆ.
Last Updated 30 ಜುಲೈ 2021, 11:32 IST
‘ಕಿಸಾನ್ ಆಂದೋಲನ‘ದಲ್ಲಿ ರೈತರ ಸಾವು: ಜಂಟಿ ಸದನ ಸಮಿತಿ ತನಿಖೆಗೆ ವಿಪಕ್ಷಗಳು ಆಗ್ರಹ

ಬುಧವಾರ, 29–12–1993

ಷೇರು ಹಗರಣದ ಬಗ್ಗೆ ಜಂಟಿ ಸಂಸದೀಯ ಸಮಿತಿ ಸಲ್ಲಿಸಿರುವ ವರದಿ ಸಂಸತ್ತಿನಲ್ಲಿ ಇಂದು ಚರ್ಚೆಗೆ ಬರುವುದು. ಹಣಕಾಸು ಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಅಂಗೀಕರಿಸುವಂತೆ ಪ್ರಧಾನಿಯವರನ್ನು ಒತ್ತಾಯಿಸಬಾರದು ಎಂದು ಡಾ. ಮನಮೋಹನ್‌ಸಿಂಗ್ ಅವರಲ್ಲಿ ಈಗಾಗಲೇ ಮನವಿ ಮಾಡಿರುವ ಕಾಂಗ್ರೆಸ್ ಪಕ್ಷದ ಸದಸ್ಯರು ಈಗ ಈ ಬಗ್ಗೆ ಸಂಸತ್ತಿನಲ್ಲಿ ವಿರೋಧ ಪಕ್ಷಗಳ ದಾಳಿಯನ್ನೆದುರಿಸಲು ಸಿದ್ಧತೆ ನಡೆಸುತ್ತಿದ್ದಾರೆ.
Last Updated 28 ಡಿಸೆಂಬರ್ 2018, 20:00 IST
ಬುಧವಾರ, 29–12–1993
ADVERTISEMENT
ADVERTISEMENT
ADVERTISEMENT