ಕ್ರೀಡಾಪಟುಗಳು ಹೊರ ಬಂದು ಹಿಂಸೆಯನ್ನು ಖಂಡಿಸಬೇಕು: ಜ್ವಾಲಾ ಗುಟ್ಟಾ ಮನವಿ
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧವಾಗಿ ದೇಶದಾದ್ಯಂತ ಪ್ರತಿಭಟನೆಯ ಕಿಚ್ಚು ಜೋರಾಗಿರುವ ನಡುವೆಯೇ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರು ಭಾರತೀಯ ಕ್ರೀಡಾಪಟುಗಳಿಗೆ ‘ಹಿಂಸೆಯನ್ನು ಖಂಡಿಸಿ’ ಎಂದು ಮನವಿ ಮಾಡಿದ್ದಾರೆ.Last Updated 23 ಡಿಸೆಂಬರ್ 2019, 9:35 IST