ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

JWS

ADVERTISEMENT

ಜಿಂದಾಲ್‌ಗೆ ಭೂಮಿ ಮಾರಾಟಕ್ಕೆ ಒಪ್ಪಿಗೆ | ಅಚ್ಚರಿ ತಂದ ಉಪಸಮಿತಿ ನಡೆ

ಪ್ರಬಲ ವಿರೋಧದ ನಡುವೆಯೇ, ಜಿಂದಾಲ್‌ಗೆ 3,667 ಎಕರೆ ಜಮೀನನ್ನು ಮಾರಾಟ ಮಾಡಲು ದಿಢೀರ್‌ ಒಪ್ಪಿಗೆ ನೀಡಿರುವ ಸಚಿವ ಸಂಪುಟ ಉಪಸಮಿತಿಯ ನಡೆಯು, ಮೈತ್ರಿ ಸರ್ಕಾರ ಅತಂತ್ರಗೊಂಡಿರುವ ಸನ್ನಿವೇಶದಲ್ಲಿ ಸಂಚಲನ ಮೂಡಿಸಿದೆ.
Last Updated 9 ಜುಲೈ 2019, 20:15 IST
ಜಿಂದಾಲ್‌ಗೆ ಭೂಮಿ ಮಾರಾಟಕ್ಕೆ ಒಪ್ಪಿಗೆ | ಅಚ್ಚರಿ ತಂದ ಉಪಸಮಿತಿ ನಡೆ

ಜಿಂದಾಲ್‌ಗೆ ಜಮೀನು ಮಾರಾಟಕ್ಕೆ ಸಂಪುಟ ಉಪಸಮಿತಿ ಒಪ್ಪಿಗೆ

ಜಿಂದಾಲ್‌ ಕಂಪನಿಗೆ 3,367 ಎಕರೆ ಜಮೀನು ಮಾರಾಟ ಮಾಡಲು ಗೃಹ ಸಚಿವ ಎಂ.ಬಿ.ಪಾಟೀಲ ಅವರ ಅಧ್ಯಕ್ಷತೆಯ ಸಂಪುಟ ಉಪಸಮಿತಿ ಒಪ್ಪಿಗೆ ನೀಡಿದೆ.
Last Updated 8 ಜುಲೈ 2019, 20:00 IST
ಜಿಂದಾಲ್‌ಗೆ ಜಮೀನು ಮಾರಾಟಕ್ಕೆ ಸಂಪುಟ ಉಪಸಮಿತಿ ಒಪ್ಪಿಗೆ

ಜಿಂದಾಲ್‌ಗೆ‌ ಭೂಮಿ ಮಾರಾಟ: ಕಾಂಗ್ರೆಸ್‌ ಮುಖಂಡರ ದ್ವಂದ್ವ ನಿಲುವು

ಆನಂದ್‌ಸಿಂಗ್‌– ಅನಿಲ್‌ ಲಾಡ್‌ ಭಿನ್ನ ಹೇಳಿಕೆ
Last Updated 17 ಜೂನ್ 2019, 20:15 IST
ಜಿಂದಾಲ್‌ಗೆ‌ ಭೂಮಿ ಮಾರಾಟ: ಕಾಂಗ್ರೆಸ್‌ ಮುಖಂಡರ ದ್ವಂದ್ವ ನಿಲುವು

ಜಿಂದಾಲ್‌ನಲ್ಲಿ ಉದ್ಯೋಗ ನೀಡುವಲ್ಲಿಸ್ಥಳೀಯರಿಗೆ ಅನ್ಯಾಯ: ಪರಮೇಶ್ವರನಾಯ್ಕ

ಜಿಂದಾಲ್ ಕಂಪನಿಯಲ್ಲಿ ಉದ್ಯೋಗ ನೀಡುವಲ್ಲಿ ಬಳ್ಳಾರಿ ಜಿಲ್ಲೆಯ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಮುಜರಾಯಿ ಹಾಗೂ ಕೌಶಲಾ ಭಿವೃದ್ಧಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಆರೋಪಿಸಿದರು.
Last Updated 17 ಜೂನ್ 2019, 18:46 IST
ಜಿಂದಾಲ್‌ನಲ್ಲಿ ಉದ್ಯೋಗ ನೀಡುವಲ್ಲಿಸ್ಥಳೀಯರಿಗೆ ಅನ್ಯಾಯ: ಪರಮೇಶ್ವರನಾಯ್ಕ

ಸಂಸತ್‌ನಲ್ಲೂ ಜಿಂದಾಲ್‌ ವಿಚಾರ ಪ್ರಸ್ತಾಪ: ಯಡಿಯೂರಪ್ಪ

ಧರಣಿಗೆ ಮುನ್ನ ಮಾತುಕತೆಗೆ ಕರೆಯಬೇಕಿತ್ತು: ಆಕ್ರೋಶ
Last Updated 17 ಜೂನ್ 2019, 18:16 IST
ಸಂಸತ್‌ನಲ್ಲೂ ಜಿಂದಾಲ್‌ ವಿಚಾರ ಪ್ರಸ್ತಾಪ: ಯಡಿಯೂರಪ್ಪ

ಜಿಂದಾಲ್‌ಗೆ  ಒಂದು ಗುಂಟೆಯೂ ಭೂಮಿ ನೀಡಬಾರದು: ಯಡಿಯೂರಪ್ಪ

ಜಿಂದಾಲ್ ಕಂಪನಿಗೆ ರಾಜ್ಯ ಸರ್ಕಾರ ಒಂದು ಗುಂಟೆ ಭೂಮಿಯು ನೀಡಬಾರದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದರು.
Last Updated 9 ಜೂನ್ 2019, 8:27 IST
ಜಿಂದಾಲ್‌ಗೆ  ಒಂದು ಗುಂಟೆಯೂ ಭೂಮಿ ನೀಡಬಾರದು: ಯಡಿಯೂರಪ್ಪ

ಭೂ ಪರಭಾರೆ ವಿಷಯ ರಾಜಕೀಯವಾಗುತ್ತಿದೆ ಅದಕ್ಕೆ ಪ್ರತಿಕ್ರಿಸಲಾರೆ: ಸಜ್ಜನ್‌ ಜಿಂದಾಲ್

'ನಾವು ಯಾವುದೇ ಅಕ್ರಮ ಎಸಗುತ್ತಿಲ್ಲ. ಎಲ್ಲವೂ ಕಾನೂನಿನ ಚೌಕಟ್ಟಿನಲ್ಲಿ ಕಂಪೆನಿ ನಡೆಸುತ್ತಿದ್ದೇವೆ. ಭೂ ಪರಭಾರೆ ವಿಷಯ ರಾಜಕೀಯಗೊಳ್ಳುತ್ತಿದ್ದರೆ ಅದರ ಬಗ್ಗೆ ನಾನೇನೂ ಪ್ರತಿಕ್ರಿಯಿಸಲಾರೆ. ರಾಜಕೀಯದಲ್ಲಿ ಅದೆಲ್ಲ ಸಾಮಾನ್ಯ' ಎಂದು ಜಿಂದಾಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಜ್ಜನ್ ಜಿಂದಾಲ್ ಹೇಳಿದರು.
Last Updated 8 ಜೂನ್ 2019, 8:27 IST
ಭೂ ಪರಭಾರೆ ವಿಷಯ ರಾಜಕೀಯವಾಗುತ್ತಿದೆ ಅದಕ್ಕೆ ಪ್ರತಿಕ್ರಿಸಲಾರೆ: ಸಜ್ಜನ್‌ ಜಿಂದಾಲ್
ADVERTISEMENT

ಜಿಲ್ಲಾ ವಾಣಿಜ್ಯ ಕೈಗಾರಿಕೆ ಸಂಸ್ಥೆಗಳ ರಾಜ್ಯಮಟ್ಟದ ಸಮ್ಮೇಳನ 8 ರಂದು

ವಾಣಿಜ್ಯ ಕೈಗಾರಿಕೆ ಸಂಸ್ಥೆಗಳ ರಾಜ್ಯಮಟ್ಟದ ಸಮ್ಮೇಳನ ಜೂನ್ 8 ರಂದು ತೋರಣಗಲ್‌ನ ಜಿಂದಾಲ್ ಆವರಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಡಿ.ಎಲ್. ರಮೇಶ ಗೋಪಾಲ್ ತಿಳಿಸಿದರು.
Last Updated 5 ಜೂನ್ 2019, 4:54 IST
ಜಿಲ್ಲಾ ವಾಣಿಜ್ಯ ಕೈಗಾರಿಕೆ ಸಂಸ್ಥೆಗಳ ರಾಜ್ಯಮಟ್ಟದ ಸಮ್ಮೇಳನ 8 ರಂದು

ಜಿಂದಾಲ್‌ಗೆ‌ ಭೂಮಿ ಮಾರಾಟ | ಸರ್ಕಾರದ ನಿರ್ಧಾರ ಸರಿಯಾಗಿಯೇ ಇದೆ: ಶಾಸಕ ಕೊಂಡಯ್ಯ

ಲೀಸ್ ಕಂ‌ಸೇಲ್ ಅವಧಿ ಮುಗಿದ ‌ಬಳಿಕ‌ ಅದಿರು ಭೂಮಿಯನ್ನು ಜಿಂದಾಲ್ ಗೆ ಸರ್ಕಾರದ ಮಾರಾಟ ಮಾಡಲು‌ ನಿರ್ಧರಿಸಿರುವುದು ಸರಿಯಾಗಿಯೇ ಇದೆ. ಮತ್ತು ಆ ನಿರ್ಧಾರ ವನ್ನು ಸ್ವಾಗತಿಸುತ್ತೇನೆ' ಎಂದು ಶಾಸಕ ಕೆ.ಸಿ.ಕೊಂಡಯ್ಯ ತಿಳಿಸಿದರು.
Last Updated 3 ಜೂನ್ 2019, 6:05 IST
ಜಿಂದಾಲ್‌ಗೆ‌ ಭೂಮಿ ಮಾರಾಟ | ಸರ್ಕಾರದ ನಿರ್ಧಾರ ಸರಿಯಾಗಿಯೇ ಇದೆ: ಶಾಸಕ ಕೊಂಡಯ್ಯ
ADVERTISEMENT
ADVERTISEMENT
ADVERTISEMENT