ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

K Sivan

ADVERTISEMENT

ಗಗನಯಾನ ಯೋಜನೆಗೆ ಹಸಿರು ಇಂಧನ: ಕೆ.ಶಿವನ್‌

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೊ) ಮಹತ್ತ್ವಾಕಾಂಕ್ಷೆಯ ಮಾನವ ಸಹಿತ ‘ಗಗನಯಾನ’ ಯೋಜನೆಗೆ ಹಸಿರು ಇಂಧನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೆ.ಶಿವನ್‌ ಶನಿವಾರ ಹೇಳಿದರು.ಎಸ್‌ಆರ್‌ಎಂ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಸಂಸ್ಥೆಯ 16ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಭವಿಷ್ಯದಲ್ಲಿ ರಾಕೆಟ್‌ನ ಪ್ರತಿ ಹಂತದಲ್ಲೂ ಈ ಇಂಧನವನ್ನು ಬಳಸಿಕೊಳ್ಳಬಹುದಾಗಿದೆ’ ಎಂದರು.
Last Updated 26 ಡಿಸೆಂಬರ್ 2020, 11:58 IST
ಗಗನಯಾನ ಯೋಜನೆಗೆ ಹಸಿರು ಇಂಧನ: ಕೆ.ಶಿವನ್‌

ಕೊರೊನಾ ಕಂಟಕ; ‘ಗಗನ‌ಯಾನ‌‘ಕ್ಕೆ ವರ್ಷ ವಿಳಂಬವಾಗುವ ಸಾಧ್ಯತೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧ್ಯಕ್ಷ ಕೆ.ಶಿವನ್‌
Last Updated 7 ಡಿಸೆಂಬರ್ 2020, 18:57 IST
ಕೊರೊನಾ ಕಂಟಕ; ‘ಗಗನ‌ಯಾನ‌‘ಕ್ಕೆ ವರ್ಷ ವಿಳಂಬವಾಗುವ ಸಾಧ್ಯತೆ

ಕೆ.ಶಿವನ್‌ಗೆ ವಿಟಿಯು ಗೌರವ

ಇಸ್ರೊ ಅಧ್ಯಕ್ಷ, ಬಾಹ್ಯಾಕಾಶ ವಿಜ್ಞಾನಿ ಕೆ.ಶಿವನ್‌ ಅವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಡಾಕ್ಟರ್‌ ಆಫ್‌ ಸೈನ್ಸ್‌ ಗೌರವ ಪದವಿಗೆ ಪಾತ್ರರಾಗಿದ್ದಾರೆ.
Last Updated 21 ನವೆಂಬರ್ 2020, 20:29 IST
ಕೆ.ಶಿವನ್‌ಗೆ ವಿಟಿಯು ಗೌರವ

ಬಾಹ್ಯಾಕಾಶ ನೀತಿ, ಮಸೂದೆ ಅಂತಿಮ ಹಂತದಲ್ಲಿ: ಕೆ.ಶಿವನ್‌

ಬಾಹ್ಯಾಕಾಶ ನೀತಿ ಹಾಗೂ ಬಾಹ್ಯಾಕಾಶ ಚಟುವಟಿಕೆ ಮಸೂದೆಯ ತಯಾರಿ ಅಂತಿಮ ಹಂತದಲ್ಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಅಧ್ಯಕ್ಷ ಕೆ.ಶಿವನ್‌ ಹೇಳಿದರು.
Last Updated 5 ಜುಲೈ 2020, 16:08 IST
ಬಾಹ್ಯಾಕಾಶ ನೀತಿ, ಮಸೂದೆ ಅಂತಿಮ ಹಂತದಲ್ಲಿ: ಕೆ.ಶಿವನ್‌

ಇಸ್ರೊ ಅಧ್ಯಕ್ಷ ಕೆ. ಶಿವನ್‌ಗೆ ಗುರುಬಸವ ಪ್ರಶಸ್ತಿ

ಲಿಂಗಾಯತ ಮಹಾಮಠದ ಬಸವ ಸೇವಾ ಪ್ರತಿಷ್ಠಾನ ನೀಡುವ 2020ನೇ ಸಾಲಿನ ‘ಗುರುಬಸವ ಪುರಸ್ಕಾರ’ಕ್ಕೆ ಇಸ್ರೊ ಅಧ್ಯಕ್ಷ ಡಾ.ಕೆ.ಶಿವನ್ ಆಯ್ಕೆಯಾಗಿದ್ದಾರೆ
Last Updated 3 ಫೆಬ್ರುವರಿ 2020, 18:30 IST
ಇಸ್ರೊ ಅಧ್ಯಕ್ಷ ಕೆ. ಶಿವನ್‌ಗೆ ಗುರುಬಸವ ಪ್ರಶಸ್ತಿ

ಗಗನಕ್ಕೆ ಇಸ್ರೊದ ‘ಲೇಡಿ ರೋಬೊ’

ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ(ಇಸ್ರೊ) ಮಾನವ ಸಹಿತ ಗಗನಯಾನಕ್ಕೂ ಮುನ್ನ ‘ವ್ಯೋಮ ಮಿತ್ರ’ ಹೆಸರಿನ ‘ಲೇಡಿ ರೋಬೊ’ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ.
Last Updated 22 ಜನವರಿ 2020, 22:30 IST
ಗಗನಕ್ಕೆ ಇಸ್ರೊದ ‘ಲೇಡಿ ರೋಬೊ’

ಪ್ರಧಾನಿ ಅಪ್ಪಿಕೊಂಡಾಗ ನಿರಾಳ ಭಾವ ಮೂಡಿತ್ತು: ಇಸ್ರೋ ಮುಖ್ಯಸ್ಥ ಶಿವನ್‌

‘ಚಂದ್ರಯಾನ’ವಿಫಲವಾದ ಸಂದರ್ಭದಲ್ಲಿ ಪ್ರಧಾನಿಮೋದಿ ನನ್ನನ್ನು ಅಪ್ಪಿಕೊಂಡರು. ಅವರ ಅಪ್ಪುಗೆನನ್ನಲ್ಲಿ ನಿರಾಳ ಭಾವ ಮೂಡಿಸಿತ್ತು,’ ಎಂದು ಇಸ್ರೋ ಮುಖ್ಯಸ್ಥ ಕೆ. ಶಿವನ್‌ ಹೇಳಿದ್ದಾರೆ.
Last Updated 2 ಜನವರಿ 2020, 13:43 IST
ಪ್ರಧಾನಿ ಅಪ್ಪಿಕೊಂಡಾಗ ನಿರಾಳ ಭಾವ ಮೂಡಿತ್ತು: ಇಸ್ರೋ ಮುಖ್ಯಸ್ಥ ಶಿವನ್‌
ADVERTISEMENT

ಚಂದ್ರಯಾನ -3 ಯೋಜನೆಗೆ ಕೇಂದ್ರದ ಅನುಮತಿ ಲಭಿಸಿದೆ: ಇಸ್ರೊ ಮುಖ್ಯಸ್ಥ ಕೆ.ಶಿವನ್

ಚಂದ್ರಯಾನ-3 ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಲಭಿಸಿದ್ದು, ಯೋಜನೆಯ ಕಾರ್ಯಗಳು ನಡೆಯುತ್ತಿವೆ ಎಂದು ಇಸ್ರೊಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ.
Last Updated 1 ಜನವರಿ 2020, 7:18 IST
ಚಂದ್ರಯಾನ -3 ಯೋಜನೆಗೆ ಕೇಂದ್ರದ ಅನುಮತಿ ಲಭಿಸಿದೆ: ಇಸ್ರೊ ಮುಖ್ಯಸ್ಥ ಕೆ.ಶಿವನ್

ಚಂದ್ರನ ದಕ್ಷಿಣ ಧ್ರುವದ ಮೇಲೆ ಮತ್ತೆ ಚಿತ್ತ: ಇಸ್ರೊ ಅಧ್ಯಕ್ಷ ಕೆ.ಶಿವನ್‌

ಮತ್ತೆ ‘ಸಾಫ್ಟ್‌ ಲ್ಯಾಂಡಿಂಗ್‌’ಗೆ ಪ್ರಯತ್ನ
Last Updated 2 ನವೆಂಬರ್ 2019, 20:20 IST
ಚಂದ್ರನ ದಕ್ಷಿಣ ಧ್ರುವದ ಮೇಲೆ ಮತ್ತೆ ಚಿತ್ತ: ಇಸ್ರೊ ಅಧ್ಯಕ್ಷ ಕೆ.ಶಿವನ್‌

ಚಂದ್ರಯಾನ 2 ಅಂತಿಮವಲ್ಲ: ಇಸ್ರೊ ಅಧ್ಯಕ್ಷ ಕೆ. ಶಿವನ್‌

‘ಸಾಫ್ಟ್‌ ಲ್ಯಾಂಡಿಗ್‌’ಗಾಗಿ ಮತ್ತೆ ನಡೆಯಲಿದೆ ಪ್ರಯತ್ನ
Last Updated 2 ನವೆಂಬರ್ 2019, 10:43 IST
ಚಂದ್ರಯಾನ 2 ಅಂತಿಮವಲ್ಲ: ಇಸ್ರೊ ಅಧ್ಯಕ್ಷ ಕೆ. ಶಿವನ್‌
ADVERTISEMENT
ADVERTISEMENT
ADVERTISEMENT