ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

kadu malleshwara temple

ADVERTISEMENT

ಮಲ್ಲೇಶ್ವರ: ನ.15ರಿಂದ ರೈತಸ್ನೇಹಿ ಕಡಲೆಕಾಯಿ ಪರಿಷೆ

ಭ್ರಮರಾಂಭ ಸಮೇತ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಹಾಗೂ ಕಾಡು ಮಲ್ಲೇಶ್ವರ ಬಳಗದಿಂದ ನವೆಂಬರ್ 15ರಿಂದ 18ರವರೆಗೆ ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ 200ನೇ ಹುಣ್ಣಿಮೆ ಹಾಡು ಹಾಗೂ ಎಂಟನೇ ವರ್ಷದ ಕಡಲೆಕಾಯಿ ಪರಿಷೆ ಆಯೋಜಿಸಲಾಗಿದೆ.
Last Updated 11 ನವೆಂಬರ್ 2024, 15:51 IST
ಮಲ್ಲೇಶ್ವರ: ನ.15ರಿಂದ ರೈತಸ್ನೇಹಿ ಕಡಲೆಕಾಯಿ ಪರಿಷೆ

4ರಿಂದ ಕಾಡುಮಲ್ಲಿಕಾರ್ಜುನ ದೇವಾಲಯದಲ್ಲಿ ಮಹಾಕುಂಭ ಅಭಿಷೇಕ

ಪ್ರಜಾವಾಣಿ ವಾರ್ತೆ ಬೆಂಗಳೂರು: ಕಾಡು ಮಲ್ಲೇಶ್ವರ ಬಳಗದ ವತಿಯಿಂದ 12 ವರ್ಷಗಳ ನಂತರ ಕಾಡುಮಲ್ಲಿಕಾರ್ಜುನ ದೇವಾಲಯದ ಮಹಾಕುಂಭ ಅಭಿಷೇಕ ಮತ್ತು ಸಹಸ್ರ ಕಳಶ ಅಭಿಷೇಕ ಮಹೋತ್ಸವ ಕಾರ್ಯಕ್ರಮ ನ. 4ರಿಂದ 7ರ ವರೆಗೆ ಮಲ್ಲೇಶ್ವರದಲ್ಲಿ ನಡೆಯಲಿದೆ. ‘ಕಾಡುಮಲ್ಲಿಕಾರ್ಜುನ ಸ್ವಾಮಿಯ ರಾಜಗೋಪುರ, ವಿಮಾನಗೋಪುರ, ದಕ್ಷಿಣಮುಖ ನಂದಿ ತೀರ್ಥ ಕಲ್ಯಾಣಿ ದೇವಾಲಯದ ಮಹಾನಂದಿ ರಾಜಗೋಪುರ ಮತ್ತು ಸುಬ್ರಹ್ಮಣೇಶ್ವರ ಸ್ವಾಮಿ ದೇವಸ್ಥಾನದ ವಿಮಾನ ಗೋಪುರಗಳ ಮಹಾಕುಂಭ ಅಭಿಷೇಕಕ್ಕೆ ಭಾನುವಾರ ಚಾಲನೆ ನೀಡಲಾಗುವುದು’ ಎಂದು ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Last Updated 1 ನವೆಂಬರ್ 2022, 21:38 IST
4ರಿಂದ ಕಾಡುಮಲ್ಲಿಕಾರ್ಜುನ ದೇವಾಲಯದಲ್ಲಿ ಮಹಾಕುಂಭ ಅಭಿಷೇಕ

ನೋಡಿ: ಮಲ್ಲೇಶ್ವರದಲ್ಲಿ ಕಾಡು ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೋತ್ಸವ ಸಂಭ್ರಮ

Last Updated 2 ಮಾರ್ಚ್ 2022, 13:37 IST
ನೋಡಿ: ಮಲ್ಲೇಶ್ವರದಲ್ಲಿ ಕಾಡು ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೋತ್ಸವ ಸಂಭ್ರಮ

ಸಾಮರಸ್ಯದ ಹಣತೆ ಹಚ್ಚಿದ ಹುಣ್ಣಿಮೆ ಹಾಡು: ಕಾಡು ಮಲ್ಲೇಶ್ವರ ಬೆಳದಿಂಗಳ ಹಬ್ಬ

ಬೆಳದಿಂಗಳ ಹಬ್ಬಕ್ಕೆ ದಶಕದ ಸಂಭ್ರಮ
Last Updated 15 ನವೆಂಬರ್ 2019, 19:31 IST
ಸಾಮರಸ್ಯದ ಹಣತೆ ಹಚ್ಚಿದ ಹುಣ್ಣಿಮೆ ಹಾಡು: ಕಾಡು ಮಲ್ಲೇಶ್ವರ ಬೆಳದಿಂಗಳ ಹಬ್ಬ
ADVERTISEMENT
ADVERTISEMENT
ADVERTISEMENT
ADVERTISEMENT