ವಿಭಿನ್ನ ಶೈಲಿಯ ಕೋಟಿಪುರದ ಕೈಟಭ ದೇಗುಲ
ಥಟ್ಟನೆ ನೋಡಿದರೆ ಹೊಯ್ಸಳ ದೇವಾಲಯಗಳಂತೆ ಕಾಣುತ್ತದೆ. ಸೂಕ್ಷ್ಮವಾಗಿ ವಾಸ್ತು ಶಿಲ್ಪ ಗಮನಿಸಿದರೆ ಹೊಯ್ಸಳ–ಚಾಲುಕ್ಯ ಮಿಶ್ರಶೈಲಿಯ ದೇಗುಲದಂತೆಯೂ ಕಾಣುತ್ತದೆ. ಹೀಗೆ ವಿಭಿನ್ನ ವಾಸ್ತುಶಿಲ್ಪದಿಂದ ಗಮನಸೆಳೆಯುವ ದೇಗುಲದ ಹೆಸರು ಕೈಟಭೇಶ್ವರ ದೇವಾಲಯ.Last Updated 23 ಜುಲೈ 2019, 3:44 IST