ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Kalaburagi

ADVERTISEMENT

ಚಿಂಚೋಳಿ | ಕಾಳುಕಟ್ಟದ ಮೆಕ್ಕೆಜೋಳ: ನಕಲಿ ಬೀಜ ಶಂಕೆ

ಚಿಂಚೋಳಿ ಪಟ್ಟಣದ ರೈತ ನಾಗಪ್ಪ ಪೂಜಾರಿ ಯಲಮಡಗಿ ಅವರು ಗುತ್ತಿಗೆ (ಬೇರೆಯವರ ಜಮೀನು ಕಡತಿ ಹಾಕಿಕೊಂಡ) ಜಮೀನಿನಲ್ಲಿ ಮೆಕ್ಕೆಜೋಳ ಬೇಸಾಯ ಮಾಡಿದ್ದು, ಈವರೆಗೆ ಬೆಳೆಯಲ್ಲಿ ಕಾಳಕಟ್ಟಿಲ್ಲ. ಕಳಪೆ ಬಿತ್ತನೆಬೀಜದಿಂದಾಗಿ ನಷ್ಟಕ್ಕೊಳಗಾಗಿದ್ದಾರೆ.
Last Updated 20 ಮೇ 2024, 5:15 IST
ಚಿಂಚೋಳಿ | ಕಾಳುಕಟ್ಟದ ಮೆಕ್ಕೆಜೋಳ: ನಕಲಿ ಬೀಜ ಶಂಕೆ

ವಾಡಿಕೆಗಿಂತ ಹೆಚ್ಚು ಮಳೆ: 8.65ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೆ ಸಿದ್ಧತೆ

ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿ ಹಾಗೂ ಬರಗಾಲ ಹೀಗೆ ಎರಡು ಪ್ರಕೃತಿಯ ಅತಿರೇಕಗಳಿಂದ ನಲುಗಿರುವ ಜಿಲ್ಲೆಯ ರೈತರಿಗೆ ಪ್ರಸಕ್ತ ವರ್ಷ ಬಿತ್ತನೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಪೂರಕವಾಗಿ ಅವಕಾಳಿ ಮಳೆ ಸುರಿಯುತ್ತಿರುವುದರಿಂದ ಹೊಲಗಳನ್ನು ಹದ ಮಾಡಲು ಮುಂದಾಗಿದ್ದಾರೆ.
Last Updated 20 ಮೇ 2024, 4:54 IST
ವಾಡಿಕೆಗಿಂತ ಹೆಚ್ಚು ಮಳೆ: 8.65ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೆ ಸಿದ್ಧತೆ

ಅಂಜಲಿ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಿ: ಮಲ್ಲಣ್ಣಪ್ಪ ಸ್ವಾಮೀಜಿ

ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಕೋಲಿ ಕಬ್ಬಲಿಗ ಸಮಾಜದ ಅಂಜಲಿ ಅಂಬಿಗೇರ ಅವರನ್ನು ಮನೆಗೆ ನುಗ್ಗಿ ಕೊಲೆ ಮಾಡಲಾಗಿದೆ. ಇದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಯಾಗಿದೆ. ಕೊಲೆ ಆರೋಪಿಗೆ ಕಠಿಣವಾದ ಶಿಕ್ಷೆಯಾಗಬೇಕು
Last Updated 19 ಮೇ 2024, 14:46 IST
ಅಂಜಲಿ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಿ: ಮಲ್ಲಣ್ಣಪ್ಪ ಸ್ವಾಮೀಜಿ

ಅಫಜಲಪುರ: ಮುಗಿಯದ ಗ್ರಾಮಸ್ಥರ ನೀರಿನ ಬವಣೆ, ಟ್ಯಾಂಕರ್ ಮೂಲಕ ನೀರು ಪೂರೈಕೆ

ಮಾಶಾಳ ಗ್ರಾ.ಪಂನಲ್ಲಿ 10 ಸಾವಿರ ಜನಸಂಖ್ಯೆಯಿದೆ. ಮಳೆ ಕೊರತೆಯಿಂದಾಗಿ ಗ್ರಾಮದಲ್ಲಿರುವ ಕೊಳವೆ ಬಾವಿಗಳು ಬತ್ತಿವೆ. ತಾಲ್ಲೂಕು ಆಡಳಿತ ನೀರು ಪೂರೈಕೆಗೆ ಒಂದು ಟ್ಯಾಂಕ್ ನೀಡಿದೆ. ಆದರೆ ಗ್ರಾಮಸ್ಥರಿಗೆ ನೀರು ಮಾತ್ರ ಸಾಕಾಗುತ್ತಿಲ್ಲ.
Last Updated 19 ಮೇ 2024, 7:51 IST
ಅಫಜಲಪುರ: ಮುಗಿಯದ ಗ್ರಾಮಸ್ಥರ ನೀರಿನ ಬವಣೆ, ಟ್ಯಾಂಕರ್ ಮೂಲಕ ನೀರು ಪೂರೈಕೆ

ಕಲಬುರಗಿ: ಹಿಂಬಾಕಿ ಭಾರಕ್ಕೆ ನಲುಗುತ್ತಿವೆ ಪಂಚಾಯಿತಿಗಳು

ಪಂಚಾಯಿಗಳಿಗೆ ಬರಬೇಕಿರುವ ಬಾಕಿ ತೆರಿಗೆಯೇ ₹106 ಕೋಟಿ; ₹26.80 ಕೋಟಿ ತೆರಿಗೆ ಸಂಗ್ರಹ ಈ ಸಲದ ಗುರಿ
Last Updated 19 ಮೇ 2024, 5:17 IST
ಕಲಬುರಗಿ: ಹಿಂಬಾಕಿ ಭಾರಕ್ಕೆ ನಲುಗುತ್ತಿವೆ ಪಂಚಾಯಿತಿಗಳು

ರಾಜಾಪುರ: ಸಿಡಿಲಿಗೆ 21 ಮೇಕೆ ಸಾವು

ತಾಲ್ಲೂಕಿನ ವಿವಿಧೆಡೆ ಶನಿವಾರ ಸಂಜೆ ಗುಡುಗು ಸಹಿತ ಮಳೆ ಆಗಿದೆ. ಸಿಡಿಲು ಬಡಿದು ಭರತನೂರ–ರಾಜಾಪುರ ನಡುವೆ ಸೀಮೆಯಲ್ಲಿ 21 ಮೇಕೆಗಳು ಸ್ಥಳದಲ್ಲೇ ಮೃತಪಟ್ಟು 4 ಗಾಯಗೊಂಡಿವೆ.
Last Updated 18 ಮೇ 2024, 15:45 IST
ರಾಜಾಪುರ: ಸಿಡಿಲಿಗೆ 21 ಮೇಕೆ ಸಾವು

ಆಳಂದ: ಸಂಭ್ರಮದ ಮದ್ದಿನ ಹುಲಿ ಓಡಿಸುವ ಉತ್ಸವ

ದೇಗಾಂವ ಹನುಮಾನ ದೇವರ-ಶೇಖ ಜೀಂದಾವಲಿ ಜಾತ್ರೆ
Last Updated 18 ಮೇ 2024, 15:25 IST
ಆಳಂದ: ಸಂಭ್ರಮದ ಮದ್ದಿನ ಹುಲಿ ಓಡಿಸುವ ಉತ್ಸವ
ADVERTISEMENT

ಸಿದ್ದಾರ್ಥ ಕಿವುಡ, ಮೂಕ ಮಕ್ಕಳ ಶಾಲೆಗೆ ಶೇ 100 ಫಲಿತಾಂಶ

ನಗರದ ದಕ್ಷಿಣ ಭಾರತ ದಲಿತ ವಿದ್ಯಾ ಸಂಸ್ಥೆಯ ಸಿದ್ದಾರ್ಥ ಕಿವುಡ ಮತ್ತು ಮೂಕ ಮಕ್ಕಳ ವಸತಿಯುತ ಪ್ರೌಢಶಾಲೆಗೆ ಪ್ರಸ್ತುತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಬಂದಿದೆ ಎಂದು ಶಾಲೆಯ ಮುಖ್ಯ ಶಿಕ್ಷಕರು ತಿಳಿಸಿದ್ದಾರೆ.
Last Updated 18 ಮೇ 2024, 15:20 IST
ಸಿದ್ದಾರ್ಥ ಕಿವುಡ, ಮೂಕ ಮಕ್ಕಳ ಶಾಲೆಗೆ ಶೇ 100 ಫಲಿತಾಂಶ

ಲೋಕಾಯುಕ್ತ ದಾಳಿ: ತಲೆ ಮರೆಸಿಕೊಂಡ ಬಿಇಒ

ನಿವೃತ್ತ ಶಿಕ್ಷಕರೊಬ್ಬರ ಪಿಂಚಣಿ ಹಣವನ್ನು ಮಂಜೂರು ಮಾಡಲು ₹ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆಳಂದ ಬಿಇಒ ಹಣಮಂತ ರಾಠೋಡ ಪರವಾಗಿ ಹಣ ಪಡೆಯುತ್ತಿದ್ದ ಮಧ್ಯವರ್ತಿ ರಾಧಾಕಷ್ಣ ಎಂಬಾತನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
Last Updated 18 ಮೇ 2024, 14:04 IST
ಲೋಕಾಯುಕ್ತ ದಾಳಿ: ತಲೆ ಮರೆಸಿಕೊಂಡ ಬಿಇಒ

ಚಿಂಚೋಳಿ: ನೆಲ ಬಿಟ್ಟು ಮೇಲೇಳದ 110 ಕೆವಿ ಸ್ಟೇಷನ್

ಕೊಳ್ಳೂರು ಗ್ರಾಮದಲ್ಲಿ ಸುಮಾರು ₹13 ಕೋಟಿ ಅಂದಾಜು ವೆಚ್ಚದ 110 ಕೆವಿ ವಿದ್ಯುತ್ ಉಪ ಕೇಂದ್ರಕ್ಕೆ ಭೂಮಿ ಪೂಜೆ ನಡೆದು 15 ತಿಂಗಳು ಗತಿಸಿದರೂ ಕಾಮಗಾರಿ ನೆಲ ಬಿಟ್ಟು ಮೇಲೆದ್ದಿಲ್ಲ.
Last Updated 17 ಮೇ 2024, 5:13 IST
ಚಿಂಚೋಳಿ: ನೆಲ ಬಿಟ್ಟು ಮೇಲೇಳದ 110 ಕೆವಿ ಸ್ಟೇಷನ್
ADVERTISEMENT
ADVERTISEMENT
ADVERTISEMENT