ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Kanaka jayanti

ADVERTISEMENT

ಕನಕ ಜಯಂತಿ: ತಿಮ್ಮಪ್ಪನಿಗೆ ಅಧ್ಯಾತ್ಮದ ಬೆಳಕು ನೀಡಿದ್ದೇ ಹಂಪಿ

ಕನಕದಾಸರನ್ನು ಕತ್ತಲಲ್ಲೇ ಇರಿಸಿದ ಹಾಲಿ ವಿಜಯನಗರ
Last Updated 18 ನವೆಂಬರ್ 2024, 4:34 IST
ಕನಕ ಜಯಂತಿ: ತಿಮ್ಮಪ್ಪನಿಗೆ ಅಧ್ಯಾತ್ಮದ ಬೆಳಕು ನೀಡಿದ್ದೇ ಹಂಪಿ

ಕನಕ ಜಯಂತಿ ಅರ್ಥಪೂರ್ಣ ಆಚರಣೆಗೆ ಸಹಕರಿಸಲು ಮನವಿ

ಅರ್ಥಪೂರ್ಣ ಕನಕ ಜಯಂತಿ ಆಚರಣೆಗೆ ಎಲ್ಲರ ಸಹಕಾರ ಅಗತ್ಯ: ಬಿ.ವಿ.ಕುಮಾರ್
Last Updated 13 ನವೆಂಬರ್ 2024, 12:48 IST
ಕನಕ ಜಯಂತಿ ಅರ್ಥಪೂರ್ಣ ಆಚರಣೆಗೆ ಸಹಕರಿಸಲು ಮನವಿ

ವಡ್ಡರಹಟ್ಟಿ: ಕನಕದಾಸ ಜಯಂತಿ ಆಚರಣೆ

ದಾಸಶ್ರೇಷ್ಠ ಕನಕದಾಸ ಸಮಾಜದಲ್ಲಿನ ಮೂಢ ನಂಬಿಕೆ, ಜಾತಿ ಪದ್ಧತಿ ಸೇರಿದಂತೆ ಅನಿಷ್ಟ ಪದ್ಧತಿಗಳ ವಿರು ದ್ದ ಧ್ವನಿ ಎತ್ತಿ, ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದ ಮಹಾನ್ ದಾರ್ಶನಿಕರು ಎಂದು ಮಾಜಿ ಎಂಎಲ್ಸಿ ಎಚ್.ಆರ್ ಶ್ರೀನಾಥ ಹೇಳಿದರು.
Last Updated 31 ಡಿಸೆಂಬರ್ 2023, 14:18 IST
ವಡ್ಡರಹಟ್ಟಿ: ಕನಕದಾಸ ಜಯಂತಿ ಆಚರಣೆ

ಪರಶುರಾಂಪುರ: ಗೊರ್ಲತ್ತುನಲ್ಲಿ ಕನಕ ಜಯಂತಿ

ಕನಕದಾಸರನ್ನು ಕೇವಲ ಒಂದು ಜಾತಿಯವರು ಪೂಜಿಸುವಂತಹರಲ್ಲಾ ಎಲ್ಲಾ ಜಾತಿಯನ್ನು ಮೀರಿ ಸಮಾಜದಲ್ಲಿನ ಅಂಕು-ಡೊಂಕುನ್ನು ತಿದ್ದಿದ ಮಹಾನ್ ದಾರ್ಶನಿಕ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
Last Updated 31 ಡಿಸೆಂಬರ್ 2023, 13:24 IST
ಪರಶುರಾಂಪುರ: ಗೊರ್ಲತ್ತುನಲ್ಲಿ ಕನಕ ಜಯಂತಿ

ಕೀರ್ತನಾ ಸಾಹಿತ್ಯದ ಅದಮ್ಯ ಚೇತನ ಸಂತ ಕನಕದಾಸರು: ಶಾಸಕ ಚೆನ್ನಾರೆಡ್ಡಿ ಪಾಟೀಲ

ಮಹಾಸಂತರಾದ ಕನಕದಾಸರು ದಾಸ ಸಾಹಿತ್ಯಕ್ಕೆ ಅಗಣಿತ ಕೊಡುಗೆ ನೀಡಿದ ತತ್ವಜ್ಞಾನಿಯಾಗಿದ್ದಾರೆ. ಕರುನಾಡಿನ ಕೀರ್ತನಾ ಸಾಹಿತ್ಯದ ಅದಮ್ಯ ಚೇತನವಾಗಿದ್ದಾರೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ ಅಭಿಪ್ರಾಯಪಟ್ಟರು.
Last Updated 1 ಡಿಸೆಂಬರ್ 2023, 6:19 IST
ಕೀರ್ತನಾ ಸಾಹಿತ್ಯದ ಅದಮ್ಯ ಚೇತನ ಸಂತ ಕನಕದಾಸರು: ಶಾಸಕ ಚೆನ್ನಾರೆಡ್ಡಿ ಪಾಟೀಲ

ಸೂಕ್ತ ಸ್ಥಳದಲ್ಲಿ ಕುರುಬ ಸಮುದಾಯ ಭವನ ನಿರ್ಮಾಣ: ಶಾಸಕ ಡಾ.ಮಂತರ್‌ಗೌಡ ಭರವಸೆ

‘ಕನಕದಾಸರ ಜಯಂತ್ಯುತ್ಸವ’ದಲ್ಲಿ ಭರವಸೆ ನೀಡಿದ ಶಾಸಕ ಡಾ.ಮಂತರ್‌ಗೌಡ
Last Updated 1 ಡಿಸೆಂಬರ್ 2023, 4:54 IST
ಸೂಕ್ತ ಸ್ಥಳದಲ್ಲಿ ಕುರುಬ ಸಮುದಾಯ ಭವನ ನಿರ್ಮಾಣ: ಶಾಸಕ ಡಾ.ಮಂತರ್‌ಗೌಡ ಭರವಸೆ

ಕನಕದಾಸ ಜಯಂತಿ | ಸಮಾನತೆ ಸಂದೇಶ ಸಾರಿದ ಸಂತ: ಕಿರಣ್ ಗೌರಯ್ಯ

ತಾಲ್ಲೂಕು ಆಡಳಿತದಿಂದ ದಾಸಶ್ರೇಷ್ಠ ಶ್ರೀ ಕನಕದಾಸ ಜಯಂತಿ
Last Updated 1 ಡಿಸೆಂಬರ್ 2023, 4:49 IST
ಕನಕದಾಸ ಜಯಂತಿ | ಸಮಾನತೆ ಸಂದೇಶ ಸಾರಿದ ಸಂತ:  ಕಿರಣ್ ಗೌರಯ್ಯ
ADVERTISEMENT

ಕೀರ್ತನೆಗಳೊಂದಿಗೆ ಮೌಲ್ಯಯುತ ಸಂದೇಶ ನೀಡಿದ ಕನಕದಾಸರು: ಶಾಸಕ ಮುನಿರಾಜು

ಕನಕದಾಸರ ಜಯಂತಿ
Last Updated 30 ನವೆಂಬರ್ 2023, 14:15 IST
ಕೀರ್ತನೆಗಳೊಂದಿಗೆ ಮೌಲ್ಯಯುತ ಸಂದೇಶ ನೀಡಿದ ಕನಕದಾಸರು: ಶಾಸಕ ಮುನಿರಾಜು

ಕನಕದಾಸ ಜಯಂತಿ | ಕನಕ: ಬಾಳ ಬೆಳೆಯ ಬಂಗಾರ

ಬೆಳೆಯನ್ನು ಬೆಳೆಯಬೇಕಾದರೆ ತೋಟದಲ್ಲಿ ವ್ಯವಸಾಯ ನಿರಂತರವಾಗಿ ನಡೆಯುತ್ತಿರಬೇಕು. ಸತ್ವಪೂರ್ಣ ಬೀಜವನ್ನು ಭೂಮಿಯಲ್ಲಿ ಬಿತ್ತಬೇಕು. ಸಮಯಕ್ಕೆ ಸರಿಯಾಗಿ ಅದಕ್ಕೆ ನೀರನ್ನು ಹಾಯಿಸಬೇಕು. ಪೈರಿಗೆ ರಕ್ಷಣೆಯನ್ನು ಒದಗಿಸಬೇಕು. ನೆಲದಲ್ಲಿ ಹುಟ್ಟುತ್ತಲೇ ಇರುವ ಕಳೆಯನ್ನು ಕಿತ್ತೊಗೆಯಬೇಕು...
Last Updated 29 ನವೆಂಬರ್ 2023, 21:00 IST
ಕನಕದಾಸ ಜಯಂತಿ | ಕನಕ: ಬಾಳ ಬೆಳೆಯ ಬಂಗಾರ

ಕನಕದಾಸರ ಜಯಂತ್ಯುತ್ಸವ: ಮಹನೀಯರ ಫೋಟೊ, ಕಲಾತಂಡಗಳ ಮೆರವಣಿಗೆ

‘ಮಹಾನ್ ಸಂತ ಭಕ್ತ ಕನಕದಾಸ ಸೇವಾ ಸಮಿತಿ’ ಮತ್ತು ಕನಕ ಯುವ ಸೇನಾ ಸಹಯೋಗದಲ್ಲಿ ಕನಕದಾಸರ 535ನೇ ಜಯಂತ್ಯುತ್ಸವದ ಅಂಗವಾಗಿ ಶನಿವಾರ ನಡೆದ ಮೆರವಣಿಗೆ ಸಾರ್ವಜನಿಕರ ಗಮನಸೆಳೆಯಿತು.
Last Updated 31 ಡಿಸೆಂಬರ್ 2022, 13:12 IST
ಕನಕದಾಸರ ಜಯಂತ್ಯುತ್ಸವ: ಮಹನೀಯರ ಫೋಟೊ, ಕಲಾತಂಡಗಳ ಮೆರವಣಿಗೆ
ADVERTISEMENT
ADVERTISEMENT
ADVERTISEMENT