ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

kanakpura

ADVERTISEMENT

ಸವಿತಾ ಸಮಾಜಕ್ಕೆ ಮನ್ನಣೆ ಸಿಗಲಿ: ಶಿವಕುಮಾರ್

ಸವಿತಾ ಸಮಾಜಕ್ಕೆ ಮನ್ನಣೆ ಸಿಗಲಿ: ಶಿವಕುಮಾರ್
Last Updated 23 ಜುಲೈ 2024, 10:44 IST
ಸವಿತಾ ಸಮಾಜಕ್ಕೆ ಮನ್ನಣೆ ಸಿಗಲಿ: ಶಿವಕುಮಾರ್

ಕನಕಪುರ: ಸಾಂಕ್ರಾಮಿಕ ರೋಗ ತಡೆಗೆ ಮನವಿ

ಕನಕಪುರ: ಡೆಂಘಿ, ಕಾಲಾರಾದಂತಹ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು,  ಅಗತ್ಯ ಕ್ರಮ ಕೈಗೊಂಡು, ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಿ, ರೋಗ ಹರಡದಂತೆ ತಡೆಗಟ್ಟಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯರು ಅಧಿಕಾರಿಗಳಲ್ಲಿ...
Last Updated 5 ಜುಲೈ 2024, 4:35 IST
ಕನಕಪುರ: ಸಾಂಕ್ರಾಮಿಕ ರೋಗ ತಡೆಗೆ ಮನವಿ

ಕೆಂಕೇರಮ್ಮನ ಕೆರೆ, ಕೆರೆಯಾಗಿ ಉಳಿದಿಲ್ಲ: ಹೈಕೋರ್ಟ್‌ಗೆ ಕನಕಪುರ ತಹಶೀಲ್ದಾರ್ ವರದಿ

‘ರಾಮನಗರ ಜಿಲ್ಲೆ ಕನಕಪುರ ವ್ಯಾಪ್ತಿಯ ಕೆಂಕೇರಮ್ಮ ಕೆರೆ ಪ್ರದೇಶವನ್ನು ಒತ್ತುವರಿ ಮಾಡಲಾಗಿದೆ’ ಎಂದು ಆರೋಪಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕನಕಪುರ ತಾಲ್ಲೂಕು ತಹಶೀಲ್ದಾರ್‌ ಹೈಕೋರ್ಟ್‌ಗೆ ವಸ್ತುಸ್ಥಿತಿ ವರದಿ ಸಲ್ಲಿಸಿದ್ದಾರೆ.
Last Updated 23 ಜನವರಿ 2024, 15:50 IST
ಕೆಂಕೇರಮ್ಮನ ಕೆರೆ, ಕೆರೆಯಾಗಿ ಉಳಿದಿಲ್ಲ: ಹೈಕೋರ್ಟ್‌ಗೆ ಕನಕಪುರ ತಹಶೀಲ್ದಾರ್ ವರದಿ

ಕನಕಪುರ ‘ಬಂಡೆ’ ಒಡೆಯಲು ಅಶೋಕ ‘ಡೈನಮೈಟ್‌?

ಸಿಡಿಯುತ್ತಾ ಇಲ್ಲಾ ಠುಸ್ ಪಟಾಕಿಯಾ? | ಕೈ–ಕಮಲದ ಅಬ್ಬರದಲ್ಲಿ ಕಳೆದು ಹೋದ ತೆನೆ ಹೊತ್ತ ಮಹಿಳೆ
Last Updated 4 ಮೇ 2023, 19:32 IST
ಕನಕಪುರ ‘ಬಂಡೆ’ ಒಡೆಯಲು ಅಶೋಕ ‘ಡೈನಮೈಟ್‌?

ಡಿಕೆಶಿ ಏಕಚಕ್ರಾಧಿಪತ್ಯ ಕೊನೆಗಾಣಿಸಲು ಸಕಾಲ: ಬಿ. ಎಲ್‌. ಸಂತೋಷ್‌

ಕನಕಪುರ ಬಿಜೆಪಿ ಕಾರ್ಯಕರ್ತರೊಂದಿಗೆ ಬಿ. ಎಲ್‌. ಸಂತೋಷ್‌ ಸಭೆ
Last Updated 2 ಮೇ 2023, 22:04 IST
ಡಿಕೆಶಿ ಏಕಚಕ್ರಾಧಿಪತ್ಯ ಕೊನೆಗಾಣಿಸಲು ಸಕಾಲ: ಬಿ. ಎಲ್‌. ಸಂತೋಷ್‌

ಪಕ್ಷ ಸೂಚಿಸಿದರೆ ಕನಕಪುರದಿಂದ ಸ್ಪರ್ಧೆಗೆ ಸಿದ್ಧ: ಸಿ.ಪಿ ಯೋಗೇಶ್ವರ್‌ 

'ಪಕ್ಷದ ವರಿಷ್ಠರು ಎಲ್ಲಿ ಸ್ಪರ್ಧೆ ಮಾಡು ಎನ್ನುತ್ತಾರೋ ಅಲ್ಲಿಂದ ಸ್ಪರ್ಧೆ ಮಾಡುವುದಕ್ಕೆ ಸಿದ್ದನಿದ್ದೇನೆ. ಒಂದು ವೇಳೆ ಕನಕಪುರದಿಂದ ಸ್ಪರ್ಧೆಮಾಡು ಎಂದರೂ ನಾನು ಸಿದ್ಧ’ ಎಂದು ಹೇಳಿದರು.
Last Updated 7 ಜನವರಿ 2022, 6:55 IST
ಪಕ್ಷ ಸೂಚಿಸಿದರೆ ಕನಕಪುರದಿಂದ ಸ್ಪರ್ಧೆಗೆ ಸಿದ್ಧ: ಸಿ.ಪಿ ಯೋಗೇಶ್ವರ್‌ 

ಮೊದಲ ಚುನಾವಣೆಯಲ್ಲಿ ದೇವೇಗೌಡರ ಎದುರು ಸೆಣಸಿದ್ದ ಕನಕಪುರ ಬಂಡೆಗೆ ಕೆಪಿಸಿಸಿ ಪಟ್ಟ

ರಾಜಕೀಯ ಯಾನದಲ್ಲಿ ಯಾರ ವಿರುದ್ಧವೂ ಸೋಲದ ಡಿಕೆ ಶಿವಕುಮಾರ್‌ ಸೋತದ್ದು ದೇವೇಗೌಡರ ವಿರುದ್ಧವಷ್ಟೇ
Last Updated 12 ಮಾರ್ಚ್ 2020, 4:23 IST
ಮೊದಲ ಚುನಾವಣೆಯಲ್ಲಿ ದೇವೇಗೌಡರ ಎದುರು ಸೆಣಸಿದ್ದ ಕನಕಪುರ ಬಂಡೆಗೆ ಕೆಪಿಸಿಸಿ ಪಟ್ಟ
ADVERTISEMENT

ಕ್ರೀಡೆಯಿಂದ ಮನುಷ್ಯನಿಗೆ ಶಿಸ್ತು

ಮಕ್ಕಳು ದೈಹಿಕವಾಗಿ ಸದೃಡರಾಗಲು ಕ್ರೀಡೆಯುಬಹಳ ಉಪಯುಕ್ತವಾಗಿದೆ. ಜತೆಗೆ ಕ್ರೀಡೆಯು ಮನುಷ್ಯನಿಗೆ ಶಿಸ್ತನ್ನು ಕಲಿಸಿಕೊಡುತ್ತದೆ ಎಂದು ಕರ್ನಾಟಕ ರಾಜ್ಯ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಂದೀಶ್‌ ಹೇಳಿದರು.
Last Updated 27 ಆಗಸ್ಟ್ 2019, 15:06 IST
ಕ್ರೀಡೆಯಿಂದ ಮನುಷ್ಯನಿಗೆ ಶಿಸ್ತು
ADVERTISEMENT
ADVERTISEMENT
ADVERTISEMENT