ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Kannada Development Authority

ADVERTISEMENT

ವಸತಿ ನಿಲಯ|ಗಡಿನಾಡು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿ: ಸಚಿವರಿಗೆ ಬಿಳಿಮಲೆ ಪತ್ರ

ಸಚಿವರಿಗೆ ಪತ್ರ ಬರೆದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ
Last Updated 12 ಸೆಪ್ಟೆಂಬರ್ 2024, 15:32 IST
ವಸತಿ ನಿಲಯ|ಗಡಿನಾಡು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿ: ಸಚಿವರಿಗೆ ಬಿಳಿಮಲೆ ಪತ್ರ

ಸರ್ಕಾರಿ ಶಾಲೆಗಳ ದತ್ತು ಪಡೆಯಲು ಶಾಸಕರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನವಿ

‘ಎಲ್ಲ ಶಾಸಕರು ತಾವು ಪ್ರತಿನಿಧಿಸುವ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ತಲಾ ಐದು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು, ಅವುಗಳನ್ನು ಸಬಲೀಕರಣಗೊಳಿಸಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನವಿ ಮಾಡಿದೆ.
Last Updated 29 ಆಗಸ್ಟ್ 2024, 15:38 IST
ಸರ್ಕಾರಿ ಶಾಲೆಗಳ ದತ್ತು ಪಡೆಯಲು ಶಾಸಕರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನವಿ

ATMನಲ್ಲಿ ಕಾಣದ ಕನ್ನಡ: ಬ್ಯಾಂಕ್ ಅಧಿಕಾರಿ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು

ಕೆನರಾ ಬ್ಯಾಂಕ್ ಎಟಿಎಂನಲ್ಲಿ ಗುಜರಾತಿ, ಹಿಂದಿ, ಇಂಗ್ಲಿಷ್‌ನಲ್ಲಿ ವ್ಯವಹಾರ ಮಾಡುವುದು ಅನಿವಾರ್ಯವಾಗಿದ್ದು, ಕನ್ನಡಕ್ಕೆ ಸ್ಥಾನವಿಲ್ಲ. ಹೀಗಾಗಿ, ಇದಕ್ಕೆ ಕಾರಣವಾದ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಶಿಫಾರಸು ಮಾಡಿದ್ದಾರೆ.
Last Updated 28 ಆಗಸ್ಟ್ 2024, 6:12 IST
ATMನಲ್ಲಿ ಕಾಣದ ಕನ್ನಡ: ಬ್ಯಾಂಕ್ ಅಧಿಕಾರಿ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು

ಕನ್ನಡ ಭಾಷೆಯ ಬಗ್ಗೆ ನಿರಾಸಕ್ತಿ ಮನೋಭಾವ: ಎಲ್.ಎನ್.ಮುಕುಂದರಾಜ್‌ ಬೇಸರ

‘ಕನ್ನಡಿಗರೇ ಕನ್ನಡ ಭಾಷೆಯ ಬಗ್ಗೆ ನಿರಾಸಕ್ತಿಯ ಮನೋಭಾವ ಹೊಂದಿದ್ದಾರೆ. ಇದರಿಂದಾಗಿ ಕನ್ನಡೇತರರು ನಾಡಿನಲ್ಲಿ ಯಜಮಾನ್ಯ ಸ್ಥಾಪಿಸಲು ಹೊರಟಿದ್ದಾರೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್‌ ಬೇಸರ ವ್ಯಕ್ತಪಡಿಸಿದರು.
Last Updated 21 ಆಗಸ್ಟ್ 2024, 15:23 IST
ಕನ್ನಡ ಭಾಷೆಯ ಬಗ್ಗೆ ನಿರಾಸಕ್ತಿ ಮನೋಭಾವ: ಎಲ್.ಎನ್.ಮುಕುಂದರಾಜ್‌ ಬೇಸರ

ಕನ್ನಡಿಗರಿಗೇ ಕನ್ನಡ ಕಲಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ:ಹಂಪ ನಾಗರಾಜಯ್ಯ ಬೇಸರ

‘ಕನ್ನಡಿಗರಿಗೇ ಕನ್ನಡ ಕಲಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ’ ಎಂದು ಹಿರಿಯ ಸಂಶೋಧಕ ಹಂಪ ನಾಗರಾಜಯ್ಯ ಬೇಸರ ವ್ಯಕ್ತಪಡಿಸಿದರು.
Last Updated 20 ಆಗಸ್ಟ್ 2024, 9:43 IST
ಕನ್ನಡಿಗರಿಗೇ ಕನ್ನಡ ಕಲಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ:ಹಂಪ ನಾಗರಾಜಯ್ಯ ಬೇಸರ

ಶಾಲಾ–ಕಾಲೇಜುಗಳಲ್ಲಿ ‘ಸೌಹಾರ್ದ ಸಂಸ್ಕೃತಿ’

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಯೋಜನೆ * ನೂರು ಪುಸ್ತಕಗಳನ್ನು ಪ್ರಕಟಿಸಿ ವಿತರಣೆ
Last Updated 12 ಆಗಸ್ಟ್ 2024, 23:53 IST
ಶಾಲಾ–ಕಾಲೇಜುಗಳಲ್ಲಿ ‘ಸೌಹಾರ್ದ ಸಂಸ್ಕೃತಿ’

ಬೆಂಗಳೂರು: ಕನ್ನಡ ಭಾಷಾ ಬೋಧನೆಗೆ ನಾಲ್ಕು ಗಂಟೆ ನಿಗದಿಪಡಿಸಲು ಮನವಿ

ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಕನ್ನಡ ಭಾಷೆ ಬೋಧನೆಯ ಅವಧಿಯನ್ನು ನಾಲ್ಕು ಗಂಟೆಗೆ ನಿಗದಿಗೊಳಿಸಿ ಆದೇಶ ಹೊರಡಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಇಲಾಖೆಗೆ ಮನವಿ ಮಾಡಿದೆ.
Last Updated 26 ಜೂನ್ 2024, 16:24 IST
ಬೆಂಗಳೂರು: ಕನ್ನಡ ಭಾಷಾ ಬೋಧನೆಗೆ ನಾಲ್ಕು ಗಂಟೆ ನಿಗದಿಪಡಿಸಲು ಮನವಿ
ADVERTISEMENT

ಸರ್ಕಾರಗಳಿಗಿಲ್ಲ ಕನ್ನಡ ಪರ ಕಾಳಜಿ: ಟಿ.ಎಸ್. ನಾಗಾಭರಣ ಬೇಸರ

‘ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ಆಚರಿಸಲಾಗುತ್ತಿದೆ. ಈ 50 ವರ್ಷಗಳಲ್ಲಿ ಯಾವ ಸರ್ಕಾರವೂ ಕನ್ನಡದ ಬಗ್ಗೆ ನಿಜವಾದ ಕಾಳಜಿ ತೋರಿಸಿಲ್ಲ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಟಿ.ಎಸ್. ನಾಗಾಭರಣ ಬೇಸರ ವ್ಯಕ್ತಪಡಿಸಿದರು.
Last Updated 1 ನವೆಂಬರ್ 2023, 14:34 IST
ಸರ್ಕಾರಗಳಿಗಿಲ್ಲ ಕನ್ನಡ ಪರ ಕಾಳಜಿ: ಟಿ.ಎಸ್. ನಾಗಾಭರಣ ಬೇಸರ

ಬೆಂಗಳೂರು: ಲಾಂಛನದಲ್ಲಿ ಕನ್ನಡ ಬಳಸಲು ಕ್ರಿಕೆಟ್ ಸಂಸ್ಥೆಗೆ ಪ್ರಾಧಿಕಾರ ಸೂಚನೆ

ಲಾಂಛನದಲ್ಲಿ ಕನ್ನಡ ಪದಗಳನ್ನು ಬಳಸುವಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪತ್ರ ಬರೆದಿದೆ.
Last Updated 25 ಆಗಸ್ಟ್ 2023, 14:22 IST
ಬೆಂಗಳೂರು: ಲಾಂಛನದಲ್ಲಿ ಕನ್ನಡ ಬಳಸಲು ಕ್ರಿಕೆಟ್ ಸಂಸ್ಥೆಗೆ ಪ್ರಾಧಿಕಾರ ಸೂಚನೆ

ಪರಿಷ್ಕರಣೆಯಾಗದ ಸಾಂಸ್ಕೃತಿಕ ಅಕಾಡೆಮಿಗಳ ಜಾಲತಾಣ: ಮಾಜಿಗಳೇ ಹಾಲಿ ಅಧ್ಯಕ್ಷರು!

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿನ ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳ ಅಧ್ಯಕ್ಷರ ಅಧಿಕಾರಾವಧಿ ಮುಗಿದು ತಿಂಗಳಾಗುತ್ತಾ ಬಂದರೂ ಜಾಲತಾಣಗಳಲ್ಲಿ ಮಾತ್ರ ಅವರೇ ಅಧ್ಯಕ್ಷರಾಗಿ ಉಳಿದಿದ್ದಾರೆ.
Last Updated 10 ನವೆಂಬರ್ 2022, 20:41 IST
ಪರಿಷ್ಕರಣೆಯಾಗದ ಸಾಂಸ್ಕೃತಿಕ ಅಕಾಡೆಮಿಗಳ ಜಾಲತಾಣ: ಮಾಜಿಗಳೇ ಹಾಲಿ ಅಧ್ಯಕ್ಷರು!
ADVERTISEMENT
ADVERTISEMENT
ADVERTISEMENT