ಕನ್ನಡ, ಇರಲಿ ತಂತ್ರಜ್ಞಾನದ ಸಂಗಡ
ಟೈಪ್ ಮಾಡುವ ಕೀಬೋರ್ಡ್ನಿಂದ ಹಿಡಿದು ಫೇಸ್ಬುಕ್-ವಾಟ್ಸ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ರಾರಾಜಿಸುತ್ತಿರುವ ಈ ಹೊತ್ತಿನಲ್ಲಿ ‘ಧ್ವನಿ ಗುರುತಿಸುವಿಕೆ’ ಕನ್ನಡಿಗರಿಗೊಂದು ವರದಾನವೆಂದೇ ಹೇಳಬಹುದು. ಇದರ ಸಹಾಯದಿಂದ ನಿತ್ಯದ ಅನೇಕ ಡಿಜಿಟಲ್ ಕೆಲಸಗಳನ್ನು ಸುಲಭವಾಗಿಸಿಕೊಳ್ಳಬಹುದು. ಮೆಸೇಜ್ ಕಳುಹಿಸಲು, ನೋಟ್ಸ್ ಟೈಪ್ ಮಾಡಲು, ಡಿಕ್ಟೇಷನ್ ತೆಗೆದುಕೊಳ್ಳಲು ಇದು ಸಹಾಯಕ.Last Updated 7 ನವೆಂಬರ್ 2018, 19:31 IST