ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Kannada Tv seriels

ADVERTISEMENT

ಮುಂದುವರೆಯುತ್ತಿರುವ ಕಾಲವೂ.. ಹಿಂದಕ್ಕೆಳೆಯುತ್ತಿರುವ ಕಿರುತೆರೆಯೂ…

ತಾಯಿಗಾದ ಅವಮಾನಕ್ಕೆ ಐಎಎಸ್ ಮಾಡಬೇಕೆಂದುಕೊಂಡ ಹುಡುಗಿ, ಮೆಕ್ಯಾನಿಕ್ ಆಗಿದ್ದವಳನ್ನ ಪೋಲೀಸ್ ಮಾಡಬೇಕೆಂದುಕೊಂಡ ಗಂಡ, ಸೊಸೆಗೆ ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿಸೋ ಸವಾಲು ಹಾಕುವ ಅತ್ತೆ.. ಹೀಗೆ ಎಲ್ಲ ಬದಲಾಗುತ್ತಿದೆ ಎನ್ನುವುದು ಇಂದಿನ ಹಲವಷ್ಟು ಧಾರಾವಾಹಿಗಳು ಮೇಲ್ನೋಟಕ್ಕೆ ನೀಡುತ್ತಿರುವ ಚಿತ್ರಣ.
Last Updated 16 ಫೆಬ್ರುವರಿ 2024, 23:30 IST
ಮುಂದುವರೆಯುತ್ತಿರುವ ಕಾಲವೂ.. ಹಿಂದಕ್ಕೆಳೆಯುತ್ತಿರುವ ಕಿರುತೆರೆಯೂ…

ವಿನೂತನ ಪ್ರೇಮರಾಗ ‘ಆನಂದರಾಗ’ ಉದಯ ಟಿವಿಯಲ್ಲಿ

ಪ್ರಸ್ತುತ ದಿನಗಳಲ್ಲಿ ಕಪ್ಪು-ಬಿಳುಪಿನ ಹೆಣ್ಣಿನ ಕಥೆಗಳು ಕಿರುತೆರೆಯಲ್ಲಿ ಸಹಜವಾಗಿದೆ. ಆದರೆ ಈಗ ಕಿರುತೆರೆ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಕಪ್ಪು ಹುಡುಗನ ಮನಸ್ಥಿತಿ, ಅವನಿಗಾಗುವ ಅವಮಾನ, ಖಿನ್ನತೆಯಿಂದ ಹೊರಬರುವ ಕಥೆ ತರಲಿದೆ ಉದಯ ಟಿವಿ. ದಪ್ಪ ದೇಹ ಮತ್ತು ಕಪ್ಪು ಮೈಬಣ್ಣ ಹೊಂದಿರುವ ಕಥಾನಾಯಕ ತನ್ನ ಮುಗ್ದತೆಯಿಂದ ಜನರ ಮನಸ್ಸನ್ನು ಗೆದ್ದು ವೀಕ್ಷಕರ ಮನೆ ಮಗನಾಗಲು ಬರುತ್ತಿದ್ದಾನೆ.
Last Updated 10 ಮಾರ್ಚ್ 2023, 6:45 IST
ವಿನೂತನ ಪ್ರೇಮರಾಗ ‘ಆನಂದರಾಗ’ ಉದಯ ಟಿವಿಯಲ್ಲಿ

ಸಂದರ್ಶನ: ಬಣ್ಣದ ಲೋಕದಲ್ಲೇ ‘ಅಂಕಿತಾ’ ಪಯಣ

‘ನಮ್ಮನೆ ಯುವರಾಣಿ’ ಧಾರಾವಾಹಿ ಹಾಗೂ ‘ಎದೆ ತುಂಬಿ ಹಾಡುವೆನು’ ರಿಯಾಲಿಟಿ ಶೋ ಮುಖಾಂತರ ಕನ್ನಡ ಪ್ರೇಕ್ಷಕರಿಗೆ ಪರಿಚಯವಾಗಿರುವ ಅಂಕಿತಾ ಅಮರ್‌ ಇದೀಗ ಚಂದನವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ‘ದಿಯಾ’ ಖ್ಯಾತಿಯ ನಟ ಪೃಥ್ವಿ ಅಂಬರ್‌ ನಾಯಕನಾಗಿರುವ, ಮಯೂರ ರಾಘವೇಂದ್ರ ನಿರ್ದೇಶನದ ‘ಅಬ ಜಬ ದಬ’ದಲ್ಲಿ ಗಾಯಕಿಯ ಪಾತ್ರದಲ್ಲೇ ಅಂಕಿತಾ ಕಾಣಿಸಿಕೊಳ್ಳಲಿದ್ದಾರೆ.
Last Updated 20 ಜನವರಿ 2022, 19:30 IST
ಸಂದರ್ಶನ: ಬಣ್ಣದ ಲೋಕದಲ್ಲೇ ‘ಅಂಕಿತಾ’ ಪಯಣ

ಪುಟ್ಟಗೌರಿ ಈಗ ಕನ್ನಡತಿ

ರಂಜನಿ ಈ ಹಿಂದೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಇಷ್ಟದೇವತೆ’ ಧಾರಾವಾಹಿಗೆ ಕಥೆ, ಚಿತ್ರಕಥೆ ಬರೆದು ಕ್ರಿಯೆಟಿವ್‌ ಡೈರೆಕ್ಟರ್‌ ಆಗಿ ಕೆಲಸ ಮಾಡಿದ್ದರು. ಈಗ ಹಿರಿತೆರೆ ಮತ್ತು ಕಿರುತರೆಯಲ್ಲೂ ಸಕ್ರಿಯವಾಗಿದ್ದಾರೆ.
Last Updated 2 ಜನವರಿ 2020, 19:30 IST
ಪುಟ್ಟಗೌರಿ ಈಗ ಕನ್ನಡತಿ

ಈ ‘ಕೋಳಿಮರಿ’ನಮ್ಮನೆ ಯುವರಾಣಿ

ನಮ್ಮನೆ ಯುವರಾಣಿಯಲ್ಲಿ ಮೀರಾ ಎಂಬ ಲವಲವಿಕೆಯ ಪಾತ್ರಕ್ಕೆ ಜೀವ ತುಂಬಿದವರು ಅಂಕಿತಾ. ಪಿಎಚ್‌ಡಿ ಮಾಡುವ ಕನಸು ಹೊಂದಿರುವ ಇವರು, ಕಿರುತೆರೆ ಪ್ರವೇಶಿಸಿದ್ದು ಆಕಸ್ಮಿಕ. ನಟನಾ ಕೌಶಲದ ಜೊತೆಗೆ ಸುಮಧುರ ಕಂಠದ ಮೂಲಕ ಈಗಾಗಲೇ ಜನರ ಪ್ರೀತಿ ಗಳಿಸಿದ್ದಾರೆ
Last Updated 22 ಆಗಸ್ಟ್ 2019, 19:30 IST
ಈ ‘ಕೋಳಿಮರಿ’ನಮ್ಮನೆ ಯುವರಾಣಿ

ಮರಿದೇವ ಈಗ ಮಾದೇಶ್ವರ

ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸುತ್ತಲೇ ಆರಂಭವಾದ ಉಘೇ ಉಘೇ ಮಾದೇಶ್ವರ ಧಾರಾವಾಹಿ ಜೀ ಕನ್ನಡವಾಹಿನಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದ್ದು, ಕಥೆ ಈಗ ಮತ್ತೊಂದು ಹೊಸ ತಿರುವು ಪಡೆಯುತ್ತಿದೆ. ಬಾಲಕ ಮರಿದೇವ ಇನ್ನುಮುಂದೆ ದುಂಡುಮುಖದ ಅಂದಗಾರ ಮಾದಪ್ಪನಾಗಿ, ಮಾದೇಶ್ವರರಾಗಿ ಬೆಳೆದು ನಿಲ್ಲುವ ಪರ್ವಕಾಲ ಆರಂಭವಾಗಿದೆ. ಮೇ 11ರ ಸಂಚಿಕೆಯಿಂದ ಬಾಲಕ ಮರಿದೇವ, ಮಾದೇಶ್ವರನಾಗಿ ವೀಕ್ಷಕರ ಮುಂದೆ ಬರುತ್ತಿದ್ದಾನೆ. ಮಲೆ ಮಾದೇಶ್ವರನ ಇನ್ನೂ ಹಲವಾರು ಮಹಿಮೆಗಳನ್ನು ಮುಂದಿನ ಸಂಚಿಕೆಗಳಲ್ಲಿ ಪ್ರೇಕ್ಷಕರು ಕಣ್ತುಂಬಿಕೊಳ್ಳುವ ಅವಕಾಶ ಲಭಿಸುತ್ತಿದೆ.ನಿರ್ಮಾಪಕ, ಪ್ರಧಾನ ನಿರ್ದೇಶಕ ಮಹೇಶ್ ಸುಖಧರೆಭಕ್ತಿರಸ ಪ್ರಧಾನ ಕಥೆಯನ್ನು ಅಚ್ಚುಕಟ್ಟಾಗಿನಿರೂಪಿಸಿದ್ದಾರೆ.
Last Updated 9 ಮೇ 2019, 19:46 IST
ಮರಿದೇವ ಈಗ ಮಾದೇಶ್ವರ

ಮೌನ ಭೇದಿಸುವ ಕಣ್ಮಣಿಗಳು

ನಾಡಿನ ಉತ್ತರ ಧ್ರುವದಿಂದ ಗಡಿನಾಡು ಕಾಸರಗೋಡಿನವರೆಗೆ ಈ ಪುಟಾಣಿಗಳು ವೈವಿಧ್ಯಮಯ ವಿಷಯಗಳನ್ನು ಪ್ರಸ್ತುತಪಡಿಸಿದ್ದಾರೆ. ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 5ರಿಂದ 6ರವರೆಗೆ ಈ ಕಾರ್ಯಕ್ರಮ ಪ್ರಸಾರವಾಗುತ್ತಿದೆ.
Last Updated 9 ಮೇ 2019, 19:45 IST
ಮೌನ ಭೇದಿಸುವ ಕಣ್ಮಣಿಗಳು
ADVERTISEMENT

ಮರಿದೇವ ಈಗ ಮಾದೇಶ್ವರ

‘ಈವರೆಗೆ ಮರಿದೇವನ ಬಾಲ್ಯ, ಉತ್ತರಾಜಮ್ಮ, ಕಲ್ಯಾಣದೇವ, ಮಂಚಣ್ಣನ ಕಥೆಗಳ ಹದವಾದ ಹೂರಣ ವೀಕ್ಷಕರಿಗೆ ಇಷ್ಟವಾಗುವಂತೆ ಉಣಬಡಿಸಿದ್ದೇವೆ. ಈಗ ಮಾದೇಶ್ವರರ ಆಗಮನದಿಂದ ಇನ್ನೂ ಹೆಚ್ಚಿನ ವೀಕ್ಷಕರನ್ನು ನಾವು ತಲುಪಲಿದ್ದೇವೆ’ ಎಂಬುವುದು ನಿರ್ದೇಶಕ ನವೀನ್ ಕೃಷ್ಣ ಅವರ ನುಡಿ.
Last Updated 9 ಮೇ 2019, 19:31 IST
ಮರಿದೇವ ಈಗ ಮಾದೇಶ್ವರ

ರಾಮ್‌ಜೀ ತಾಳ ‘ರಂಗನಾಯಕಿ’ ನೃತ್ಯ

ಕಿರುತೆರೆ
Last Updated 4 ಏಪ್ರಿಲ್ 2019, 19:30 IST
ರಾಮ್‌ಜೀ ತಾಳ ‘ರಂಗನಾಯಕಿ’ ನೃತ್ಯ
ADVERTISEMENT
ADVERTISEMENT
ADVERTISEMENT