ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

KannadaMovie

ADVERTISEMENT

ಸಪ್ತ ಸಾಗರದಾಚೆ ಎಲ್ಲೋ ತೆಲುಗು ಭಾಷೆಯಲ್ಲಿ ತೆರೆಗೆ: ಬಿಡುಗಡೆ ದಿನಾಂಕ ಘೋಷಣೆ

ಹೇಮಂತ್‌ ಎಂ.ರಾವ್‌ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಇದೇ 22 ರಂದು ‘ಸಪ್ತ ಸಾಗರಲು ದಾಟಿ’ ಎನ್ನುವ ಹೆಸರಿನಲ್ಲಿ ತೆಲುಗು ಬಾಷೆಯಲ್ಲಿ ಬಿಡುಗಡೆಯಾಗುತ್ತಿದೆ.
Last Updated 15 ಸೆಪ್ಟೆಂಬರ್ 2023, 9:58 IST
ಸಪ್ತ ಸಾಗರದಾಚೆ ಎಲ್ಲೋ ತೆಲುಗು ಭಾಷೆಯಲ್ಲಿ ತೆರೆಗೆ: ಬಿಡುಗಡೆ ದಿನಾಂಕ ಘೋಷಣೆ

ಕರುಣೆಯ ಕವಚ

‘ನಾ ನು ರಿಮೇಕ್‌ ಸಿನಿಮಾದಲ್ಲಿ ನಟಿಸುವುದಿಲ್ಲ’ ಎಂದು ಒಂದೂವರೆ ದಶಕದ ಹಿಂದೆ ಶಪಥ ಮಾಡಿದ್ದರು ನಟ ಶಿವರಾಜ್‌ಕುಮಾರ್‌. ಚಾಚೂತಪ್ಪದೆ ಆ ಮಾತು ಪಾಲಿಸಿದ್ದರು. ಮೂರು ವರ್ಷದ ಹಿಂದೆ ಮಲಯಾಳದಲ್ಲಿ ‘ಒಪ್ಪಂ’ ಚಿತ್ರ ತೆರೆಕಂಡಿತು. ಈ ಸಿನಿಮಾ ವೀಕ್ಷಿಸಿದಾಗ ಶಿವಣ್ಣಗೆ ರಿಮೇಕ್‌ ಚಿತ್ರದಲ್ಲಿ ನಟಿಸುವ ಆಸೆ ಮತ್ತೆ ಗರಿಗೆದರಿತು. ಅದರಲ್ಲಿನ ಭಾವನಾತ್ಮಕ ಸನ್ನಿವೇಶಗಳು ಅವರ ಮನಸ್ಸಿಗೆ ತಟ್ಟಿದವು. ಈಗ ‘ಒಪ್ಪಂ’ ಕನ್ನಡದಲ್ಲಿ ‘ಕವಚ’ವಾಗಿ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ.
Last Updated 4 ಏಪ್ರಿಲ್ 2019, 19:30 IST
ಕರುಣೆಯ ಕವಚ

‘ಭೈರವಗೀತ’ ನೆತ್ತರಿನಲ್ಲಿ ಕಮರಿದ ಗುಲಾಬಿ

ಕ್ರೌರ್ಯದ ಭೂತ ಮೈಗೆ ಮೆಟ್ಟಿಕೊಂಡ ನಾಯಕನಿಗೂ ಖಳನಿಗೂ ಅಂಥ ವ್ಯತ್ಯಾಸ ಕಾಣುವುದಿಲ್ಲ. ಇದು ‘ಭೈರವಗೀತ’ ಮಾದರಿಯ ಸಿನಿಮಾಗಳ ಬಹುದೊಡ್ಡ ಮಿತಿ.
Last Updated 7 ಡಿಸೆಂಬರ್ 2018, 11:02 IST
‘ಭೈರವಗೀತ’ ನೆತ್ತರಿನಲ್ಲಿ ಕಮರಿದ ಗುಲಾಬಿ

ಆದಿಯ ಅಸ್ತವ್ಯಸ್ತ ಪ್ರಸ್ತ ಪುರಾಣ!

ಅತ್ತ ‘ಕುಟುಂಬದವರೆಲ್ಲ ಒಟ್ಟಿಗೇ ಕೂತು ನೋಡಬಹುದು ’ ಎನ್ನಲೂ ಸಾಧ್ಯವಿಲ್ಲದ; ಇತ್ತ ‘ಪಡ್ಡೆ ಹುಡುಗರು ಗೆಳೆಯರ ಜತೆ ನೋಡಿ ಮಜಾ ಮಾಡಬಹುದು’ ಎಂದೂ ಭರವಸೆ ಕೊಡಲಾಗದ ಸಿನಿಮಾ ಆದಿ ಪುರಾಣ. ಸಿನಿಮಾ ನೋಡಿ ಮುಗಿದ ಮೇಲೆ ‘ಒಳ್ಳೆಯ ಅಡಲ್ಟ್ ಕಾಮಿಡಿ’ ಸಿನಿಮಾವನ್ನಾದರೂ ಮಾಡಬಹುದಿತ್ತು ಅನಿಸುವ ಹಾಗೆ ಮಾಡುವುದೇ ಇದರ ಹೆಗ್ಗಳಿಕೆ!
Last Updated 5 ಅಕ್ಟೋಬರ್ 2018, 11:53 IST
ಆದಿಯ ಅಸ್ತವ್ಯಸ್ತ ಪ್ರಸ್ತ ಪುರಾಣ!

ಎರಡು ವಿರಾಮ! ರಾಮ ರಾಮಾ...

ಆಗ ಪರದೆ ಮೇಲೆ ಚಿತ್ರದ ಮೊದಲಾರ್ಧ ಮುಗಿದಿರುವ ಸೂಚಕವಾಗಿ ‘ವಿರಾಮ’ ಪದ ಮೂಡುತ್ತದೆ. ವಿರಾಮಕ್ಕೆ ಹೊರಡಲು ಪ್ರೇಕ್ಷಕರು ಅಣಿಯಾದಾಗ ಮತ್ತೆ ತೆರೆಯ ಮೇಲೆ ಚಿತ್ರದ ಸನ್ನಿವೇಶಗಳು ಮುಂದುವರಿಯುತ್ತವೆ. ಹತ್ತು ನಿಮಿಷ ಕಳೆದ ಬಳಿಕ ಮತ್ತೆ ವಿರಾಮ. ಹೀಗೆ ಒಂದೇ ಚಿತ್ರದಲ್ಲಿ ಎರಡು ಬಾರಿ ವಿರಾಮ ಕಂಡಾಗ ತಬ್ಬಿಬ್ಬುಗೊಳ್ಳುವ ಸರದಿ ಪ್ರೇಕ್ಷಕರದ್ದು.
Last Updated 5 ಅಕ್ಟೋಬರ್ 2018, 11:52 IST
ಎರಡು ವಿರಾಮ! ರಾಮ ರಾಮಾ...

ಇರುವುದೆಲ್ಲವ ಬಿಟ್ಟು: ಹೊಸ ಬದುಕು; ಹಳೆಯ ಬಿರುಕು

ಇರುವುದೆಲ್ಲವ ಬಿಟ್ಟು ಸಿನಿಮಾ ವಿಮರ್ಶೆ
Last Updated 21 ಸೆಪ್ಟೆಂಬರ್ 2018, 11:04 IST
ಇರುವುದೆಲ್ಲವ ಬಿಟ್ಟು: ಹೊಸ ಬದುಕು; ಹಳೆಯ ಬಿರುಕು

ನಾವು ನೋಡಿದ ಸಿನಿಮಾ ‘ಉದ್ದಿಶ್ಯ’: ಭೂತದಿಂದ ಬಿಡಿಸು ತಂದೆಯೇ... ಆಮೆನ್!

ಈ ಸಿನಿಮಾ, ಒಂದೇ ಸೀಟಿ ಹಾಕಿದ ಕುಕ್ಕರ್‌ ಅನ್ನು ಒಲೆಯ ಮೇಲಿಂದ ತೆಗೆದು ಬಲವಂತವಾಗಿ ಆವಿಯನ್ನು ಹೊರಗೆ ಹಾಕಿ ಮುಚ್ಚಳ ತೆಗೆದು ಬಡಿಸಿದ ಅರೆಬೆಂದ ಅಕ್ಕಿಯ ಹಾಗೆಯೇ ಇದೆ.
Last Updated 31 ಆಗಸ್ಟ್ 2018, 12:19 IST
ನಾವು ನೋಡಿದ ಸಿನಿಮಾ ‘ಉದ್ದಿಶ್ಯ’: ಭೂತದಿಂದ ಬಿಡಿಸು ತಂದೆಯೇ... ಆಮೆನ್!
ADVERTISEMENT

ಇದು ‘ಪಾದರಸ’, ಬರಿಯ ಕಸ, ಕೊನೆಗೆ ವಿಧಿವಶ

ನೂರು ಪರಮಪಾತಕಗಳನ್ನು ಮಾಡಿ ಕೊನೆಗೆ ಅವುಳಲ್ಲೊಂದೆರಡು ಪರೋಪಕಾರಕ್ಕಾಗಿ ಮಾಡಿದವು ಎಂಬ ಸಮಜಾಯಿಷಿ ಕೊಟ್ಟುಕೊಂಡು, ತನಗೊಂದು ಕಾಯಿಲೆ ಅಂಟಿಸಿಕೊಂಡು, ಅನುಕಂಪದ ಅಲೆಯ ಮೇಲೆ ತಾನು ‘ಒಳ್ಳೆಯವನು’ ಎಂಬ ಹಣೆಪಟ್ಟಿ ಹಚ್ಚಿಕೊಳ್ಳಲು ಪ್ರಯತ್ನಿಸುತ್ತಾನೆ. ಇದು ತುಕ್ಕು ಹಿಡಿದ ಕಬ್ಬಿಣಕ್ಕೆ ಹೊಸಬಣ್ಣ ಬಳಿದಷ್ಟೇ ಅಸಹಜವಾಗಿ ಕಾಣುತ್ತದೆ.
Last Updated 10 ಆಗಸ್ಟ್ 2018, 10:41 IST
ಇದು ‘ಪಾದರಸ’, ಬರಿಯ ಕಸ, ಕೊನೆಗೆ ವಿಧಿವಶ

‘ಮನೋರಥ’ ಬಿಡುಗಡೆಗೆ ಸಿದ್ಧ

ಬದುಕಿನಲ್ಲಿ ಕೆಲವು ವಿಷಯಗಳು ಅತಿರೇಕದ ಹಂತಕ್ಕೆ ತಲುಪುತ್ತವೆ. ಮನಸ್ಸಿನ ಮೇಲೂ ಪರಿಣಾಮ ಬೀರುತ್ತವೆ. ಮಾನಸಿಕ ಸ್ಥಿಮಿತ ಕಳೆದುಕೊಳ್ಳುವ ವ್ಯಕ್ತಿಯ ವರ್ತನೆ ಬದಲಾಗುತ್ತಿರುತ್ತದೆ. ಇದನ್ನೇ ‘ಮನೋರಥ’ ಚಿತ್ರದಲ್ಲಿ ಹೇಳಲು ಮುಂದಾಗಿದ್ದಾರೆ ನಿರ್ದೇಶಕ ಎಂ. ಪ್ರಸನ್ನಕುಮಾರ್
Last Updated 30 ಜುಲೈ 2018, 7:33 IST
‘ಮನೋರಥ’ ಬಿಡುಗಡೆಗೆ ಸಿದ್ಧ
ADVERTISEMENT
ADVERTISEMENT
ADVERTISEMENT