ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Kapila River

ADVERTISEMENT

ಕಪಿಲಾ ನದಿಯಲ್ಲಿ ಪೇಜಾವರ ಶ್ರೀ ಸೀಮೋಲ್ಲಂಘನ

ತಮ್ಮ 36ನೇ ಚಾತುರ್ಮಾಸ್ಯ ಸಂಪನ್ನಗೊಳಿಸಿದ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಇಲ್ಲಿನ ಭಕ್ತರು ಭಾವುಕರಾಗಿ ಬೀಳ್ಕೊಟ್ಟರು.
Last Updated 29 ಸೆಪ್ಟೆಂಬರ್ 2023, 16:11 IST
ಕಪಿಲಾ ನದಿಯಲ್ಲಿ ಪೇಜಾವರ ಶ್ರೀ ಸೀಮೋಲ್ಲಂಘನ

ಕೆ.ಆರ್.ಕ್ಷೇತ್ರ: ಕಪಿಲಾದಿಂದ 20 ಎಂಎಲ್‌ಡಿ ಹೆಚ್ಚುವರಿ ನೀರು

‘ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನು ಕೊಳವೆಬಾವಿಗಳಿಂದ ಮುಕ್ತವಾಗಿಸುವ ನಿಟ್ಟಿನಲ್ಲಿ ಕಂಡಿದ್ದ ಕನಸು ನನಸಾಗುತ್ತಿದ್ದು, ಏ.20ರಿಂದ ಹೆಚ್ಚುವರಿಯಾಗಿ ಕಬಿನಿ ನದಿಯಿಂದ 20 ಎಂಎಲ್‌ಡಿ (ಮಿಲಿಯನ್ ಲೀಟರ್ ಪರ್ ಡೇ) ನೀರು ಹರಿದುಬರಲಿದೆ’ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.
Last Updated 23 ಮಾರ್ಚ್ 2023, 15:36 IST
ಕೆ.ಆರ್.ಕ್ಷೇತ್ರ: ಕಪಿಲಾದಿಂದ 20 ಎಂಎಲ್‌ಡಿ ಹೆಚ್ಚುವರಿ ನೀರು

ನಂಜನಗೂಡು: ಮೈದುಂಬಿ ಹರಿಯುತ್ತಿರುವ ಕಪಿಲಾ ನದಿ

ಕಬಿನಿ ಜಲಾಶಯದಿಂದ ಹೊರಹರಿವಿನ ಪ್ರಮಾಣ ಹೆಚ್ಚಾಗಿದ್ದು, ಕಪಿಲಾ ನದಿ ಮೈದುಂಬಿ ಹರಿಯುತ್ತಿದೆ. ಹದಿನಾರು ಕಾಲು ಮಂಟಪ ಮುಳುಗಡೆಯಾಗಿದ್ದು, ನದಿ ಪಾತ್ರದ ನಿವಾಸಿಗಳಿಗೆ ಪ್ರವಾಹದ ಆತಂಕ ಎದುರಾಗಿದೆ.
Last Updated 24 ಜುಲೈ 2021, 11:52 IST
ನಂಜನಗೂಡು: ಮೈದುಂಬಿ ಹರಿಯುತ್ತಿರುವ ಕಪಿಲಾ ನದಿ

ನಂಜನಗೂಡು: ಮೈದುಂಬಿ ಹರಿಯುತ್ತಿರುವ ಕಪಿಲಾ ನದಿ

Last Updated 24 ಜುಲೈ 2021, 11:52 IST
fallback

ಶ್ರಮದಾನ: ಕಪಿಲಾ ನದಿ ಪರಿಸರ ಸ್ವಚ್ಛ, ಕಲುಷಿತ ನೀರು ನದಿ ಸೇರದಂತೆ ಪೈಪ್‌ ಅಳವಡಿಕೆ

ಸರಗೂರುಪಟ್ಟಣದಲ್ಲಿ ಪಶ್ವಿಮ ಮುಖವಾಗಿ ಹರಿಯುವ ಕಪಿಲಾ ನದಿಯಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಸ್ವಯಂ ಪ್ರೇರಿತವಾಗಿ ಪಟ್ಟಣ ಪಂಚಾಯಿತಿ ಸದಸ್ಯರು, ಬಜರಂಗದಳದ ಕಾರ್ಯಕರ್ತರು, ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಹಾಗೂ ಸರ್ವೇ ರಾಜಣ್ಣ ಟ್ರಸ್ಟ್ ಅಧ್ಯಕ್ಷ ಎಸ್.ವಿ.ವೆಂಕಟೇಶ್ ಮುಂತಾದವರು ಕಿತ್ತು ಹಾಕಿ ಸ್ವಚ್ಛಗೊಳಿಸಿದರು.
Last Updated 13 ಜುಲೈ 2021, 3:30 IST
ಶ್ರಮದಾನ: ಕಪಿಲಾ ನದಿ ಪರಿಸರ ಸ್ವಚ್ಛ, ಕಲುಷಿತ ನೀರು ನದಿ ಸೇರದಂತೆ ಪೈಪ್‌ ಅಳವಡಿಕೆ

ಮುನ್ನಚ್ಚರಿಕೆ ಇಲ್ಲದೆ ಕಪಿಲಾ ನದಿಗೆ ನೀರು: ಸೇತುವೆ ಮೇಲೆ ಸಂಚರಿಸಲು ಜನರ ಭಯ

ಕಬಿನಿ ಜಲಾಶಯದಿಂದ ಯಾವುದೇ ಮಾಹಿತಿ ನೀಡದೇ ಹಾಗೂ ಸೈರನ್ ಮೊಳಗಿಸದೇ ಏಕಾಏಕಿ ಕಪಿಲಾ ನದಿಗೆ ಹೆಚ್ಚು ನೀರು ಬಿಟ್ಟಿದ್ದರಿಂದ ಶನಿವಾರ ರಾತ್ರಿ ಸಮೀಪದ ಬಿದರಹಳ್ಳಿ ಸೇತುವೆಯ ಮೇಲೆ ನೀರು ಹರಿಯಿತು.
Last Updated 20 ಸೆಪ್ಟೆಂಬರ್ 2020, 4:42 IST
ಮುನ್ನಚ್ಚರಿಕೆ ಇಲ್ಲದೆ ಕಪಿಲಾ ನದಿಗೆ ನೀರು: ಸೇತುವೆ ಮೇಲೆ ಸಂಚರಿಸಲು ಜನರ ಭಯ

ಕಪಿಲಾ ನದಿಯಲ್ಲಿ ಪ್ರವಾಹದ ಮುನ್ನಚ್ಚರಿಕೆ

ಕಬಿನಿ ಜಲಾಶಯದ ಒಳ ಹರಿವಿನಲ್ಲಿ ಏರಿಕೆಯಾಗಿದ್ದು, ನದಿಗೆ 35 ಸಾವಿರ ಕ್ಯುಸೆಕ್ ನಷ್ಟು ನೀರು ಬಿಡಲಾಗುತ್ತಿದೆ.
Last Updated 20 ಸೆಪ್ಟೆಂಬರ್ 2020, 4:22 IST
ಕಪಿಲಾ ನದಿಯಲ್ಲಿ ಪ್ರವಾಹದ ಮುನ್ನಚ್ಚರಿಕೆ
ADVERTISEMENT

ಮೈಸೂರು: ಕಪಿಲೆಗೆ 3ನೇ ಬಾರಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಾಗಿನ

ಕಬಿನಿ ಜಲಾಶಯದಿಂದ 35 ಟಿಎಂಸಿ ಅಡಿಗೂ ಹೆಚ್ಚಿನ ನೀರು ನದಿ ಪಾತ್ರಕ್ಕೆ
Last Updated 20 ಆಗಸ್ಟ್ 2020, 19:30 IST
ಮೈಸೂರು: ಕಪಿಲೆಗೆ 3ನೇ ಬಾರಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಾಗಿನ

Photos | ಮೈಸೂರು- ನಂಜನಗೂಡು ಹೆದ್ದಾರಿಗೆ ನುಗ್ಗಿದ ಕಪಿಲಾ ನದಿ‌ ನೀರು

ಮೈಸೂರು: ಕಪಿಲಾ ನದಿ ನೀರು ಶನಿವಾರ ಮೈಸೂರು - ನಂಜನಗೂಡು ಹೆದ್ದಾರಿಗೆ ನುಗ್ಗಿದೆ.ರಸ್ತೆಯ ಒಂದು ಭಾಗದಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಮತ್ತೊಂದು ಭಾಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.ಮಲ್ಲನ ಮೂಲೆಮಠ, ಅಯ್ಯಪ್ಪಸ್ವಾಮಿ, ಚಾಮುಂಡೇಶ್ವರಿ ದೇವಾಲಯಗಳಿಗೆ ನೀರು ನುಗ್ಗಿದೆ.ತೋಪಿನ ಬೀದಿ, ಹಳ್ಳದಕೇರಿ, ಸರಸ್ವತಿ ಕಾಲೊನಿಗಳ ಮನೆಗಳು ಜಲಾವೃತಗೊಂಡಿವೆ.
Last Updated 8 ಆಗಸ್ಟ್ 2020, 6:45 IST
Photos | ಮೈಸೂರು- ನಂಜನಗೂಡು ಹೆದ್ದಾರಿಗೆ ನುಗ್ಗಿದ ಕಪಿಲಾ ನದಿ‌ ನೀರು
err

ಮೈಸೂರು: ಕಪಿಲಾ ನದಿಯಲ್ಲಿ ನಡೆದುಕೊಂಡೇ ನುಸುಳುವ ಮದ್ಯಪ್ರಿಯರು!

ಎಚ್.ಡಿ.ಕೋಟೆ ತಾಲ್ಲೂಕಿನ ಕಪಿಲಾ ನದಿಯಲ್ಲಿ ಬೇಸಿಗೆಯಿಂದಾಗಿ ನೀರು ಕಡಿಮೆಯಾಗಿದ್ದು, ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಿಗೆ ಕೇರಳದಿಂದ ನೂರಾರು ಸಂಖ್ಯೆಯಲ್ಲಿ ಮದ್ಯಪ್ರಿಯರು ನದಿಯಲ್ಲೇ ನಡೆದುಕೊಂಡೇ ಬರುತ್ತಿರುವುದು ಆತಂಕ ಮೂಡಿಸಿದೆ.
Last Updated 1 ಜೂನ್ 2020, 14:49 IST
ಮೈಸೂರು: ಕಪಿಲಾ ನದಿಯಲ್ಲಿ ನಡೆದುಕೊಂಡೇ ನುಸುಳುವ ಮದ್ಯಪ್ರಿಯರು!
ADVERTISEMENT
ADVERTISEMENT
ADVERTISEMENT