ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

kargil vijay divas

ADVERTISEMENT

‘ಸಮಾಜಘಾತುಕರ ಬಗ್ಗೆ ಎಚ್ಚರ ಅಗತ್ಯ’

ಪುತ್ತೂರು: ದೇಶದೊಳಗೆ ಇರುವ ಸಮಾಜ ಘಾತಕರು ಹೆಚ್ಚು ಅಪಾಯಕಾರಿಗಳಾಗಿದ್ದು, ಅಂಥವರ ಬಗ್ಗೆ ಗಮನಹರಿಸಬೇಕು ಎಂದು ನಿವೃತ್ತ ಯೋಧ ಲೋಕೇಶ್ ಹೇಳಿದರು.
Last Updated 27 ಜುಲೈ 2024, 7:02 IST
‘ಸಮಾಜಘಾತುಕರ ಬಗ್ಗೆ ಎಚ್ಚರ ಅಗತ್ಯ’

ಶನಿವಾರಸಂತೆಯಲ್ಲಿ ‘ಕಾರ್ಗಿಲ್ ದಿನ’ ಆಚರಣೆ

ಇಲ್ಲಿನ ಮಾಜಿ ಸೈನಿಕರ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ಶುಕ್ರವಾರ ಕಾರ್ಗಿಲ್ ವಿಜಯ ದಿನವನ್ನು ಆಚರಿಸಲಾಯಿತು.
Last Updated 27 ಜುಲೈ 2024, 6:47 IST
ಶನಿವಾರಸಂತೆಯಲ್ಲಿ ‘ಕಾರ್ಗಿಲ್ ದಿನ’ ಆಚರಣೆ

ಕಾರ್ಗಿಲ್‌ ವಿಜಯ ದಿವಸ | ಅಗ್ನಿಪಥವೂ ಸೇನೆಯದ್ದೇ ಯೋಜನೆ: ಪ್ರಧಾನಿ ನರೇಂದ್ರ ಮೋದಿ

ವಿರೋಧ ಪಕ್ಷಗಳ ವಿರುದ್ಧ ಟೀಕೆ
Last Updated 26 ಜುಲೈ 2024, 23:30 IST
ಕಾರ್ಗಿಲ್‌ ವಿಜಯ ದಿವಸ | ಅಗ್ನಿಪಥವೂ ಸೇನೆಯದ್ದೇ ಯೋಜನೆ: ಪ್ರಧಾನಿ ನರೇಂದ್ರ ಮೋದಿ

ಕಾರ್ಗಿಲ್ ವಿಜಯ್ ದಿವಸ್ ನೆನಪಿಗೆ ಸಸಿ ನಾಟಿ

ಸಸಿ ನಾಟಿ
Last Updated 26 ಜುಲೈ 2024, 16:29 IST
ಕಾರ್ಗಿಲ್ ವಿಜಯ್ ದಿವಸ್ ನೆನಪಿಗೆ ಸಸಿ ನಾಟಿ

ರೈತ ಸಂಘದಿಂದ ನಿವೃತ್ತ ಯೋಧರಿಗೆ ಸನ್ಮಾನ

ಕೋಲಾರ: 25ನೇ ಕಾರ್ಗಿಲ್‌ ವಿಜಯೋತ್ಸವ ಅಂಗವಾಗಿ ಶುಕ್ರವಾರ ರೈತ ಸಂಘದಿಂದ ಜಿಲ್ಲೆಯ ನಿವೃತ್ತ ಯೋಧರಿಗೆ ಹಸಿರು ಶಾಲು, ಗಿಡ ನೀಡಲಾಯಿತು.
Last Updated 26 ಜುಲೈ 2024, 16:25 IST
ರೈತ ಸಂಘದಿಂದ ನಿವೃತ್ತ ಯೋಧರಿಗೆ ಸನ್ಮಾನ

ಸೋಮವಾರಪೇಟೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ

ಹುತಾತ್ಮ ಯೋಧರ ಸ್ಮರಣೆ, ಪುಷ್ಪನಮನ,
Last Updated 26 ಜುಲೈ 2024, 16:24 IST
ಸೋಮವಾರಪೇಟೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ

ಭಾವುಕ ವಾತಾವರಣದಲ್ಲಿ ‘ನಮ್ಮಯೋಧ’ ಆರಂಭ

ಕಾರ್ಗಿಲ್ ವಿಜಯೋತ್ಸವದ 25ನೇ ವಾರ್ಷಿಕ ಸಂಭ್ರಮ; ನಿವೃತ್ತ ಯೋಧರಿಗೆ ಗೌರವ
Last Updated 26 ಜುಲೈ 2024, 14:44 IST
ಭಾವುಕ ವಾತಾವರಣದಲ್ಲಿ ‘ನಮ್ಮಯೋಧ’ ಆರಂಭ
ADVERTISEMENT

ಕಾರ್ಗಿಲ್‌ ವಿಜಯ ದಿನ: ಯೋಧನ ಕುಟುಂಬದ ಕಣ್ಣೀರು ಒರೆಸದ ಸರ್ಕಾರ

ಕಾರ್ಗಿಲ್‌ ಹುತಾತ್ಮ ಶಿವಬಸಯ್ಯ ನೆನಪಾಗುವುದು ವಿಜಯೋತ್ಸವದ ದಿನ ಮಾತ್ರ
Last Updated 26 ಜುಲೈ 2024, 5:23 IST
ಕಾರ್ಗಿಲ್‌ ವಿಜಯ ದಿನ: ಯೋಧನ ಕುಟುಂಬದ ಕಣ್ಣೀರು ಒರೆಸದ ಸರ್ಕಾರ

ಕಾರ್ಗಿಲ್‌ ವಿಜಯ ದಿವಸಕ್ಕೆ ರಜತ ಸಂಭ್ರಮ: ಅಮರವಾಗಿದೆ ಭಾರತದ ವೀರರ ಶೌರ್ಯ ಪರಾಕ್ರಮ

ಭಾರತದ ಇತಿಹಾಸದಲ್ಲಿ 1999ರಲ್ಲಿ ಕಾರ್ಗಿಲ್‌ನಲ್ಲಿ ನಡೆದ ಯುದ್ಧದಲ್ಲಿ ಭಾರತದ ವೀರ ಯೋಧರ ಸಾಹಸ ಹಾಗೂ ಬಲಿದಾನವನ್ನು ನೆನೆಯುವುದರ ಜತೆಗೆ, ಪಾಕಿಸ್ತಾನ ವಿರುದ್ಧ ದೇಶ ವಿಜಯ ಸಾಧಿಸಿದ್ದನ್ನು ಸಂಭ್ರಮಿಸುವ ಕ್ಷಣವೂ ಹೌದು. ಈ ಸಂಭ್ರಮಕ್ಕೀಗ ರಜತ ಸಂಭ್ರಮ.
Last Updated 25 ಜುಲೈ 2024, 11:35 IST
ಕಾರ್ಗಿಲ್‌ ವಿಜಯ ದಿವಸಕ್ಕೆ ರಜತ ಸಂಭ್ರಮ: ಅಮರವಾಗಿದೆ ಭಾರತದ ವೀರರ ಶೌರ್ಯ ಪರಾಕ್ರಮ

LOCಗೆ ಸೇನಾ ಮುಖ್ಯಸ್ಥ ಭೇಟಿ; ನಾಳೆ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಭಾಗಿ

ಸೇನಾ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ ಅವರು ಇಂದು (ಗುರುವಾರ) ಕಾಶ್ಮೀರ ಕಣಿವೆಯ ಗಡಿ ನಿಯಂತ್ರಣ ರೇಖೆಯ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.‌‌
Last Updated 25 ಜುಲೈ 2024, 9:48 IST
LOCಗೆ ಸೇನಾ ಮುಖ್ಯಸ್ಥ ಭೇಟಿ; ನಾಳೆ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಭಾಗಿ
ADVERTISEMENT
ADVERTISEMENT
ADVERTISEMENT