ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

Karnataka Floor Test

ADVERTISEMENT

ಟ್ವಿಟರ್‌ನಲ್ಲಿ ಟ್ರೆಂಡ್‌ ಆದ ವಿಶ್ವಾಸ ಮತಯಾಚನೆ; ಚರ್ಚೆಗೆ ಗ್ರಾಸವಾದ ಸ್ಪೀಕರ್‌!

ಕರ್ನಾಟಕ ವಿಧಾನಸಭೆ
Last Updated 23 ಜುಲೈ 2019, 5:22 IST
ಟ್ವಿಟರ್‌ನಲ್ಲಿ ಟ್ರೆಂಡ್‌ ಆದ ವಿಶ್ವಾಸ ಮತಯಾಚನೆ; ಚರ್ಚೆಗೆ ಗ್ರಾಸವಾದ ಸ್ಪೀಕರ್‌!

ಸುಪ್ರೀಂ ಕೋರ್ಟ್‌ ನೆರವಿನ ನಿರೀಕ್ಷೆಯಲ್ಲಿ ‘ದೋಸ್ತಿ’ಗಳು

‘ವಿಶ್ವಾಸ’ ಹೋದ ಮೇಲೆ ನಿರ್ಗಮಿಸುವುದಕ್ಕಿಂತ ರಾಜ್ಯಪಾಲರೇ ವಜಾ ಮಾಡಲಿ ಎಂಬ ಹಟ
Last Updated 19 ಜುಲೈ 2019, 19:49 IST
ಸುಪ್ರೀಂ ಕೋರ್ಟ್‌ ನೆರವಿನ ನಿರೀಕ್ಷೆಯಲ್ಲಿ ‘ದೋಸ್ತಿ’ಗಳು

ಮೈತ್ರಿ ನಾಯಕರಿಂದ ಪ್ರಜಾತಂತ್ರಕ್ಕೆ‌ ಅಗೌರವ; ಬಂಡತನದ ಸಿಎಂ ಅಧಿಕಾರ: ಯಡಿಯೂರಪ್ಪ

ಪ್ರಜಾತಂತ್ರಕ್ಕೆ‌ ಅಗೌರವ ‌ತೋರುವ ರೀತಿಯಲ್ಲಿ ಮೈತ್ರಿ ‌ನಾಯಕರು‌ ನಡೆದುಕೊಂಡಿದ್ದಾರೆ. ವಿನಾಕಾರಣ ‌ಸದನದ‌‌‌ ಕಾಲಹರಣ ಮಾಡಿ‌ ಸರ್ಕಾರ ‌ಉಳಿಸುವ ಪ್ರಯತ್ನ ನಡೆದಿದೆ ಎಂದು ವಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಆಪಾದಿಸಿದರು.
Last Updated 18 ಜುಲೈ 2019, 14:25 IST
ಮೈತ್ರಿ ನಾಯಕರಿಂದ ಪ್ರಜಾತಂತ್ರಕ್ಕೆ‌ ಅಗೌರವ; ಬಂಡತನದ ಸಿಎಂ ಅಧಿಕಾರ: ಯಡಿಯೂರಪ್ಪ

ಅಂತ್ಯ ಕಾಣದ ವಿಶ್ವಾಸ | ಕಲಾಪ ನಾಳೆಗೆ, ಅಹೋರಾತ್ರಿ ಸದನದಲ್ಲಿರಲು ಬಿಜೆಪಿ ನಿರ್ಧಾರ

ವಿಶ್ವಾಸಮತ ಯಾಚಿಸಿ, ಮತಕ್ಕೆ ಹಾಕದಿದ್ದುದನ್ನು ಖಂಡಿಸಿ, ಬಿಜೆಪಿ ಸದನದಲ್ಲೇ ಅಹೋರಾತ್ರಿ ಉಳಿಯಲು ನಿರ್ಧರಿಸಿತು. ಕಲಾಪವನ್ನು ನಾಳೆಗೆ ಮುಂದೂಡಲಾಯಿತು.
Last Updated 18 ಜುಲೈ 2019, 13:36 IST
ಅಂತ್ಯ ಕಾಣದ ವಿಶ್ವಾಸ | ಕಲಾಪ ನಾಳೆಗೆ, ಅಹೋರಾತ್ರಿ ಸದನದಲ್ಲಿರಲು ಬಿಜೆಪಿ ನಿರ್ಧಾರ

ದಿನದ ಅಂತ್ಯದೊಳಗೆ ವಿಶ್ವಾಸ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯಪಾಲರಿಂದ ಸಂದೇಶ

‘ಇವತ್ತೇ ದಿನದ ಅಂತ್ಯದೊಳಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸಿ’ ಎಂದು ರಾಜ್ಯಪಾಲರು ಸಂದೇಶ ಕಳುಹಿಸಿದ್ದಾರೆ ಎಂದು ಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್ ಸದನಕ್ಕೆ ಓದಿ ತಿಳಿಸಿದರು.
Last Updated 18 ಜುಲೈ 2019, 11:46 IST
ದಿನದ ಅಂತ್ಯದೊಳಗೆ ವಿಶ್ವಾಸ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯಪಾಲರಿಂದ ಸಂದೇಶ

ಶ್ರೀಮಂತ ಪಾಟೀಲ್‌ ಅಪಹರಣ: ಡಿಕೆಶಿ; ವರದಿ ಸಲ್ಲಿಸಲು ಗೃಹ ಸಚಿವಗೆ ಸ್ಪೀಕರ್‌ ಸೂಚನೆ

ಬಲವಂತವಾಗಿ ತಮ್ಮ ಪಕ್ಷದ ಶಾಸಕರನ್ನು ಬಿಜೆಪಿ ಮುಖಂಡರೊಬ್ಬರು ಅಪಹರಣ ಮಾಡಿ ಮುಂಬೈಗೆ ಕರೆದೊಯ್ದಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಸದನದಲ್ಲಿ ಆಪಾದಿಸಿದರು. ಈ ಕುರಿತು ನಾಳೆಯ ಒಳಗೆ ಪೂರ್ಣ ವಿವರ ಸಲ್ಲಿಸುವಂತೆ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಅವರು ಗೃಹ ಸಚಿವ ಎಂ.ಬಿ.ಪಾಟೀಲ್‌ ಅವರಿಗೆ ಸೂಚಿಸಿದರು.
Last Updated 18 ಜುಲೈ 2019, 11:20 IST
ಶ್ರೀಮಂತ ಪಾಟೀಲ್‌ ಅಪಹರಣ: ಡಿಕೆಶಿ; ವರದಿ ಸಲ್ಲಿಸಲು ಗೃಹ ಸಚಿವಗೆ ಸ್ಪೀಕರ್‌ ಸೂಚನೆ
ADVERTISEMENT
ADVERTISEMENT
ADVERTISEMENT
ADVERTISEMENT