ಮಹದಾಯಿ ಬಗ್ಗೆ ಮೌನವಿರುವ ರಾಜ್ಯ ಸಂಸದರು ಶಿಖಂಡಿಗಳು: ಹೋರಾಟಗಾರ ವಿಜಯ ಕುಲಕರ್ಣಿ
ಗೋವಾದಲ್ಲಿ ಇಬ್ಬರು ಬಿಜೆಪಿ ಸಂಸದರಿದ್ದಾರೆ. ಕರ್ನಾಟಕದಲ್ಲಿ 25 ಜನ ಇದ್ದಾರೆ. ಆದರೆ ಕೇಂದ್ರ ಸರ್ಕಾರ ಮಹದಾಯಿಗೆ ನೀಡಿರುವ ತಡೆಯ ವಿರುದ್ಧ ಯಾರೊಬ್ಬರೂ ಮಾತನಾಡುತ್ತಿಲ್ಲ. ರಾಜ್ಯದ ಸಂಸದರು, ಶಾಸಕರು ಶಿಖಂಡಿಗಳು’ ಎಂದು ಕಳಸಾ ಬಂಡೂರಿ ಹೋರಾಟಗಾರ ವಿಜಯ ಕುಲಕರ್ಣಿ ಕಿಡಿಕಾರಿದರು.Last Updated 20 ಡಿಸೆಂಬರ್ 2019, 15:30 IST