ಮಕ್ಕಳಲ್ಲಿನ ಮೊಬೈಲ್ ಗೀಳು ಬಿಡಿಸಲು 10 ಅಧ್ಯಯನ ತಂಡ ರಚನೆ: ನಾಗಣ್ಣಗೌಡ
ಮಕ್ಕಳಲ್ಲಿ ಮೊಬೈಲ್ ಬಳಕೆಯ ಗೀಳು ಹೆಚ್ಚುತ್ತಿದ್ದು, ಕೋವಿಡ್‌ಗಿಂತ ಅಪಾಯಕಾರಿ ಆಗುತ್ತಿದೆ. ಮಕ್ಕಳನ್ನು ಇದರಿಂದ ಹೊರತರಲು ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಂಡ 10 ಅಧ್ಯಯನ ತಂಡಗಳನ್ನು ರಚಿಸಲಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಹೇಳಿದರು.Last Updated 9 ಆಗಸ್ಟ್ 2023, 12:40 IST