ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Kashi Vishwanatha Temple

ADVERTISEMENT

ಕಾಶಿ ವಿಶ್ವನಾಥ ದೇಗುಲದಲ್ಲಿ ಅರ್ಚಕರ ವೇಷದಲ್ಲಿ ಪೊಲೀಸರ ಡ್ಯೂಟಿ! ಅಖಿಲೇಶ್ ಕಿಡಿ

‘ಯಾವ ಪೊಲೀಸ್ ಕೈಪಿಡಿ ಪ್ರಕಾರ ಈ ಪೊಲೀಸರು ಅರ್ಚಕರ ವೇಷ ಧರಿಸಿದ್ದಾರೆ? ಎಂದು ಅಖಿಲೇಶ್ ಯಾದವ್ ಪ್ರಶ್ನೆ.
Last Updated 13 ಏಪ್ರಿಲ್ 2024, 11:37 IST
ಕಾಶಿ ವಿಶ್ವನಾಥ ದೇಗುಲದಲ್ಲಿ ಅರ್ಚಕರ ವೇಷದಲ್ಲಿ ಪೊಲೀಸರ ಡ್ಯೂಟಿ! ಅಖಿಲೇಶ್ ಕಿಡಿ

ಗ್ಯಾನವಾಪಿ ವಿವಾದ: ಹಿಂದೂಗಳ ಪ್ರಾರ್ಥನೆ ತಡೆಗೆ ಸುಪ್ರೀಂ ಕೋರ್ಟ್ ನಕಾರ

ಕಾಶಿ ವಿಶ್ವನಾಥ ದೇಗುಲ ಟ್ರಸ್ಟಿಗಳಿಗೆ ನೋಟಿಸ್; ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚನೆ
Last Updated 1 ಏಪ್ರಿಲ್ 2024, 14:09 IST
ಗ್ಯಾನವಾಪಿ ವಿವಾದ: ಹಿಂದೂಗಳ ಪ್ರಾರ್ಥನೆ ತಡೆಗೆ ಸುಪ್ರೀಂ ಕೋರ್ಟ್ ನಕಾರ

ಜ್ಞಾನವಾಪಿ ಮಸೀದಿ: ನೆಲಮಾಳಿಗೆಯಲ್ಲಿ ಪೂಜೆ ತಡೆಗೆ ಹೈಕೋರ್ಟ್ ಮೊರೆಹೋಗಲು SC ಸೂಚನೆ

ನವದಹೆಲಿ: ಜ್ಞಾನವಾಪಿ ಸಂಕೀರ್ಣದ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ವಾರಾಣಸಿ ನ್ಯಾಯಾಲಯ ನೀಡಿದ ಆದೇಶವನ್ನು ಹಿಂಪಡೆಯಲು ಕೋರಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವಂತೆ ಜ್ಞಾನವಾಪಿ ಮಸೀದಿ ಸಮಿತಿಗೆ ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
Last Updated 1 ಫೆಬ್ರುವರಿ 2024, 12:02 IST
ಜ್ಞಾನವಾಪಿ ಮಸೀದಿ: ನೆಲಮಾಳಿಗೆಯಲ್ಲಿ ಪೂಜೆ ತಡೆಗೆ ಹೈಕೋರ್ಟ್ ಮೊರೆಹೋಗಲು SC ಸೂಚನೆ

ಜ್ಞಾನವಾಪಿ ಮಸೀದಿ ವಿವಾದ: ಉಭಯ ಪಕ್ಷಗಾರರಿಗೆ ASI ಸರ್ವೆ ವರದಿ ನೀಡಿದ ನ್ಯಾಯಾಲಯ

ಕಾಶಿ ವಿಶ್ವನಾಥ ದೇಗುಲಕ್ಕೆ ಹೊಂದಿಕೊಂಡಿರುವ ಜ್ಞಾನವಾಪಿ ಮಸೀದಿ ಜಾಗದಲ್ಲಿ ಭಾರತೀಯ ಪುರಾತತ್ವ ಇಲಾಖೆ (ASI) ನಡೆಸಿದ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ವಾರಾಣಸಿ ನ್ಯಾಯಲಯವು ಅರ್ಜಿದಾರರು ಮತ್ತು ಪ್ರತಿವಾದಿಗಳಿಗೆ ಬುಧವಾರ ನೀಡಿದೆ.
Last Updated 24 ಜನವರಿ 2024, 12:40 IST
ಜ್ಞಾನವಾಪಿ ಮಸೀದಿ ವಿವಾದ: ಉಭಯ ಪಕ್ಷಗಾರರಿಗೆ ASI ಸರ್ವೆ ವರದಿ ನೀಡಿದ ನ್ಯಾಯಾಲಯ

ಕಾಶಿ, ಮಥುರಾ ಪುನರ್‌ಸ್ಥಾಪನೆಗೆ ಸ್ವಾಮೀಜಿಯೊಬ್ಬರ ಪ್ರತಿಜ್ಞೆ

ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯ ಮತ್ತು ಮಥುರಾದ ಶ್ರೀ ಕೃಷ್ಣ ಜನ್ಮ ಭೂಮಿಯನ್ನೂ ಮರು ಸ್ಥಾಪಿಸಲು ಹಿಂದೂ ಸ್ವಾಮೀಜಿಯೊಬ್ಬರು ಪ್ರತಿಜ್ಞೆ ಮಾಡಿದ್ದಾರೆ.
Last Updated 21 ಜನವರಿ 2024, 16:16 IST
ಕಾಶಿ, ಮಥುರಾ ಪುನರ್‌ಸ್ಥಾಪನೆಗೆ ಸ್ವಾಮೀಜಿಯೊಬ್ಬರ ಪ್ರತಿಜ್ಞೆ

ಜ್ಞಾನವಾಪಿ ಮಸೀದಿ ಪ್ರಕರಣ: ಕೊನೆಯ ಉಸಿರಿರುವವರೆಗೂ ಹೋರಾಟ; ಮಸೀದಿ ಸಮಿತಿ

ಕಾಶಿ ವಿಶ್ವನಾಥ ದೇಗಲು–ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ 1991ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸುವ ಸುಳಿವು ನೀಡಿರುವ ಜ್ಞಾನವಾಪಿ ಮಸೀದಿ ನಿರ್ವಹಣಾ ಸಮಿತಿಯ ಮುಖ್ಯಸ್ಥರು, ಕೊನೆ ಉಸಿರಿರುವವರೆಗೂ ಹೋರಾಡುತ್ತೇವೆ ಎಂದಿದ್ದಾರೆ.
Last Updated 19 ಡಿಸೆಂಬರ್ 2023, 15:37 IST
ಜ್ಞಾನವಾಪಿ ಮಸೀದಿ ಪ್ರಕರಣ: ಕೊನೆಯ ಉಸಿರಿರುವವರೆಗೂ ಹೋರಾಟ; ಮಸೀದಿ ಸಮಿತಿ

ಜ್ಞಾನವಾಪಿ ಮಸೀದಿ ಸಮೀಕ್ಷೆ: ಸರ್ವೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ASI

ಜ್ಞಾನವಾಪಿ ಮಸೀದಿ ಸರ್ವೆ ಕಾರ್ಯ ಪೂರ್ಣಗೊಳಿಸಿರುವ ಭಾರತೀಯ ಪುರತತ್ವ ಇಲಾಖೆಯು (ಎಎಸ್‌ಐ), ತನ್ನ ವರದಿಯನ್ನು ವಿಚಾರಣೆ ನಡೆಯುತ್ತಿರುವ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ಪ್ರಕರಣ ಮುಂದಿನ ವಿಚಾರಣೆ ಡಿ. 21ರಂದು ನಡೆಯಲಿದೆ.
Last Updated 18 ಡಿಸೆಂಬರ್ 2023, 11:08 IST
ಜ್ಞಾನವಾಪಿ ಮಸೀದಿ ಸಮೀಕ್ಷೆ: ಸರ್ವೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ASI
ADVERTISEMENT

Gyanvapi ASI survey: ಮಸೀದಿ ಸಮೀಕ್ಷೆ ಕಾರ್ಯ ಇನ್ನೂ ಕೆಲದಿನ ಮುಂದುವರಿಕೆ

ವಾರಾಣಸಿ: ಹೈಕೋರ್ಟ್‌ನ ಆದೇಶದಂತೆ ಜ್ಞಾನವ್ಯಾಪಿ ಮಸೀದಿಯ ಆವರಣದ ಸಮೀಕ್ಷೆ ಕಾರ್ಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸೋಮವಾರವೂ ಮುಂದುವರಿಸಿತು.
Last Updated 7 ಆಗಸ್ಟ್ 2023, 13:08 IST
Gyanvapi ASI survey: ಮಸೀದಿ ಸಮೀಕ್ಷೆ ಕಾರ್ಯ ಇನ್ನೂ ಕೆಲದಿನ ಮುಂದುವರಿಕೆ

ಶಿವಲಿಂಗ ಹೊರತುಪಡಿಸಿ ಜ್ಞಾನವಾಪಿ ವೈಜ್ಞಾನಿಕ ಸರ್ವೆಗೆ ನ್ಯಾಯಾಲಯ ಆದೇಶ

ವಾರಾಣಸಿ (ಉತ್ತರ ಪ್ರದೇಶ): ಇಲ್ಲಿನ ಕಾಶಿ ವಿಶ್ವನಾಥ ಮಂದಿರದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಅಸ್ತಿತ್ವ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ವಾರಾಣಾಸಿ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.
Last Updated 21 ಜುಲೈ 2023, 11:32 IST
ಶಿವಲಿಂಗ ಹೊರತುಪಡಿಸಿ ಜ್ಞಾನವಾಪಿ ವೈಜ್ಞಾನಿಕ ಸರ್ವೆಗೆ ನ್ಯಾಯಾಲಯ ಆದೇಶ

ವಾರಾಣಸಿ: ‘ಸದರ್ನ್ ಗ್ರ್ಯಾಂಡ್ ಕಾಶಿ’ ಅತಿಥಿ ಗೃಹ ಆರಂಭ 

ಪ್ರವಾಸೋದ್ಯಮ ಮತ್ತು ಆತಿಥ್ಯ ಸೇವೆ ಒದಗಿಸುವ ದೇಶದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ಸದರ್ನ್ ಟ್ರಾವೆಲ್ಸ್, ವಾರಾಣಸಿಯ ಪ್ರತಿಷ್ಠಿತ ಕಾಶಿ ವಿಶ್ವನಾಥ ಕಾರಿಡಾರ್‌ನಲ್ಲಿ ‘ಸದರ್ನ್ ಗ್ರ್ಯಾಂಡ್ ಕಾಶಿ’ ಅತಿಥಿ ಗೃಹ ಆರಂಭಿಸುವುದರೊಂದಿಗೆ ತನ್ನ ಸೇವಾ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ.
Last Updated 30 ಮಾರ್ಚ್ 2023, 12:42 IST
ವಾರಾಣಸಿ: ‘ಸದರ್ನ್ ಗ್ರ್ಯಾಂಡ್ ಕಾಶಿ’ ಅತಿಥಿ ಗೃಹ ಆರಂಭ 
ADVERTISEMENT
ADVERTISEMENT
ADVERTISEMENT