ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

KEA

ADVERTISEMENT

ಪಿಜಿಸಿಇಟಿ: 21ರೊಳಗೆ ಕಾಲೇಜು ಪ್ರವೇಶ

ಎಂಬಿಎ, ಎಂಸಿಎ, ಎಂಇ, ಎಂ.ಟೆಕ್‌, ಎಂ.ಆರ್ಕ್‌ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
Last Updated 16 ನವೆಂಬರ್ 2024, 21:45 IST
ಪಿಜಿಸಿಇಟಿ: 21ರೊಳಗೆ ಕಾಲೇಜು ಪ್ರವೇಶ

ಪಿಜಿಸಿಇಟಿ: ಇದೇ 21ರೊಳಗೆ ಕಾಲೇಜು ಪ್ರವೇಶ

ಎಂಬಿಎ, ಎಂಸಿಎ, ಎಂಇ, ಎಂ.ಟೆಕ್‌, ಎಂ.ಆರ್ಕ್‌ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಚಾಯ್ಸ್‌ಗೆ ಇದೇ 19ರವರೆಗೆ ಅವಕಾಶ ನೀಡಿದೆ.
Last Updated 16 ನವೆಂಬರ್ 2024, 15:47 IST
ಪಿಜಿಸಿಇಟಿ: ಇದೇ 21ರೊಳಗೆ ಕಾಲೇಜು ಪ್ರವೇಶ

‘ಸೀಟ್‌ ಬ್ಲಾಕಿಂಗ್‌’ ತಡೆಗೆ ಒಪ್ಪಂದದ ತಿದ್ದುಪಡಿ: ಕೆಇಎ

ಎಂಜಿನಿಯರಿಂಗ್‌ ಕೋರ್ಸ್‌ಗಳ ‘ಸೀಟ್‌ ಬ್ಲಾಕಿಂಗ್‌’ ದಂಧೆಗೆ ಕಡಿವಾಣ ಹಾಕಲು ಮುಂದಾಗಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಖಾಸಗಿ ಕಾಲೇಜು ಸಂಘಟನೆಗಳೊಂದಿಗೆ ಮಾಡಿಕೊಂಡ ಒಪ್ಪಂದದಲ್ಲಿ ಎರಡು ತಿದ್ದುಪಡಿಗಳನ್ನು ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.
Last Updated 15 ನವೆಂಬರ್ 2024, 0:24 IST
‘ಸೀಟ್‌ ಬ್ಲಾಕಿಂಗ್‌’ ತಡೆಗೆ ಒಪ್ಪಂದದ ತಿದ್ದುಪಡಿ: ಕೆಇಎ

ಬಿ.ಎಸ್ಸಿ (ಅಗ್ರಿ), ಪಶುವೈದ್ಯಕೀಯ, ಆಯುಷ್: ಸೀಟು ಹಂಚಿಕೆ

ಬಿ.ಎಸ್ಸಿ (ಅಗ್ರಿ), ಪಶು ವೈದ್ಯಕೀಯ ಕೋರ್ಸ್‌ಗಳ ಮತ್ತು ಆಯುಷ್‌ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬುಧವಾರ ಪ್ರಕಟಿಸಿದೆ.
Last Updated 13 ನವೆಂಬರ್ 2024, 23:30 IST
ಬಿ.ಎಸ್ಸಿ (ಅಗ್ರಿ), ಪಶುವೈದ್ಯಕೀಯ, ಆಯುಷ್: ಸೀಟು ಹಂಚಿಕೆ

ಬಿ.ಎಸ್ಸಿ ಅಗ್ರಿ, ವೆಟರಿನರಿ ಸೀಟು ಹಂಚಿಕೆ ಫಲಿತಾಂಶ ಪ್ರಕಟ

ಬಿ.ಎಸ್ಸಿ ಕೃಷಿ ಮತ್ತು ಪಶು ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ವಿಶೇಷ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಂಗಳವಾರ ರಾತ್ರಿ ಪ್ರಕಟಿಸಲಿದೆ.
Last Updated 12 ನವೆಂಬರ್ 2024, 17:21 IST
ಬಿ.ಎಸ್ಸಿ ಅಗ್ರಿ, ವೆಟರಿನರಿ ಸೀಟು ಹಂಚಿಕೆ ಫಲಿತಾಂಶ ಪ್ರಕಟ

PGCET-24 | ಅಣಕು ಫಲಿತಾಂಶ ಪ್ರಕಟ: ಕೆಇಎ

ಸ್ನಾತಕೋತ್ತರ ಸಾಮಾನ್ಯ ಪರೀಕ್ಷಾ ಪ್ರವೇಶ ಪರೀಕ್ಷೆ (PGCET-24) ಎಂಬಿಎ, ಎಂಸಿಎ, ಎಂಇ, ಎಂ.ಟೆಕ್‌ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ಮೊದಲ ಸುತ್ತಿನ ಸೀಟು ಹಂಚಿಕೆಯ ಅಣಕು ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಂಗಳವಾರ ಪ್ರಕಟಿಸಿದೆ.
Last Updated 12 ನವೆಂಬರ್ 2024, 5:49 IST
PGCET-24 | ಅಣಕು ಫಲಿತಾಂಶ ಪ್ರಕಟ: ಕೆಇಎ

ಪಿಜಿ ಆಯುಷ್‌: ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ ಕೆಇಎ

ಪಿಜಿ ಆಯುಷ್‌ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ
Last Updated 11 ನವೆಂಬರ್ 2024, 16:13 IST
ಪಿಜಿ ಆಯುಷ್‌: ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ ಕೆಇಎ
ADVERTISEMENT

ಸೀಟ್‌ ಬ್ಲಾಕಿಂಗ್‌ | ಕಾಲೇಜುಗಳಿಗೆ ನೋಟಿಸ್‌: ಕೆಇಎ

ಎಂಜಿನಿಯರಿಂಗ್‌ ಕೋರ್ಸ್‌ಗಳ ‘ಸೀಟ್‌ ಬ್ಲಾಕಿಂಗ್‌’ ಪ್ರಕರಣದಲ್ಲಿ ಕಾಲೇಜುಗಳಿಗೆ ನೋಟಿಸ್‌ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಿರ್ಧರಿಸಿದೆ.
Last Updated 7 ನವೆಂಬರ್ 2024, 15:37 IST
ಸೀಟ್‌ ಬ್ಲಾಕಿಂಗ್‌ | ಕಾಲೇಜುಗಳಿಗೆ ನೋಟಿಸ್‌: ಕೆಇಎ

ಕೆಸೆಟ್: ದಾಖಲೆ ಪರಿಶೀಲನೆಗೆ ಮತ್ತೆ ಅವಕಾಶ

ಕೆಸೆಟ್ -2023 ಪರೀಕ್ಷೆಯಲ್ಲಿ ಅರ್ಹತೆ ಪಡೆದು, ಇದುವರೆಗೂ ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗದವರು ಇದೇ 12ರಂದು ಬೆಳಿಗ್ಗೆ 10 ಗಂಟೆಗೆ ಕಚೇರಿಗೆ ಬಂದು ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು’ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
Last Updated 4 ನವೆಂಬರ್ 2024, 16:12 IST
ಕೆಸೆಟ್: ದಾಖಲೆ ಪರಿಶೀಲನೆಗೆ ಮತ್ತೆ ಅವಕಾಶ

ಸೀಟ್‌ ಬ್ಲಾಕಿಂಗ್‌: ವರದಿ ಸಿದ್ಧಪಡಿಸಿದ ಕೆಇಎ

ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ‘ಸೀಟ್‌ ಬ್ಲಾಕಿಂಗ್’ ಅಕ್ರಮ ನಡೆದಿರುವ ಬಗೆಗಿನ ಮಾಹಿತಿ ಕಲೆ ಹಾಕಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಅದಕ್ಕೆ ಸಂಬಂಧಿಸಿದ ವರದಿಯನ್ನು ಉನ್ನತ ಶಿಕ್ಷಣ ಇಲಾಖೆಗೆ ಶೀಘ್ರ ಸಲ್ಲಿಸಲಿದೆ.
Last Updated 29 ಅಕ್ಟೋಬರ್ 2024, 23:30 IST
ಸೀಟ್‌ ಬ್ಲಾಕಿಂಗ್‌: ವರದಿ ಸಿದ್ಧಪಡಿಸಿದ ಕೆಇಎ
ADVERTISEMENT
ADVERTISEMENT
ADVERTISEMENT