ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Khashoggi Murder

ADVERTISEMENT

ಅಂಕಣಕಾರ ಖಶೋಗಿ ಹತ್ಯೆಯಲ್ಲಿ ಸೌದಿ ರಾಜಕುಮಾರನ ಪಾತ್ರ: ವರದಿ

ವಾಷಿಂಗ್ಟನ್ ಪೋಸ್ಟ್ ಅಂಕಣಕಾರ ಜಮಾಲ್ ಖಶೋಗ್ಗಿ ಅವರ ಹತ್ಯೆಯಲ್ಲಿ ತಮ್ಮ ಕೈವಾಡವಿರುವ ಬಗ್ಗೆ ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಅಂಗೀಕರಿಸಿದ್ದು, ಅಮೆರಿಕದ ಗುಪ್ತಚರ ವರದಿ ಇದೇ ಶುಕ್ರವಾರದೊಳಗೆ ಬಹಿರಂಗಗೊಳ್ಳುವ ಸಾಧ್ಯತೆ ಇದೆ ಎಂದು ಮೂಲವೊಂದು ತಿಳಿಸಿದೆ.
Last Updated 26 ಫೆಬ್ರುವರಿ 2021, 7:10 IST
ಅಂಕಣಕಾರ ಖಶೋಗಿ ಹತ್ಯೆಯಲ್ಲಿ ಸೌದಿ ರಾಜಕುಮಾರನ ಪಾತ್ರ: ವರದಿ

ಪತ್ರಕರ್ತ ಜಮಾಲ್‌ ಖಶೋಗ್ಗಿ ಹತ್ಯೆ: ಐವರಿಗೆ ಮರಣದಂಡನೆ

2018ರ ಅಕ್ಟೋಬರ್ 2ರಂದುಹತ್ಯೆಗೀಡಾಗಿದ್ದ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯ ಅಂಕಣಕಾರರಾಗಿದ್ದ ಜಮಾಲ್‌ ಖಶೋಗ್ಗಿ ಪ್ರಕರಣದಲ್ಲಿ ಐವರು ಆರೋಪಿಗಳಿಗೆ ಮರಣದಂಡನೆ ವಿಧಿಸಿ ಇಲ್ಲಿನ ನ್ಯಾಯಾಲಯ ತೀರ್ಪು ನೀಡಿದೆ.
Last Updated 23 ಡಿಸೆಂಬರ್ 2019, 17:04 IST
ಪತ್ರಕರ್ತ ಜಮಾಲ್‌ ಖಶೋಗ್ಗಿ ಹತ್ಯೆ: ಐವರಿಗೆ ಮರಣದಂಡನೆ

ಖಶೋಗ್ಗಿ ಹತ್ಯೆ ಪ್ರಕರಣ: ಇಬ್ಬರು ಸೌದಿ ಪ್ರಜೆಗಳ ಬಂಧನ ಕೋರಿ ಅರ್ಜಿ

ಪತ್ರಕರ್ತ ಜಮಾಲ್‌ ಖಶೋಗ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌದಿ ಅರೇಬಿಯಾದ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರ ಇಬ್ಬರು ಆಪ್ತರ ವಿರುದ್ಧ ಬಂಧನ ವಾರಂಟ್‌ ಹೊರಡಿಸುವಂತೆ ಟರ್ಕಿ ಕೋರಿದೆ.
Last Updated 5 ಡಿಸೆಂಬರ್ 2018, 18:47 IST
ಖಶೋಗ್ಗಿ ಹತ್ಯೆ ಪ್ರಕರಣ: ಇಬ್ಬರು ಸೌದಿ ಪ್ರಜೆಗಳ ಬಂಧನ ಕೋರಿ ಅರ್ಜಿ

ಐವರು ಸೌದಿ ಅಧಿಕಾರಿಗಳಿಗೆ ಮರಣದಂಡನೆ?

ಪತ್ರಕರ್ತ ಜಮಾಲ್ ಖಶೋಗ್ಗಿ ಅವರ ಹತ್ಯೆ ಆರೋಪದಲ್ಲಿ ಐವರು ಸೌದಿ ಅಧಿಕಾರಿಗಳು ಮರಣದಂಡನೆ ವಿಧಿಸುವ ಸಾಧ್ಯತೆಯಿದೆ.
Last Updated 15 ನವೆಂಬರ್ 2018, 16:20 IST
fallback

ಖಶೋಗ್ಗಿ ದೇಹ ಎಲ್ಲಿದೆ ? ಸೌದಿ ಸರ್ಕಾರವನ್ನು ಪ್ರಶ್ನಿಸಿದ ಟರ್ಕಿ

ಹತ್ಯೆಯಾದ ಪತ್ರಕರ್ತ ಜಮಲ್‌ ಖಶೋಗ್ಗಿ ಅವರ ಮೃತದೇಹ ಎಲ್ಲಿದೆ ಎಂಬುದನ್ನು ತಕ್ಷಣವೇ ಬಹಿರಂಗಪಡಿಸಬೇಕು ಎಂದು ಟರ್ಕಿ ಅಧ್ಯಕ್ಷ ತಯ್ಯಿಪ್‌ ಎರ್ಡೊಗನ್‌ ಒತ್ತಾಯಿಸಿದ್ದಾರೆ. ಈ ಪ್ರಕರಣದಲ್ಲಿ ಅತ್ಯಂತ ಬೇಜವಾಬ್ದಾರಿಯಾಗಿ ವರ್ತಿಸಿದ ಸೌದಿ ರಾಜಕುಟುಂಬವನ್ನು ಕಟುವಾಗಿ ಟೀಕಿಸಿದ್ದಾರೆ.
Last Updated 26 ಅಕ್ಟೋಬರ್ 2018, 20:22 IST
ಖಶೋಗ್ಗಿ ದೇಹ ಎಲ್ಲಿದೆ ? ಸೌದಿ ಸರ್ಕಾರವನ್ನು ಪ್ರಶ್ನಿಸಿದ ಟರ್ಕಿ

ಪತ್ರಕರ್ತ ಖಶೋಗ್ಗಿ ಹತ್ಯೆ ಪ್ರಕರಣದಲ್ಲಿ ನ್ಯಾಯ ದೊರಕಲಿದೆ: ಸೌದಿ ರಾಜ ಹೇಳಿಕೆ

ಹತ್ಯೆ ಪೂರ್ವನಿಯೋಜಿತ: ಸೌದಿ ಅರೇಬಿಯಾದ ಅಭಿಯೋಜಕರ ಹೇಳಿಕೆ
Last Updated 25 ಅಕ್ಟೋಬರ್ 2018, 17:39 IST
ಪತ್ರಕರ್ತ ಖಶೋಗ್ಗಿ ಹತ್ಯೆ ಪ್ರಕರಣದಲ್ಲಿ ನ್ಯಾಯ ದೊರಕಲಿದೆ: ಸೌದಿ ರಾಜ ಹೇಳಿಕೆ
ADVERTISEMENT
ADVERTISEMENT
ADVERTISEMENT
ADVERTISEMENT