ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

KIOCL

ADVERTISEMENT

ಬಳ್ಳಾರಿ: ‘ದೇವದಾರಿ’ ಸಿಕ್ಕರೂ ನೀಗದು ಬೇಡಿಕೆ

ಹಣಕಾಸು ಇಲಾಖೆ ಅಧ್ಯಕ್ಷತೆಯಲ್ಲಿ ನಡೆದಿದ್ದ ಪಿಐಬಿ ಸಭೆಯಿಂದ ಮಾಹಿತಿ ಬಹಿರಂಗ
Last Updated 15 ಅಕ್ಟೋಬರ್ 2024, 0:47 IST
ಬಳ್ಳಾರಿ: ‘ದೇವದಾರಿ’ ಸಿಕ್ಕರೂ ನೀಗದು ಬೇಡಿಕೆ

ನನ್ನ ಮೇಲಿನ ದ್ವೇಷಕ್ಕೆ ಕೆಐಒಸಿಎಲ್‌ಗೆ ತೊಂದರೆ ಕೊಡುತ್ತಿರುವುದೇಕೆ?: ಎಚ್‌ಡಿಕೆ

ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ
Last Updated 5 ಸೆಪ್ಟೆಂಬರ್ 2024, 9:59 IST
ನನ್ನ ಮೇಲಿನ ದ್ವೇಷಕ್ಕೆ ಕೆಐಒಸಿಎಲ್‌ಗೆ ತೊಂದರೆ ಕೊಡುತ್ತಿರುವುದೇಕೆ?: ಎಚ್‌ಡಿಕೆ

ಅರಣ್ಯ ಭೂಮಿ ಹಸ್ತಾಂತರಕ್ಕೆ ತಡೆ: ಕೆಐಒಸಿಎಲ್‌ ವಿರುದ್ಧ ದೂರುಗಳ ಪ್ರಸ್ತಾಪ

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಸ್ವಾಮಿಮಲೈ ಬ್ಲಾಕ್‌ನ ದೇವದಾರಿ ಶ್ರೇಣಿಯ ಅರಣ್ಯ ಜಮೀನನ್ನು ಕುದುರೆಮುಖ ಕಬ್ಬಿಣದ ಅದಿರು ಕಂಪನಿಗೆ (ಕೆಐಒಸಿಎಲ್‌) ಹಸ್ತಾಂತರ ಮಾಡದಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
Last Updated 22 ಜೂನ್ 2024, 23:30 IST
ಅರಣ್ಯ ಭೂಮಿ ಹಸ್ತಾಂತರಕ್ಕೆ ತಡೆ: ಕೆಐಒಸಿಎಲ್‌ ವಿರುದ್ಧ ದೂರುಗಳ ಪ್ರಸ್ತಾಪ

ಕೆಐಒಸಿಎಲ್‌ ಗಣಿಗಾರಿಕೆ: ಎಚ್‌ಡಿಕೆ ಸಭೆ ಇಂದು

ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಕುದುರೆಮುಖ ಕಬ್ಬಿಣದ ಅದಿರು ಕಂಪನಿ (ಕೆಐಒಸಿಎಲ್‌) ಕಚೇರಿಯಲ್ಲಿ ಮಂಗಳವಾರ ಸಭೆ ನಡೆಸಲಿದ್ದು, ಕಂಪನಿಯ ಪುನಶ್ಚೇತನ ಮತ್ತು ಸಂಡೂರಿನಲ್ಲಿ ಗಣಿಗಾರಿಕೆ ಆರಂಭ ಕುರಿತು ಚರ್ಚಿಸಲಿದ್ದಾರೆ.
Last Updated 18 ಜೂನ್ 2024, 0:30 IST
ಕೆಐಒಸಿಎಲ್‌ ಗಣಿಗಾರಿಕೆ: ಎಚ್‌ಡಿಕೆ ಸಭೆ ಇಂದು

ದೇವದಾರಿ ಗಣಿಗಾರಿಕೆ ವಿರೋಧಿಸಿದ್ದ ಅರಣ್ಯ ಇಲಾಖೆ

ಸಂಡೂರಿನ ದೇವದಾರಿ ಕಬ್ಬಿಣದ ಅದಿರು ಗಣಿಗಾರಿಕೆಗೆ ಕೇಂದ್ರ ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ ಸಮ್ಮತಿಸಿದ್ದಾರೆ. ಆದರೆ, ಈ ಗಣಿಗಾರಿಕೆಗೆ ರಾಜ್ಯ ಅರಣ್ಯ ಇಲಾಖೆ ಈ ಹಿಂದೆಯೇ ತೀವ್ರ ವಿರೋಧ ವ್ಯಕ್ತಪಡಿಸಿದೆ.
Last Updated 15 ಜೂನ್ 2024, 23:56 IST
ದೇವದಾರಿ ಗಣಿಗಾರಿಕೆ ವಿರೋಧಿಸಿದ್ದ ಅರಣ್ಯ ಇಲಾಖೆ

ಕೆಐಒಸಿಎಲ್‌: 1,074 ಎಕರೆ ಅರಣ್ಯದ ಮೇಲೆ ಕಣ್ಣು 

ಸಂಡೂರು ತಾಲೂಕಿನ ಸ್ವಾಮಿಮಲೈ ವಲಯದ ‘ಹದ್ದಿನಪಡೆ’ ಬ್ಲಾಕ್‌ನ ದಟ್ಟ ಅರಣ್ಯದಲ್ಲಿ ಗಣಿಗಾರಿಕೆ ಮಾಡಲು ಕುದುರೆಮುಖ ಐರನ್‌ ಓರ್‌ ಕಂಪನಿ ಲಿಮಿಟೆಡ್ (ಕೆಐಒಸಿಎಲ್‌) ಸಂಸ್ಥೆ ಉದ್ದೇಶಿಸಿದೆ.
Last Updated 11 ಜೂನ್ 2024, 23:46 IST
ಕೆಐಒಸಿಎಲ್‌: 1,074 ಎಕರೆ ಅರಣ್ಯದ ಮೇಲೆ ಕಣ್ಣು 

ಮಂಗಳೂರು: ಕೆಐಒಸಿಎಲ್‌ನಿಂದ ಕಬ್ಬಿಣದ ಉಂಡೆ ಉತ್ಪಾದನೆ ಪುನರಾರಂಭ

ಕುದುರೆಮುಖ ಕಬ್ಬಿಣ ಅದಿರು ಕಂಪನಿಯ ಪಣಂಬೂರು ಘಟಕದಲ್ಲಿ (ಕೆಐಒಸಿಎಲ್) ಕಬ್ಬಿಣದ ಉಂಡೆಗಳ ಉತ್ಪಾದನೆಯು ಬುಧವಾರದಿಂದ ಪುನರಾರಂಭಗೊಂಡಿದೆ.
Last Updated 10 ನವೆಂಬರ್ 2023, 6:16 IST
ಮಂಗಳೂರು: ಕೆಐಒಸಿಎಲ್‌ನಿಂದ ಕಬ್ಬಿಣದ ಉಂಡೆ ಉತ್ಪಾದನೆ ಪುನರಾರಂಭ
ADVERTISEMENT

ಕೆಐಒಸಿಎಲ್ ಪೆಲೆಟ್ ಮಾರಾಟದ ಮೇಲೆ ಶೇ 40 ತೆರಿಗೆ; ಹಿಂಪಡೆಯಲು ಖಾದರ್ ಆಗ್ರಹ

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೆಐಒಸಿಎಲ್ ನ ಪೆಲೆಟ್ ಮಾರಾಟದ ಮೇಲೆ ಶೇ 40ರಷ್ಟು ತೆರಿಗೆ ವಿಧಿಸುವ ಮೂಲಕ ಅದನ್ನು ಮುಚ್ಚಿಸುವ ಹುನ್ನಾರ ನಡೆಯುತ್ತಿದೆ. ಈ ಆದೇಶ ರದ್ದು ಪಡಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್ ಆಗ್ರಹಿಸಿದರು.
Last Updated 6 ಜೂನ್ 2022, 7:27 IST
ಕೆಐಒಸಿಎಲ್ ಪೆಲೆಟ್ ಮಾರಾಟದ ಮೇಲೆ ಶೇ 40 ತೆರಿಗೆ; ಹಿಂಪಡೆಯಲು ಖಾದರ್ ಆಗ್ರಹ

ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿಗೆ ₹411 ಕೋಟಿ ಲಾಭ

ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿಯು (ಕೆಐಒಸಿಎಲ್‌) ಮಾರ್ಚ್‌ 31ಕ್ಕೆ ಕೊನೆಗೊಂಡ 2021-22ನೆ ಹಣಕಾಸು ವರ್ಷದಲ್ಲಿ ಒಟ್ಟು ₹411.04 ಕೋಟಿ ಲಾಭ ಗಳಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ, ಶೇ 0.20ರಷ್ಟು ಪ್ರಗತಿಯಾಗಿದೆ.
Last Updated 25 ಮೇ 2022, 20:28 IST
ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿಗೆ ₹411 ಕೋಟಿ ಲಾಭ

ಕೆಐಒಸಿಎಲ್: ಉತ್ಪಾದನಾ ಚಟುವಟಿಕೆ ವಿಸ್ತರಣೆ ಯೋಜನೆ

ಮಂಗಳೂರು: ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿಯು (ಕೆಐಒಸಿಎಲ್) ಕಬ್ಬಿಣದ ಅದಿರನ್ನು ಕಚ್ಚಾವಸ್ತು ರೂಪದಲ್ಲಿ ಇತರ ಕಂಪನಿಗಳಿಂದ ಖರೀದಿಸಿ, ಅದರ ಉಂಡೆ (ಪೆಲೆಟ್‌) ಸಿದ್ಧಪಡಿಸಿ, ಪುನಃ ಪೂರೈಕೆ ಮಾಡುವ ಮೂಲಕ ಉತ್ಪಾದನಾ ಚಟುವಟಿಕೆ ವಿಸ್ತರಿಸಲು ಮುಂದಾಗಿದೆ ಎಂದು ಸಂಸ್ಥೆಯ ಸಿಎಂಡಿ ಟಿ. ಸಾಮಿನಾಥನ್ ತಿಳಿಸಿದರು.
Last Updated 17 ಸೆಪ್ಟೆಂಬರ್ 2021, 17:42 IST
ಕೆಐಒಸಿಎಲ್: ಉತ್ಪಾದನಾ ಚಟುವಟಿಕೆ ವಿಸ್ತರಣೆ ಯೋಜನೆ
ADVERTISEMENT
ADVERTISEMENT
ADVERTISEMENT