ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

KLE hospital

ADVERTISEMENT

KLE ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ನಡೆಸಿದ ರೊಬಾಟಿಕ್‌ ಚಿಕಿತ್ಸೆ ಯಶಸ್ವಿ

‘ಇಲ್ಲಿನ ಕೆಎಲ್‌ಇ ಸಂಸ್ಥೆ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ರೊಬಾಟಿಕ್‌ ತಂತ್ರಜ್ಞಾನ ಬಳಸಿ ಇಬ್ಬರಿಗೆ ಯಶಸ್ವಿ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆ ಮಾಡಲಾಗಿದೆ’ ಎಂದು ಕೇಂದ್ರದ ವೈದ್ಯಕೀಯ ನಿರ್ದೆಶಕ ಕರ್ನಲ್‌ ಡಾ. ಎಂ. ದಯಾನಂದ ಹೇಳಿದರು.
Last Updated 17 ಜುಲೈ 2024, 12:33 IST
KLE ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ನಡೆಸಿದ ರೊಬಾಟಿಕ್‌ ಚಿಕಿತ್ಸೆ ಯಶಸ್ವಿ

ಕೆಎಲ್‌ಇ: ಯುವಕನಿಗೆ ಯಕೃತ್‌ ಕಸಿ ಯಶಸ್ವಿ

ಕೆಎಲ್‌ಇ ಸಂಸ್ಥೆಯ ಆಸ್ಪತ್ರೆ ತಜ್ಞವೈದ್ಯರ ಸಾಧನೆ
Last Updated 20 ಅಕ್ಟೋಬರ್ 2022, 20:11 IST
ಕೆಎಲ್‌ಇ: ಯುವಕನಿಗೆ ಯಕೃತ್‌ ಕಸಿ ಯಶಸ್ವಿ

ಬೆಳಗಾವಿ ಕೆಎಲ್‌ಇ ಆಸ್ಪತ್ರೆಯಲ್ಲಿ ಹಾವೇರಿ ಯುವಕನಿಗೆ ಯಶಸ್ವಿ ಲಿವರ್‌ ಕಸಿ

‘ಇಲ್ಲಿನ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ 19 ವರ್ಷದ ಯುವಕನಿಗೆ ಯಶಸ್ವಿಯಾಗಿ ಯಕೃತ್‌ (ಲಿವರ್‌) ಕಸಿ ಮಾಡಲಾಗಿದೆ’ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
Last Updated 20 ಅಕ್ಟೋಬರ್ 2022, 11:14 IST
ಬೆಳಗಾವಿ ಕೆಎಲ್‌ಇ ಆಸ್ಪತ್ರೆಯಲ್ಲಿ ಹಾವೇರಿ ಯುವಕನಿಗೆ ಯಶಸ್ವಿ ಲಿವರ್‌ ಕಸಿ

ಮಿಸಳ್‌ ಹಾಪ್ಚಾ: ಇತಿಹಾಸ ದಾಖಲಿಸುತ್ತ ಕೆಎಲ್ಇ ಸಂಸ್ಥೆ

Last Updated 8 ಸೆಪ್ಟೆಂಬರ್ 2022, 12:25 IST
fallback

ಬೆಳಗಾವಿ | ದೇಹ ದಾನ: ಸಾರ್ಥಕತೆ ಮೆರೆದ ವೈದ್ಯ

ಇಲ್ಲಿನ ಟಿ.ವಿ. ಸೆಂಟರ್‌ನ ಬುಡಾ ಕಾಂಪ್ಲೆಕ್ಸ್ ಸಮೀಪದ ನಿವಾಸಿ, ಕೆಎಲ್‌ಇ ಪ್ರಭಾಕರ ಕೋರೆ ಆಸ್ಪತ್ರೆಯ ಗೌರವ ಸಂದರ್ಶಕ ಸಲಹೆಗಾರ ಡಾ.ವಿಜಯಕುಮಾರ ಶಂಕರರಾವ ಕೊಠಾವಳೆ (83) ಗುರುವಾರ ಕೆಎಲ್ಇ ಆಸ್ಪತ್ರೆಯಲ್ಲಿ ನಿಧನರಾದರು. ಅವರು ದೇಹ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
Last Updated 28 ಏಪ್ರಿಲ್ 2022, 10:50 IST
ಬೆಳಗಾವಿ | ದೇಹ ದಾನ: ಸಾರ್ಥಕತೆ ಮೆರೆದ ವೈದ್ಯ

ಬೆಳಗಾವಿ | ಕೆಎಲ್‌ಇ ಆಸ್ಪತ್ರೆ: 3ನೇ ಯಶಸ್ವಿ ಹೃದಯ ಕಸಿ

ನಗರದ ಕೆಎಲ್‌ಇ ಸೊಸೈಟಿಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ (ಆಸ್ಪತ್ರೆ) ವೈದ್ಯರ ತಂಡದವರು, ಹೃದಯ ಕಸಿಯನ್ನು 3ನೇ ಬಾರಿಗೆ ಯಶಸ್ವಿಯಾಗಿ ನೆರವೇರಿಸಿದ್ದಾರೆ. ಗೋವಾದ 25 ವರ್ಷದ ವ್ಯಕ್ತಿಗೆ ಹೊಸ ಜೀವನ ನೀಡಿದ್ದಾರೆ.
Last Updated 14 ಏಪ್ರಿಲ್ 2022, 13:59 IST
ಬೆಳಗಾವಿ | ಕೆಎಲ್‌ಇ ಆಸ್ಪತ್ರೆ: 3ನೇ ಯಶಸ್ವಿ ಹೃದಯ ಕಸಿ

ಮಿದುಳು ಗಡ್ಡೆ ಯಶಸ್ವಿಯಾಗಿ ಹೊರತೆಗೆದ ಕೆಎಲ್‌ಇ ವೈದ್ಯರು

ಇಲ್ಲಿನ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ನರಶಸ್ತ್ರಚಿಕಿತ್ಸಕ ವೈದ್ಯರ ತಂಡವು 25 ವರ್ಷದ ಮಹಿಳೆಯಲ್ಲಿ ಆಳವಾಗಿ ಬೆಳೆದಿದ್ದ ಮಿದುಳು ಗಡ್ಡೆಯನ್ನು ‘ನ್ಯುರೋಎಂಡೋಸ್ಕೊಪ್ ತಂತ್ರಜ್ಞಾನ’ದ ಸಹಾಯದಿಂದ ಅತ್ಯಂತ ಯಶಸ್ವಿಯಾಗಿ ಛೇದಿಸಿ ಸಂಪೂರ್ಣವಾಗಿ ಹೊರತೆಗೆದಿದ್ದಾರೆ. ತೀವ್ರ ತಲೆ ನೋವು ಹಾಗೂ ವಾಂತಿ–ಭೇದಿಯಿಂದ ಬಳಲುತ್ತಿದ್ದ ಮಹಿಳೆ ಈಗ ಗುಣಮುಖವಾಗಿದ್ದಾರೆ ಎಂದು ವೈದ್ಯರ ತಂಡ ತಿಳಿಸಿದೆ.
Last Updated 31 ಜನವರಿ 2022, 16:40 IST
ಮಿದುಳು ಗಡ್ಡೆ ಯಶಸ್ವಿಯಾಗಿ ಹೊರತೆಗೆದ ಕೆಎಲ್‌ಇ ವೈದ್ಯರು
ADVERTISEMENT

ಕೆಎಲ್‌ಇ ಆಸ್ಪತ್ರೆ: ಅತ್ಯಾಧುನಿಕ ಪ್ರಯೋಗಾಲಯ ಉದ್ಘಾಟನೆ

ನಗರದ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ನೂತನವಾಗಿ ಪ್ರಾರಂಭಿಸಿರುವ ‘ಜಿಐ–ಫಿಸಿಯಾಲಜಿ ಅತ್ಯಾಧುನಿಕ ಪ್ರಯೋಗಾಲಯ’ ಹಾಗೂ ‘ಡೈಜಿಸ್ಟಿವ್ ವಿಜ್ಞಾನ ವಿಭಾಗ’ವನ್ನು ಹೈದರಾಬಾದ್‌ನ ಏಷ್ಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಗ್ಯಾಸ್ಟ್ರೋಎಂಟ್ರಾಲಾಜಿ ಆಸ್ಪತ್ರೆಯ ಕಾರ್ಯಾಧ್ಯಕ್ಷ ಡಾ.ಡಿ. ನಾಗೇಶ್ವರ ರೆಡ್ಡಿ ಉದ್ಘಾಟಿಸಿದರು.
Last Updated 20 ಆಗಸ್ಟ್ 2021, 15:39 IST
ಕೆಎಲ್‌ಇ ಆಸ್ಪತ್ರೆ: ಅತ್ಯಾಧುನಿಕ ಪ್ರಯೋಗಾಲಯ ಉದ್ಘಾಟನೆ

‘ಆಟಿಸಂ’ ಜಾಗೃತಿಗೆ ಪೋಸ್ಟರ್‌ ಪ್ರದರ್ಶನ

ಕೆಎಲ್‌ಇಯಲ್ಲಿ ಫಿಸಿಯೊಥೆರಫಿ ಶಿಕ್ಷಣ
Last Updated 27 ಏಪ್ರಿಲ್ 2021, 6:54 IST
‘ಆಟಿಸಂ’ ಜಾಗೃತಿಗೆ ಪೋಸ್ಟರ್‌ ಪ್ರದರ್ಶನ

ಕೆಎಲ್ಇ ಆಸ್ಪತ್ರೆಯಲ್ಲಿ ‘ಬೈ–ಪ್ಲೇನ್ ಕ್ಯಾಥ್‌ಲ್ಯಾಬ್‌’

ಇಲ್ಲಿನ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವು, ಅತ್ಯಾಧುನಿಕ ಚಿಕಿತ್ಸೆ ಕಲ್ಪಿಸಲು ‘ಬೈ– ಪ್ಲೇನ್ ಕ್ಯಾಥ್‌ಲ್ಯಾಬ್‌’ ಸ್ಥಾಪಿಸಿದೆ. ಇದನ್ನು ಏ. 10ರಂದು ಬೆಳಿಗ್ಗೆ 10ಕ್ಕೆ ಕೇಂದ್ರದ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಭಾಗವಹಿಸಲಿದ್ದಾರೆ.
Last Updated 9 ಏಪ್ರಿಲ್ 2021, 15:54 IST
ಕೆಎಲ್ಇ ಆಸ್ಪತ್ರೆಯಲ್ಲಿ ‘ಬೈ–ಪ್ಲೇನ್ ಕ್ಯಾಥ್‌ಲ್ಯಾಬ್‌’
ADVERTISEMENT
ADVERTISEMENT
ADVERTISEMENT