ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

KMF

ADVERTISEMENT

ದೆಹಲಿಗೆ ನಂದಿನಿ ಲಗ್ಗೆ: ಇಂದಿನಿಂದ ಹಾಲು, ಇತರೆ ಉತ್ಪನ್ನ ಮಾರಾಟ

ಇಂದಿನಿಂದ ಹಾಲು, ಇತರೆ ಉತ್ಪನ್ನ ಮಾರಾಟ
Last Updated 20 ನವೆಂಬರ್ 2024, 19:35 IST
ದೆಹಲಿಗೆ ನಂದಿನಿ ಲಗ್ಗೆ: ಇಂದಿನಿಂದ ಹಾಲು, ಇತರೆ ಉತ್ಪನ್ನ ಮಾರಾಟ

ಅಕ್ಟೋಬರ್‌ನಲ್ಲಿ 722 ಟನ್ ಸಿಹಿ ಉತ್ಪನ್ನ ಮಾರಾಟ ಮಾಡಿದ ಕೆಎಂಎಫ್‌

ಕೆಎಂಎಫ್‌: ಅಕ್ಟೋಬರ್‌ ತಿಂಗಳ ಮಾರಾಟದಲ್ಲಿ ಹೊಸ ದಾಖಲೆ
Last Updated 10 ನವೆಂಬರ್ 2024, 0:24 IST
ಅಕ್ಟೋಬರ್‌ನಲ್ಲಿ 722 ಟನ್ ಸಿಹಿ ಉತ್ಪನ್ನ ಮಾರಾಟ ಮಾಡಿದ ಕೆಎಂಎಫ್‌

ಕೆಎಂಎಫ್‌ನಿಂದ ಮೆಕ್ಕೆಜೋಳ ಖರೀದಿ; ಪ್ರತಿ ಕ್ವಿಂಟಲ್‌ಗೆ ₹2,400 ದರ ನಿಗದಿ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯು (ಕೆಎಂಎಫ್‌) ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಗೆ ಮುಂದಾಗಿದೆ.
Last Updated 6 ನವೆಂಬರ್ 2024, 14:42 IST
ಕೆಎಂಎಫ್‌ನಿಂದ ಮೆಕ್ಕೆಜೋಳ ಖರೀದಿ; ಪ್ರತಿ ಕ್ವಿಂಟಲ್‌ಗೆ ₹2,400 ದರ ನಿಗದಿ

ರೈತರಿಂದ ಹಾಲು ಖರೀದಿ |ಲೀಟರ್‌ಗೆ ₹5 ಹೆಚ್ಚಳ: ಜನವರಿಯಿಂದ ಪರಿಷ್ಕೃತ ದರ ಜಾರಿ

‘ಹಾಲು ಒಕ್ಕೂಟಗಳು ರೈತರಿಂದ ಖರೀದಿಸುವ ಲೀಟರ್‌ ಹಾಲಿಗೆ ₹ 5 ಹೆಚ್ಚಿಸಲು ಚಿಂತನೆ ನಡೆದಿದ್ದು, ಜನವರಿಯಿಂದ ಜಾರಿಗೊಳಿಸಲಾಗುವುದು’ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌ ತಿಳಿಸಿದರು.
Last Updated 16 ಅಕ್ಟೋಬರ್ 2024, 15:38 IST
ರೈತರಿಂದ ಹಾಲು ಖರೀದಿ |ಲೀಟರ್‌ಗೆ ₹5 ಹೆಚ್ಚಳ: ಜನವರಿಯಿಂದ ಪರಿಷ್ಕೃತ ದರ ಜಾರಿ

ಕೋಚಿಮುಲ್ ವಿಭಜನೆ: ಬಿಜೆಪಿ ಸರ್ಕಾರದ ಆದೇಶವೇ ಮರುಸ್ಥಾಪನೆ

ಬೆಟ್ಟ ಅಗೆದು ಇಲಿ ಹಿಡಿದರು ಎನ್ನುವ ಗಾದೆ ಮಾತು ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ( ಕೋಚಿಮುಲ್) ವಿಭಜನೆ ವಿಚಾರವಾಗಿ ಸರ್ಕಾರಕ್ಕೆ ಅನ್ವರ್ಥ ಎನ್ನುವಂತಿದೆ.
Last Updated 30 ಸೆಪ್ಟೆಂಬರ್ 2024, 6:30 IST
ಕೋಚಿಮುಲ್ ವಿಭಜನೆ: ಬಿಜೆಪಿ ಸರ್ಕಾರದ ಆದೇಶವೇ ಮರುಸ್ಥಾಪನೆ

ಚನ್ನಪಟ್ಟಣ: ಗುಣಮಟ್ಟದ ಹಾಲು ಪೂರೈಕೆಯಿಂದ ಸಂಘದ ದೃಢತೆ

ಹಾಲು ಉತ್ಪಾದಕರು ಸಂಘಕ್ಕೆ ನೀಡುವ ಉತ್ತಮ ಗುಣಮಟ್ಟದ ಹಾಲು ಸಂಘದ ಸದೃಢತೆಯನ್ನು ಕಾಪಾಡುತ್ತದೆ ಎಂದು ಗೋವಿಂದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜಿ.ಎಚ್. ನಾಗರಾಜು ಅಭಿಪ್ರಾಯಪಟ್ಟರು.
Last Updated 27 ಸೆಪ್ಟೆಂಬರ್ 2024, 5:58 IST
ಚನ್ನಪಟ್ಟಣ: ಗುಣಮಟ್ಟದ ಹಾಲು ಪೂರೈಕೆಯಿಂದ ಸಂಘದ ದೃಢತೆ

ಕಡಿಮೆ ಮೊತ್ತಕ್ಕೆ ತುಪ್ಪ ಪೂರೈಸಿರಲಿಲ್ಲ: ಕೆಎಂಎಫ್‌ ಮಾಜಿ ಅಧ್ಯಕ್ಷ ಬಾಲಚಂದ್ರ

ಖಾಸಗಿ ಏಜೆನ್ಸಿ ದೇವಸ್ಥಾನಕ್ಕೆ ಪೂರೈಸಿದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಬೆರೆಸಲಾಗಿತ್ತೆಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಮಾಡಿದ ಆರೋಪವನ್ನು ಉಲ್ಲೇಖಿಸಿ ಮಾತನಾಡಿದ ಅವರು, ‘ನಾಯ್ಡು ಅವರ ಹೇಳಿಕೆ ದೇಶದಾದ್ಯಂತ ಸಂಚಲನ ಮೂಡಿಸಿದೆ. ತನಿಖೆ ಪ್ರಗತಿಯಲ್ಲಿದೆ’ ಎಂದರು.
Last Updated 23 ಸೆಪ್ಟೆಂಬರ್ 2024, 20:04 IST
ಕಡಿಮೆ ಮೊತ್ತಕ್ಕೆ ತುಪ್ಪ ಪೂರೈಸಿರಲಿಲ್ಲ: ಕೆಎಂಎಫ್‌ ಮಾಜಿ ಅಧ್ಯಕ್ಷ ಬಾಲಚಂದ್ರ
ADVERTISEMENT

ಲಡ್ಡು ವಿವಾದದ ನಂತರ ನಂದಿನಿ ತುಪ್ಪಕ್ಕೆ ಭಾರಿ ಬೇಡಿಕೆ: ಬಾಲಚಂದ್ರ ಜಾರಕಿಹೊಳಿ

ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್‌) ತಯಾರಿಸಿದ ನಂದಿನಿ ತುಪ್ಪಕ್ಕೆ ದೇಶದಾದ್ಯಂತ ಜನರು ಮತ್ತು ದೇವಾಲಯಗಳಿಂದ ಭಾರಿ ಬೇಡಿಕೆ ಬಂದಿದೆ’ ಎಂದು ಜಿಲ್ಲಾ ಹಾಲು ಒಕ್ಕೂಟದ(ಬೆಮುಲ್‌) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
Last Updated 23 ಸೆಪ್ಟೆಂಬರ್ 2024, 12:22 IST
ಲಡ್ಡು ವಿವಾದದ ನಂತರ ನಂದಿನಿ ತುಪ್ಪಕ್ಕೆ ಭಾರಿ ಬೇಡಿಕೆ: ಬಾಲಚಂದ್ರ ಜಾರಕಿಹೊಳಿ

ನಂದಿನಿ ತುಪ್ಪಕ್ಕೆ ಕಲಬೆರಕೆ ಅಸಾಧ್ಯ, ಟ್ಯಾಂಕರ್‌ಗಳಿಗೆ GPS ಇದೆ: ಭೀಮಾ ನಾಯ್ಕ

ತಿರುಪತಿ ತಿರುಮಲ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಸಲಾಗಿತ್ತು ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿರುವಂತೆಯೇ, ಕಳೆದ 15 ದಿನಗಳಿಂದ ನಂದಿನಿ ತುಪ್ಪವಷ್ಟೇ ರವಾನೆಯಾಗುತ್ತಿರುವ ಮಾಹಿತಿಯನ್ನು ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್ ನೀಡಿದ್ದಾರೆ.
Last Updated 22 ಸೆಪ್ಟೆಂಬರ್ 2024, 13:38 IST
ನಂದಿನಿ ತುಪ್ಪಕ್ಕೆ ಕಲಬೆರಕೆ ಅಸಾಧ್ಯ, ಟ್ಯಾಂಕರ್‌ಗಳಿಗೆ GPS ಇದೆ: ಭೀಮಾ ನಾಯ್ಕ

ತೆಲಂಗಾಣಕ್ಕೆ ‘ನಂದಿನಿ’ ಹಾಲು

ತೆಲಂಗಾಣದಲ್ಲಿ ಮಾರುಕಟ್ಟೆ ವಿಸ್ತರಣೆಗೆ ಮುಂದಾದ ‘ರಾಬಕೊವಿ’
Last Updated 3 ಸೆಪ್ಟೆಂಬರ್ 2024, 5:32 IST
ತೆಲಂಗಾಣಕ್ಕೆ ‘ನಂದಿನಿ’ ಹಾಲು
ADVERTISEMENT
ADVERTISEMENT
ADVERTISEMENT