ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Kochimul

ADVERTISEMENT

ಚಿಮುಲ್ ರಚನೆ: ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕ್ರೆಡಿಟ್ ಸಂಘರ್ಷ

ಬಿಜೆಪಿ ಆಡಳಿತದಲ್ಲಿ ಒಮ್ಮೆ ಮತ್ತು ಕಾಂಗ್ರೆಸ್ ಆಡಳಿತದಲ್ಲಿ ಒಮ್ಮೆ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ವಿಭಜನೆ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ರಚನೆ ಆಗಿದೆ. ಹೀಗೆ ಒಂದೇ ಪ್ರಕ್ರಿಯೆ ಎರಡು ಸರ್ಕಾರದ ಅವಧಿಗಳಲ್ಲಿ ನಡೆದಿದೆ.
Last Updated 28 ಅಕ್ಟೋಬರ್ 2024, 5:44 IST
ಚಿಮುಲ್ ರಚನೆ: ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕ್ರೆಡಿಟ್ ಸಂಘರ್ಷ

ಕೋಚಿಮುಲ್ ವಿಭಜನೆ; ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ನ್ಯಾಯಾಲಯ

‘ಕೋಲಾರ ಹಾಗೂ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜಿಸಬೇಕೆಂಬುದು ಬಹಳ ದಿನಗಳ ಬೇಡಿಕೆ ಆಗಿತ್ತು.
Last Updated 26 ಅಕ್ಟೋಬರ್ 2024, 0:25 IST
ಕೋಚಿಮುಲ್ ವಿಭಜನೆ; ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ನ್ಯಾಯಾಲಯ

ಕೋಚಿಮುಲ್ ವಿಭಜನೆ: ಬಿಜೆಪಿ ಸರ್ಕಾರದ ಆದೇಶವೇ ಮರುಸ್ಥಾಪನೆ

ಬೆಟ್ಟ ಅಗೆದು ಇಲಿ ಹಿಡಿದರು ಎನ್ನುವ ಗಾದೆ ಮಾತು ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ( ಕೋಚಿಮುಲ್) ವಿಭಜನೆ ವಿಚಾರವಾಗಿ ಸರ್ಕಾರಕ್ಕೆ ಅನ್ವರ್ಥ ಎನ್ನುವಂತಿದೆ.
Last Updated 30 ಸೆಪ್ಟೆಂಬರ್ 2024, 6:30 IST
ಕೋಚಿಮುಲ್ ವಿಭಜನೆ: ಬಿಜೆಪಿ ಸರ್ಕಾರದ ಆದೇಶವೇ ಮರುಸ್ಥಾಪನೆ

ರೈತರು ಪೂರೈಸುವ ಹಾಲಿನ ದರ ಇಳಿಕೆ; ಕೋಚಿಮುಲ್ ವಿರುದ್ಧ MP ಡಾ.ಕೆ.ಸುಧಾಕರ್ ಆಕ್ರೋಶ

ಡಿಸಿ ಕಚೇರಿ ಬಳಿ 10ರಂದು ಉಪವಾಸ
Last Updated 6 ಜುಲೈ 2024, 14:24 IST
ರೈತರು ಪೂರೈಸುವ ಹಾಲಿನ ದರ ಇಳಿಕೆ; ಕೋಚಿಮುಲ್ ವಿರುದ್ಧ MP ಡಾ.ಕೆ.ಸುಧಾಕರ್ ಆಕ್ರೋಶ

ಚಿಕ್ಕಬಳ್ಳಾಪುರ | ಕೋಚಿಮುಲ್: ವಿಭಜನೆಯೊ, ಚುನಾವಣೆಯೊ?

ವಿಸ್ತರಣೆ ಆಗುತ್ತದೆಯೇ ಆಡಳಿತ ಮಂಡಳಿ ಅಧಿಕಾರ ಅವಧಿ?
Last Updated 1 ಜುಲೈ 2024, 6:56 IST
ಚಿಕ್ಕಬಳ್ಳಾಪುರ | ಕೋಚಿಮುಲ್: ವಿಭಜನೆಯೊ, ಚುನಾವಣೆಯೊ?

ಕೋಚಿಮುಲ್: ಏರಿಕೆಯತ್ತ ಹಾಲು ‌ಉತ್ಪಾದನೆ

ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ಆಡಳಿತ ಮಂಡಳಿಯ ಅಧಿಕಾರ ಅವಧಿ ವಿಸ್ತರಣೆ ಮತ್ತು ವಿಭಜನೆಯ ವಿಚಾರ ಈಗ ಅವಳಿ ಜಿಲ್ಲೆಯಲ್ಲಿ ಹೆಚ್ಚು ಚರ್ಚೆಯಲ್ಲಿದೆ. ಈ ಚರ್ಚೆಯ ನಡುವೆಯೇ ಕೋಚಿಮುಲ್‌ನ ಹಾಲು ಉತ್ಪಾದನೆ ಗಣನೀಯವಾಗಿ ಹೆಚ್ಚಳವಾಗಿದೆ.
Last Updated 27 ಜೂನ್ 2024, 6:06 IST
ಕೋಚಿಮುಲ್: ಏರಿಕೆಯತ್ತ ಹಾಲು ‌ಉತ್ಪಾದನೆ

ಕೋಚಿಮುಲ್:₹130 ಕೋಟಿ ವೆಚ್ಚದ ಡಿಪಿಆರ್‌ಗೆ ಅನುಮೋದನೆ, ಮೆಗಾ ಡೇರಿಗೆ ಮತ್ತಷ್ಟು ಬಲ

ಚಿಕ್ಕಬಳ್ಳಾಪುರದ ನಂದಿಕ್ರಾಸ್‌ನ ಮೆಗಾ ಡೇರಿ ಆವರಣದಲ್ಲಿ ಹಾಲು, ಮೊಸರು ಮತ್ತು ಸಿಹಿ ಉತ್ಪನ್ನಗಳ ಉತ್ಪಾದನಾ ಘಟಕ ನಿರ್ಮಾಣಕ್ಕೆ ಕಾಲ ಕೂಡಿದೆ.
Last Updated 21 ಜೂನ್ 2024, 6:57 IST
ಕೋಚಿಮುಲ್:₹130 ಕೋಟಿ ವೆಚ್ಚದ ಡಿಪಿಆರ್‌ಗೆ ಅನುಮೋದನೆ, ಮೆಗಾ ಡೇರಿಗೆ ಮತ್ತಷ್ಟು ಬಲ
ADVERTISEMENT

ಚಿಕ್ಕಬಳ್ಳಾಪುರ: ಕೋಚಿಮುಲ್ ಚುನಾವಣಾ ಪ್ರಕ್ರಿಯೆಗೆ ನಿಶಾನೆ

2024ರ ಮಾ.21ರ ಹಂತದಿಂದ ಚುನಾವಣಾ ಪ್ರಕ್ರಿಯೆ ಮುಂದುವರಿಸುವಂತೆ ಆದೇಶ
Last Updated 15 ಜೂನ್ 2024, 6:27 IST
ಚಿಕ್ಕಬಳ್ಳಾಪುರ: ಕೋಚಿಮುಲ್ ಚುನಾವಣಾ ಪ್ರಕ್ರಿಯೆಗೆ ನಿಶಾನೆ

ಎಫ್‌ಐಆರ್‌, ಸ್ವತಂತ್ರ ತನಿಖೆ: ರಾಜ್ಯಪಾಲ, ಲೋಕಾಯುಕ್ತಕ್ಕೆ ಇ.ಡಿ ಪತ್ರ

ಕೋಚಿಮುಲ್‌ ನೇಮಕಾತಿ ಹಗರಣ
Last Updated 14 ಏಪ್ರಿಲ್ 2024, 23:30 IST
ಎಫ್‌ಐಆರ್‌, ಸ್ವತಂತ್ರ ತನಿಖೆ: ರಾಜ್ಯಪಾಲ, ಲೋಕಾಯುಕ್ತಕ್ಕೆ ಇ.ಡಿ ಪತ್ರ

ಕೋಚಿಮುಲ್‌ಗೆ ಏ.28ರಂದು ಚುನಾವಣೆ: ಟೆಂಡರ್‌, ಸಭೆ, ಕಾರ್ಯಕ್ರಮಕ್ಕೆ ಆಕ್ಷೇಪ

ಕೋಚಿಮುಲ್‌ ಆಡಳಿತ ಮಂಡಳಿಗೆ ಏ.28ರಂದು ಚುನಾವಣೆ –ನೀತಿ ಸಂಹಿತೆ ಉಲ್ಲಂಘನೆ ಆರೋಪ
Last Updated 12 ಮಾರ್ಚ್ 2024, 6:07 IST
ಕೋಚಿಮುಲ್‌ಗೆ ಏ.28ರಂದು ಚುನಾವಣೆ: ಟೆಂಡರ್‌, ಸಭೆ, ಕಾರ್ಯಕ್ರಮಕ್ಕೆ ಆಕ್ಷೇಪ
ADVERTISEMENT
ADVERTISEMENT
ADVERTISEMENT