ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Kodachadri

ADVERTISEMENT

ಕೊಡಚಾದ್ರಿ, ಅಂಜನಾದ್ರಿಯಲ್ಲಿ ರೋಪ್‌ವೇ: ಕರ್ನಾಟಕ ಸರ್ಕಾರ ನಿರ್ಧಾರ

ಕಾರ್ಯಸಾಧ್ಯತಾ ಅಧ್ಯಯನ ಪೂರ್ಣ *ಡಿ‍ಪಿಆರ್ ಸಿದ್ಧಪಡಿಸಲು ಒಪ್ಪಂದ
Last Updated 28 ಏಪ್ರಿಲ್ 2023, 20:35 IST
ಕೊಡಚಾದ್ರಿ, ಅಂಜನಾದ್ರಿಯಲ್ಲಿ ರೋಪ್‌ವೇ:  ಕರ್ನಾಟಕ ಸರ್ಕಾರ ನಿರ್ಧಾರ

ಚಾಮುಂಡಿ ಬೆಟ್ಟ, ಕೊಡಚಾದ್ರಿ ಸೇರಿ 15 ಕಡೆ ರೋಪ್‌ವೇ

ಉಡುಪಿ ಜಿಲ್ಲೆಯ ಕೊಡಚಾದ್ರಿ ಪರ್ವತದಲ್ಲಿ ರೋಪ್‌ವೇ ಯೋಜನೆ ಆರಂಭಿಸಲು ಕಾರ್ಯಸಾಧ್ಯತಾ ಅಧ್ಯಯನ ನಡೆಸಲಾಗಿದೆ. ಉಳಿದ 14 ಬೆಟ್ಟಗಳಲ್ಲಿ ಈ ಯೋಜನೆಯ ಆರಂಭಕ್ಕೆ ಪೂರ್ವ ಕಾರ್ಯಸಾಧ್ಯತಾ ಅಧ್ಯಯನ ಮಾಡಲಾಗಿದೆ ಎಂದು ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.
Last Updated 9 ಫೆಬ್ರುವರಿ 2023, 3:14 IST
ಚಾಮುಂಡಿ ಬೆಟ್ಟ, ಕೊಡಚಾದ್ರಿ ಸೇರಿ 15 ಕಡೆ ರೋಪ್‌ವೇ

ಕೊಲ್ಲೂರಿನಿಂದ ಕೊಡಚಾದ್ರಿ ಪ್ರಯಾಣ: ಕೇಬಲ್ ಕಾರ್ ಯೋಜನೆಗೆ ಅನುಮೋದನೆ

ಡಿಪಿಆರ್‌ ಸಿದ್ಧತೆಗೆ ಅಧಿಕಾರಿಗಳ ಭೇಟಿ
Last Updated 25 ನವೆಂಬರ್ 2022, 4:32 IST
ಕೊಲ್ಲೂರಿನಿಂದ ಕೊಡಚಾದ್ರಿ ಪ್ರಯಾಣ: ಕೇಬಲ್ ಕಾರ್ ಯೋಜನೆಗೆ ಅನುಮೋದನೆ

ಉಡುಪಿ | ಕೊಡಚಾದ್ರಿಗೆ ಕಾಂಕ್ರಿಟ್‌ ರಸ್ತೆ ಪ್ರಸ್ತಾವ ತಿರಸ್ಕೃತ

ಈಗಿರುವ ಮಣ್ಣಿನ ರಸ್ತೆಯೇ ಇರಲಿ; ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ ಮಹತ್ವದ ನಿರ್ಧಾರ
Last Updated 29 ಏಪ್ರಿಲ್ 2022, 13:42 IST
ಉಡುಪಿ | ಕೊಡಚಾದ್ರಿಗೆ ಕಾಂಕ್ರಿಟ್‌ ರಸ್ತೆ ಪ್ರಸ್ತಾವ ತಿರಸ್ಕೃತ

Video - ನೋಡ ಬನ್ನಿ ಭೂಲೋಕದ ಸ್ವರ್ಗ ಶಿವಮೊಗ್ಗ ಸೊಬಗ

Last Updated 9 ನವೆಂಬರ್ 2021, 3:45 IST
Video - ನೋಡ ಬನ್ನಿ ಭೂಲೋಕದ ಸ್ವರ್ಗ ಶಿವಮೊಗ್ಗ ಸೊಬಗ

ಕೊಡಚಾದ್ರಿ ತುದಿಗೆ ರಸ್ತೆ: ಬೇಡ ಉಮೇದು

ಮಡಿಕೇರಿ ಈಗಾಗಲೇ ಇದೆಲ್ಲವನ್ನೂ ಜೀರ್ಣಿಸಿಕೊಂಡು ನಮ್ಮ ಕಣ್ಣ ಮುಂದೆಯೇ ಯಾವ ಸ್ಥಿತಿಯಲ್ಲಿದೆಯೆಂದು ತಿಳಿದಿದ್ದರೂ ರಾಜ್ಯ ಸರ್ಕಾರವು ರಸ್ತೆ ನಿರ್ಮಿಸಲು ಹೊರಟಿರುವುದು ಆಘಾತಕಾರಿಯಾದ ವಿಷಯ. ಕೊಡಚಾದ್ರಿ ಬೆಟ್ಟದ ತುದಿಗೆ ರಸ್ತೆ ನಿರ್ಮಿಸುವ ಪ್ರಸ್ತಾವವನ್ನು ಕೂಡಲೇ ಕೈಬಿಡಬೇಕು. ಅರಣ್ಯಾಧಿಕಾರಿಗಳ ಸಹಕಾರದೊಂದಿಗೆ ಅನಧಿಕೃತವಾಗಿ ಓಡಾಡುತ್ತಿರುವ ವಾಹನಗಳನ್ನು ಜಪ್ತಿ ಮಾಡಿ, ಇದಕ್ಕೆ ಅನುವು ಮಾಡಿಕೊಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
Last Updated 27 ಸೆಪ್ಟೆಂಬರ್ 2021, 19:30 IST
fallback

ಕೊಡಚಾದ್ರಿ ಪ್ರವಾಸಕ್ಕೆ ದುಬಾರಿ ಶುಲ್ಕ- ಶುಲ್ಕ ಹೆಚ್ಚಳಕ್ಕೆ ಪ್ರವಾಸಿಗರ ಅಸಮಾಧಾನ

ಹಣ ಇದ್ದರೆ ಮಾತ್ರ ಕೊಡಚಾದ್ರಿಗಿರಿ ಪ್ರವಾಸ ಕೈಗೂಡುತ್ತದೆ. ಇಲ್ಲದಿದ್ದರೆ ದೂರದಿಂದಲೇ ನೋಡಬೇಕಾದ ಪರಿಸ್ಥಿತಿ ಇದೆ. ಪ್ರವಾಸಿ ತಾಣದ ಶು‌ಲ್ಕ ಹೆಚ್ಚಿಸಿದ್ದು, ದುಬಾರಿ ಶುಲ್ಕ ಭರಿಸಿದರಷ್ಟೇ ಪಾಸು. ಬರಿಗೈಲಿ ಹೋದರೆ ವಾಪಸ್‌ ಬರುವಂತಾಗಿದೆ.
Last Updated 11 ಜುಲೈ 2021, 6:04 IST
ಕೊಡಚಾದ್ರಿ ಪ್ರವಾಸಕ್ಕೆ ದುಬಾರಿ ಶುಲ್ಕ- ಶುಲ್ಕ ಹೆಚ್ಚಳಕ್ಕೆ ಪ್ರವಾಸಿಗರ ಅಸಮಾಧಾನ
ADVERTISEMENT

ಕೊಲ್ಲೂರು–ಕೊಡಚಾದ್ರಿ ರೋಪ್‌ವೇ ಯೋಜನೆಗೆ ಸರ್ವೆ

ಕುಂದಾಪುರ: ಕೊಲ್ಲೂರಿನಿಂದ ಕೊಡಚಾದ್ರಿಗೆ ಸಂಪರ್ಕ ಕಲ್ಪಿಸುವ ‘ರೋಪ್‌ ವೇ’ ಯೋಜನೆಯ ಸರ್ವೆ ಕಾರ್ಯಕ್ಕೆ ಮಂಗಳವಾರ ಶಾಸಕ ಸುಕುಮಾರ ಶೆಟ್ಟಿ ಚಾಲನೆ ನೀಡಿದರು.
Last Updated 15 ಸೆಪ್ಟೆಂಬರ್ 2020, 15:23 IST
ಕೊಲ್ಲೂರು–ಕೊಡಚಾದ್ರಿ ರೋಪ್‌ವೇ ಯೋಜನೆಗೆ ಸರ್ವೆ

ಕೊಡಚಾದ್ರಿ ಬಳಿ ಧರೆ ಕುಸಿತ; ತಡೆಗೋಡೆ ನಿರ್ಮಾಣಕ್ಕೆ ಆಗ್ರಹ

ಕೊಡಚಾದ್ರಿಯ ಹುಲಿದೇವರ ದೇವಸ್ಥಾನದ ಅರ್ಚಕರ ಮನೆ ಹಿಂಭಾಗದ ವೆಂಕಟರಮಣ ಗುಡ್ದದ ಮಣ್ಣು ಜರುಗಿದ್ದು, ಅರ್ಚಕರ ಮನೆಯ ಕಾಂಪೌಂಡ್ ಗೋಡೆ ಬಿರುಕು ಬಿಟ್ಟಿದೆ.
Last Updated 15 ಸೆಪ್ಟೆಂಬರ್ 2020, 15:01 IST
ಕೊಡಚಾದ್ರಿ ಬಳಿ ಧರೆ ಕುಸಿತ; ತಡೆಗೋಡೆ ನಿರ್ಮಾಣಕ್ಕೆ ಆಗ್ರಹ

ಕೋವಿಡ್-19 ಭೀತಿಯಿಂದ ಕೊಡಚಾದ್ರಿ, ಹಿಂಡ್ಲುಮನೆ ಚಾರಣ ರದ್ದುಗೊಳಿಸಿ ಆದೇಶ

ನಿಸರ್ಗ ರಮಣೀಯ ಪ್ರದೇಶವಾದ ಕೊಡಚಾದ್ರಿ ಗಿರಿ ಶಿಖರ ಮತ್ತು ಹಿಂಡ್ಲುಮನೆ ಜಲಪಾತದ ಚಾರಣವನ್ನು ರದ್ದುಗೊಳಿಸಿ ಇಲ್ಲಿನ ಕೊಲ್ಲೂರು ವನ್ಯಜೀವಿ ವಲಯ ಆದೇಶ ನೀಡಿದೆ.
Last Updated 17 ಮಾರ್ಚ್ 2020, 12:08 IST
ಕೋವಿಡ್-19 ಭೀತಿಯಿಂದ ಕೊಡಚಾದ್ರಿ, ಹಿಂಡ್ಲುಮನೆ ಚಾರಣ ರದ್ದುಗೊಳಿಸಿ ಆದೇಶ
ADVERTISEMENT
ADVERTISEMENT
ADVERTISEMENT