ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

kodava

ADVERTISEMENT

ಕೊಡವ ಸಂಸ್ಕೃತಿ ಉಳಿಸಲು ರಾಜಕೀಯ ಬೇಡ: ಉದ್ಯಮಿ ಕುಪ್ಪಂಡ ಛಾಯಾ

ವಿರಾಜಪೇಟೆ: ಉದ್ಯಮಿ ಕುಪ್ಪಂಡ ಛಾಯಾ ನಂಜಪ್ಪ
Last Updated 30 ಸೆಪ್ಟೆಂಬರ್ 2024, 4:53 IST
ಕೊಡವ ಸಂಸ್ಕೃತಿ ಉಳಿಸಲು ರಾಜಕೀಯ ಬೇಡ: ಉದ್ಯಮಿ ಕುಪ್ಪಂಡ ಛಾಯಾ

ಗೋಣಿಕೊಪ್ಪಲು | ಕೊಡವ ಸಂಸ್ಕೃತಿ ರಕ್ಷಣೆ ಶ್ಲಾಘನೀಯ: ಬಾಂಡ್ ಗಣಪತಿ

ಕೊಡವ ಸಮಾಜ ಮದುವೆ ಸಮಾರಂಭಗಳ ಜತೆಗೆ ಕೊಡವ ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ಮಕ್ಕಳಿಗೆ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಕೊಡಗು ಜಿಲ್ಲಾ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಹೇಳಿದರು.
Last Updated 5 ಆಗಸ್ಟ್ 2024, 5:56 IST
ಗೋಣಿಕೊಪ್ಪಲು | ಕೊಡವ ಸಂಸ್ಕೃತಿ ರಕ್ಷಣೆ ಶ್ಲಾಘನೀಯ: ಬಾಂಡ್ ಗಣಪತಿ

‘ಕಕ್ಕಡ ನಮ್ಮೆ’ಯಲ್ಲಿ ವೈವಿಧ್ಯಮಯ ಕಾರ್ಯಕ್ರಮ ಹೂರಣ

ಒಂದೆಡೆ ಬಾಯಲ್ಲಿ ನೀರೂರಿಸುವ ತಿನಿಸುಗಳು, ಮತ್ತೊಂದೆಡೆ ಜ್ಞಾನವನ್ನು ಹೆಚ್ಚಿಸುವ ಪುಸ್ತಕಗಳು, ಮೊಗದೊಂದು ಕಡೆ ವಿಚಾರವಂತಿಕೆಯನ್ನು ಬೆಳೆಸುವ ನುಡಿಮುತ್ತುಗಳು... ಇವೆಲ್ಲವೂ ಮುಪ್ಪುರಿಗೊಂಡಿದ್ದು ಇಲ್ಲಿನ ಕೊಡವ ಸಮಾಜದಲ್ಲಿ.
Last Updated 5 ಆಗಸ್ಟ್ 2024, 5:55 IST
‘ಕಕ್ಕಡ ನಮ್ಮೆ’ಯಲ್ಲಿ ವೈವಿಧ್ಯಮಯ ಕಾರ್ಯಕ್ರಮ ಹೂರಣ

ಕೊಡವ ಸಂಸ್ಕೃತಿಯ ಅರಿವು ಮೂಡಿಸಿ: ಪ್ರೊ. ಕಾವೇರಪ್ಪ

ಅನನ್ಯವಾದ ಕೊಡವ ಸಂಸ್ಕೃತಿಯ ಮಹತ್ವದ ಬಗ್ಗೆ ಯುವಜನರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಕಾವೇರಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಬಿ.ಕಾವೇರಪ್ಪ ಸಲಹೆ ನೀಡಿದರು.
Last Updated 14 ಜುಲೈ 2024, 5:14 IST
ಕೊಡವ ಸಂಸ್ಕೃತಿಯ ಅರಿವು ಮೂಡಿಸಿ: ಪ್ರೊ. ಕಾವೇರಪ್ಪ

ಮೈದಾನದಲ್ಲಿ ರನ್‌ಗಳ ಹೊಳೆ, ಪ್ರೇಕ್ಷಕರಿಗೆ ರಸದೌತಣ

ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್‌
Last Updated 23 ಏಪ್ರಿಲ್ 2024, 3:57 IST
ಮೈದಾನದಲ್ಲಿ ರನ್‌ಗಳ ಹೊಳೆ, ಪ್ರೇಕ್ಷಕರಿಗೆ ರಸದೌತಣ

ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಸ್ಪರ್ಧೆಗೆ ತೆರೆ: ಮಾಲೇಟಿರ ತಂಡಕ್ಕೆ ಪ್ರಶಸ್ತಿ

ಮಹಿಳಾ ವಿಭಾಗದಲ್ಲಿ ಕಾಂಡಂಡ ತಂಡ ವಿಜೇತ
Last Updated 23 ಏಪ್ರಿಲ್ 2024, 3:56 IST
ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಸ್ಪರ್ಧೆಗೆ ತೆರೆ: ಮಾಲೇಟಿರ ತಂಡಕ್ಕೆ ಪ್ರಶಸ್ತಿ

ಕೊಡವರ ಬೇಡಿಕೆ ಪ್ರತ್ಯೇಕ ರಾಜ್ಯದ ಸ್ವರೂಪ: ಅರ್ಜಿಗೆ ಸುಬ್ರಮಣಿಯನ್ ಸ್ವಾಮಿ ವಿರೋಧ

‘ಕೊಡವ ಸಮುದಾಯದರಿಗೆ ಭೌಗೋಳಿಕ–ರಾಜಕೀಯ ಸ್ವಾಯತ್ತತೆಯ ಸಾಂವಿಧಾನಿಕ ಸ್ಥಾನಮಾನ ಕಲ್ಪಿಸುವ ದಿಸೆಯಲ್ಲಿ ಆಯೋಗ ರಚಿಸಬೇಕೆಂಬ ಕೋರಿಕೆ ಜನಾಂಗೀಯ ಹಕ್ಕುಗಳ ಆಗ್ರಹ ಮತ್ತು ಪ್ರತ್ಯೇಕ ರಾಜ್ಯದ ಬೇಡಿಕೆಯ ಸ್ವರೂಪ ಹೊಂದಿದೆ’ ಎಂದು ಕೊಡಗು ಜಿಲ್ಲೆಯ ಪರಿಶಿಷ್ಟ, ಆದಿವಾಸಿ ಸಮುದಾಯಗಳ ಸಂಘಟನೆಗಳು ಆಕ್ಷೇಪಿಸಿವೆ.
Last Updated 1 ಏಪ್ರಿಲ್ 2024, 15:00 IST
ಕೊಡವರ ಬೇಡಿಕೆ ಪ್ರತ್ಯೇಕ ರಾಜ್ಯದ ಸ್ವರೂಪ: ಅರ್ಜಿಗೆ ಸುಬ್ರಮಣಿಯನ್ ಸ್ವಾಮಿ ವಿರೋಧ
ADVERTISEMENT

ಕೊಡವರ ಸ್ವಯಂ-ನಿರ್ಣಯದ ಹಕ್ಕುಗಳ ಖಾತರಿಗೆ ಒತ್ತಾಯ

ಕೊಡವರ ಸ್ವಯಂ-ನಿರ್ಣಯದ ಹಕ್ಕುಗಳನ್ನು ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಗೌರವಿಸಬೇಕು ಮತ್ತು ಖಾತರಿಪಡಿಸಬೇಕು ಎಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿತು.
Last Updated 6 ಜನವರಿ 2024, 6:04 IST
ಕೊಡವರ ಸ್ವಯಂ-ನಿರ್ಣಯದ ಹಕ್ಕುಗಳ ಖಾತರಿಗೆ ಒತ್ತಾಯ

ಮಡಿಕೇರಿ: ವಿಶ್ವ ಕೊಡವ ಸಮ್ಮೇಳನ ಆರಂಭ

ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ ವತಿಯಿಂದ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಆವರಣದಲ್ಲಿ ನಡೆಯಲಿರುವ ವಿಶ್ವ ಕೊಡವ ಸಮ್ಮೇಳನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಕೊಡವರು ಆಗಮಿಸಿದ್ದಾರೆ.
Last Updated 29 ಡಿಸೆಂಬರ್ 2023, 6:34 IST
ಮಡಿಕೇರಿ: ವಿಶ್ವ ಕೊಡವ ಸಮ್ಮೇಳನ ಆರಂಭ

ಕೊಡವರಿಗೆ ಸಂವಿಧಾನವೊಂದೇ ಗುರುಪೀಠ; ಎನ್.ಯು.ನಾಚಪ್ಪ

ಕೊಡವ ವಿದ್ಯಾರ್ಥಿ ಸಂಘಗಳ ಒಕ್ಕೂಟ ಉದ್ಘಾಟನೆ
Last Updated 11 ಡಿಸೆಂಬರ್ 2023, 17:08 IST
ಕೊಡವರಿಗೆ ಸಂವಿಧಾನವೊಂದೇ ಗುರುಪೀಠ; ಎನ್.ಯು.ನಾಚಪ್ಪ
ADVERTISEMENT
ADVERTISEMENT
ADVERTISEMENT