ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Kodigehalli

ADVERTISEMENT

ಕೊಡಿಗೆಹಳ್ಳಿಯಲ್ಲಿ ಕೃಷಿ ಭೂಮಿ ಸ್ವಾಧೀನ ಬೇಡ: ಗ್ರಾಮಸ್ಥರ ಮನವಿ

ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರ ಮನವಿ, ವರದಿ ಸಲ್ಲಿಸಲು ನಿರ್ಧಾರ
Last Updated 23 ಆಗಸ್ಟ್ 2024, 23:53 IST
ಕೊಡಿಗೆಹಳ್ಳಿಯಲ್ಲಿ ಕೃಷಿ ಭೂಮಿ ಸ್ವಾಧೀನ ಬೇಡ: ಗ್ರಾಮಸ್ಥರ ಮನವಿ

ಬೆಂಕಿ ಅವಘಡ: ಕೊಡಿಗೇಹಳ್ಳಿ ಠಾಣೆ ಆವರಣದಲ್ಲಿದ್ದ 58 ದ್ವಿಚಕ್ರ ವಾಹನ ಭಸ್ಮ

ಕೊಡಿಗೇಹಳ್ಳಿ ಠಾಣೆ ಆವರಣದಲ್ಲಿ ಭಾನುವಾರ ಬೆಂಕಿ ಅವಘಡ ಸಂಭವಿಸಿದ್ದು, 58 ದ್ವಿಚಕ್ರ ವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
Last Updated 5 ಮಾರ್ಚ್ 2023, 21:20 IST
ಬೆಂಕಿ ಅವಘಡ: ಕೊಡಿಗೇಹಳ್ಳಿ ಠಾಣೆ ಆವರಣದಲ್ಲಿದ್ದ 58 ದ್ವಿಚಕ್ರ ವಾಹನ ಭಸ್ಮ

ಕೊಡಿಗೇಹಳ್ಳಿ, ಕನ್ನಲ್ಲಿ ಕೆರೆಗಳು ಕಲುಷಿತ: ತ್ಯಾಜ್ಯ ನೀರಿನಿಂದ ದುರ್ವಾಸನೆ

ಹೋರಾಟದ ಪ್ರತಿಫಲ: ಕಲ್ಮಶ ತಡೆಗೆ ಎಸ್‌ಟಿಪಿ
Last Updated 11 ಜನವರಿ 2023, 20:23 IST
ಕೊಡಿಗೇಹಳ್ಳಿ, ಕನ್ನಲ್ಲಿ ಕೆರೆಗಳು ಕಲುಷಿತ: ತ್ಯಾಜ್ಯ ನೀರಿನಿಂದ ದುರ್ವಾಸನೆ

ಅಮಾನತು ಆದೇಶ ವಾಪಸ್‌ಗೆ ಆಗ್ರಹಿಸಿ ಧರಣಿ

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯ ಡಾ.ರೋಹಿತ್ ಹಾಗೂ ಆಂಬುಲೆನ್ಸ್ ಚಾಲಕ ಶ್ರೀನಿವಾಸ್ ಅವರ ಅಮಾನತು ಆದೇಶ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿ ಭಾನುವಾರ ಆರೋಗ್ಯ ಕೇಂದ್ರದ ಮುಂಭಾಗ ಆರೋಗ್ಯ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಧರಣಿ ನಡೆಸಿದರು.
Last Updated 6 ಡಿಸೆಂಬರ್ 2022, 6:03 IST
ಅಮಾನತು ಆದೇಶ ವಾಪಸ್‌ಗೆ ಆಗ್ರಹಿಸಿ ಧರಣಿ

ಕೊಡಿಗೇಹಳ್ಳಿ: ಜನರ ನೆಮ್ಮದಿ ಕಸಿದ ಅಂಡರ್‌ಪಾಸ್

ಆರು ವರ್ಷಗಳಿಂದ ದೊರೆಯದ ಮುಕ್ತಿ: ದೂಳಿನ ನಡುವೆ ಜೀವನ
Last Updated 5 ಅಕ್ಟೋಬರ್ 2020, 20:09 IST
ಕೊಡಿಗೇಹಳ್ಳಿ: ಜನರ ನೆಮ್ಮದಿ ಕಸಿದ ಅಂಡರ್‌ಪಾಸ್

ಮಹಿಳೆ ಮೇಲೆ ಹಲ್ಲೆ ಹೇಯ ಕೃತ್ಯ

ಚೀಟಿ ವ್ಯವಹಾರದ ಬಾಕಿ ಹಣ ನೀಡುವಂತೆ ಒತ್ತಾಯಿಸಿಬೆಂಗಳೂರು ಹೊರವಲಯದ ಕೊಡಿಗೇಹಳ್ಳಿಯಲ್ಲಿ ಮಹಿಳೆಯೊಬ್ಬರನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿರುವುದು ಹೇಯ ಮತ್ತು ಅಮಾನವೀಯ(ಪ್ರ.ವಾ., ಜೂನ್‌ 14). ಇಂಥ ಘಟನೆಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ.
Last Updated 14 ಜೂನ್ 2019, 19:45 IST

fallback
ADVERTISEMENT

ಗಗನಸಖಿಯ ಕಿವಿ, ಕೆನ್ನೆ ಕೊಯ್ದಿದ್ದ ರೌಡಿ ಸೆರೆ

ಕಾರು ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಅಜಯ್; ದೂರು ವಾಪಸು ಪಡೆಯಲು ಜೀವ ಬೆದರಿಕೆ
Last Updated 17 ಮೇ 2019, 19:59 IST
ಗಗನಸಖಿಯ ಕಿವಿ, ಕೆನ್ನೆ ಕೊಯ್ದಿದ್ದ ರೌಡಿ ಸೆರೆ

ಕೊಡಿಗೇಹಳ್ಳಿ ಉತ್ಸವ ಮೂರ್ತಿ ಮೆರವಣಿಗೆ

ಮಾಗಡಿ ಮುಖ್ಯರಸ್ತೆ ಎಲೆಕೊಡಿಗೇಹಳ್ಳಿ ಶ್ರೀಆದಿಶಕ್ತಿ ಮದನಘಟ್ಟಮ್ಮ ದೇವಸ್ಥಾನದ ಆವರಣದಲ್ಲಿ ವಿಜಯ ದಶಮಿ ಅಂಗವಾಗಿ ದೇವಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕೈಂಕರ್ಯಗಳು ಭಕ್ತರ ಸಮ್ಮುಖದಲ್ಲಿ ಈಚೆಗೆ ವಿಜೃಂಭಣೆಯಿಂದ ನಡೆದವು.
Last Updated 24 ಅಕ್ಟೋಬರ್ 2018, 18:39 IST
ಕೊಡಿಗೇಹಳ್ಳಿ ಉತ್ಸವ ಮೂರ್ತಿ ಮೆರವಣಿಗೆ
ADVERTISEMENT
ADVERTISEMENT
ADVERTISEMENT