ಕೂಡ್ಲು ಬೆಡಗು; ಸೀತೆಯ ಸೆರಗು
ಬೇಸಿಗೆಯಲ್ಲೂ ಹೂವಿನಂತಿರುವ, ಸುತ್ತಲೆಲ್ಲ ಬಿಸಿಲು ಕುಣಿಯುತ್ತಿದ್ದರೂ ತನ್ನ ತಂಪಗಿನ ಮೈಯನ್ನು ನಮ್ಮ ಮೈಗೂ ಸ್ಪರ್ಶಿಸುತ್ತ ತಂಪಾದವೋ ಎಲ್ಲಾ ತಂಪಾದವೋ ಎಂಬ ಹಾಡನ್ನು ಗುನುಗಿಕೊಳ್ಳುವಂತೆ ಮಾಡುವ ಜಲಪಾತವೇ ಉಡುಪಿ ಜಿಲ್ಲೆಯ ಕೂಡ್ಲು ಎನ್ನುವ ಸುರಸುಂದರಿ. ಬಿಸಿ ಬಿಸಿ ಬಿಸಿಲಿಗೆ ಬಳಲಿ ಬೆಂಡಾಗಿರೋವಾಗ ಈ ಕೂಡ್ಲು ಜಲಪಾತ ಸಖ್ಯ ಸಿಕ್ಕರೆ ಸಾರ್ಥಕ.Last Updated 25 ಏಪ್ರಿಲ್ 2019, 4:05 IST