ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Kota

ADVERTISEMENT

ಕೋಟ | ಪಿಜಿಯಲ್ಲಿ ಶವವಾಗಿ ಪತ್ತೆಯಾದ JEE ಪರೀಕ್ಷಾ ಆಕಾಂಕ್ಷಿ

ರಾಜಸ್ಥಾನದ ಕೋಟದಲ್ಲಿ ಪಿಜಿಯಲ್ಲಿ ವಾಸವಿದ್ದ 16 ವರ್ಷದ ಜೆಇಇ ಪರೀಕ್ಷಾ ಆಕಾಂಕ್ಷಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲಿಸರು ಸೋಮವಾರ ತಿಳಿಸಿದ್ದಾರೆ.
Last Updated 4 ನವೆಂಬರ್ 2024, 13:42 IST
ಕೋಟ | ಪಿಜಿಯಲ್ಲಿ ಶವವಾಗಿ ಪತ್ತೆಯಾದ JEE ಪರೀಕ್ಷಾ ಆಕಾಂಕ್ಷಿ

ಕೋಟ ರೈತ ಧ್ವನಿಯಿಂದ ಜಿಲ್ಲಾಧಿಕಾರಿಗೆ ಮನವಿ

ಭತ್ತಕ್ಕೆ ಬೆಂಬಲ ಬೆಲೆ ನಿಗದಿಗೆ ಕ್ರಮಕ್ಕೆ ಆಗ್ರಹಿಸಿ ಕೋಟ ರೈತ ಧ್ವನಿ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.
Last Updated 2 ಅಕ್ಟೋಬರ್ 2024, 3:12 IST
ಕೋಟ ರೈತ ಧ್ವನಿಯಿಂದ ಜಿಲ್ಲಾಧಿಕಾರಿಗೆ ಮನವಿ

ಕೋಟ: ರೈತ ಧ್ವನಿ ಸಂಘದ ಸಭೆ

ರೈತರ ಕೃಷಿ ಉತ್ಪನ್ನಗಳು, ಭತ್ತಕ್ಕೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸುವ ಸಲುವಾಗಿ ಕೋಟ ಸಿ.ಎ ಬ್ಯಾಂಕ್‌ನ ಬಿ.ಸಿ.ಹೊಳ್ಳ ಸಹಕಾರ ಸಭಾಭವನದಲ್ಲಿ ಇಲ್ಲಿನ ರೈತಧ್ವನಿ ಸಂಘಟನೆ ನೇತೃತ್ವದಲ್ಲಿ ವಿಶೇಷ ಸಭೆ ನಡೆಯಿತು.
Last Updated 2 ಅಕ್ಟೋಬರ್ 2024, 3:09 IST
ಕೋಟ: ರೈತ ಧ್ವನಿ ಸಂಘದ ಸಭೆ

ಕೋಟ: ವಿದ್ಯಾರ್ಥಿನಿ ಆತ್ಮಹತ್ಯೆ

ರಾಜಸ್ಥಾನದ ಕೋಟ ನಗರದಲ್ಲಿ 19 ವರ್ಷದ ವಿದ್ಯಾರ್ಥಿನಿಯೊಬ್ಬ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
Last Updated 18 ಸೆಪ್ಟೆಂಬರ್ 2024, 15:43 IST
ಕೋಟ: ವಿದ್ಯಾರ್ಥಿನಿ ಆತ್ಮಹತ್ಯೆ

ಕೋಟಾ | ದಲಿತ ಬಾಲಕನ ಬೆತ್ತಲೆಗೊಳಿಸಿ, ನೃತ್ಯ ಮಾಡುವಂತೆ ಒತ್ತಾಯ: ಪ್ರಕರಣ ದಾಖಲು

ತಮ್ಮ ಮ್ಯೂಸಿಕ್‌ ಸಿಸ್ಟಂನ ವೈರ್‌ ಕದ್ದಿದ್ದಾನೆ ಎಂದು ಆರೋಪಿಸಿ ಆರು ಮಂದಿ ಸೇರಿ 12 ವರ್ಷದ ದಲಿತ ಬಾಲಕನ್ನು ಬೆತ್ತಲೆಗೊಳಿಸಿ, ಹಾಡೊಂದಕ್ಕೆ ನಗುತ್ತಾ ನೃತ್ಯ ಮಾಡಬೇಕೆಂದು ಬಲವಂತ ಮಾಡಿ, ನೃತ್ಯದ ದೃಶ್ಯಗಳನ್ನು ವಿಡಿಯೊ ಮಾಡಿಕೊಂಡಿರುವ ಘಟನೆ ಕೋಟಾದಲ್ಲಿ ನಡೆದಿದೆ.
Last Updated 14 ಸೆಪ್ಟೆಂಬರ್ 2024, 14:34 IST
ಕೋಟಾ | ದಲಿತ ಬಾಲಕನ ಬೆತ್ತಲೆಗೊಳಿಸಿ, ನೃತ್ಯ ಮಾಡುವಂತೆ ಒತ್ತಾಯ: ಪ್ರಕರಣ ದಾಖಲು

ಕೋಟಾ: ನೀಟ್‌ ಆಕಾಂಕ್ಷಿ ಆತ್ಮಹತ್ಯೆ

ಇಲ್ಲಿ ‘ನೀಟ್‌– ಯುಜಿ’ಗೆ ಸಿದ್ಧತೆ ನಡೆಸುತ್ತಿದ್ದ 21 ವರ್ಷದ ವಿದ್ಯಾರ್ಥಿ ಕೊಠಡಿಯಲ್ಲಿ ಬುಧವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 5 ಸೆಪ್ಟೆಂಬರ್ 2024, 14:52 IST
ಕೋಟಾ: ನೀಟ್‌ ಆಕಾಂಕ್ಷಿ ಆತ್ಮಹತ್ಯೆ

ಕೋಟಾ: ಮತ್ತೊಬ್ಬ ವೃತ್ತಿಶಿಕ್ಷಣ ಕೋರ್ಸ್ ಆಕಾಂಕ್ಷಿ ಆತ್ಮಹತ್ಯೆ

ಎಂಜಿನಿಯರಿಂಗ್ ಕೋರ್ಸ್‌ನ ಆಕಾಂಕ್ಷಿ, 16 ವರ್ಷ ವಯಸ್ಸಿನ ವಿದ್ಯಾರ್ಥಿಯೊಬ್ಬ ತಾನು ನೆಲೆಸಿದ್ದ ಪೇಯಿಂಗ್‌ ಗೆಸ್ಟ್‌ನ ಕೊಠಡಿಯಲ್ಲಿ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಜೆಇಇ ಪರೀಕ್ಷೆಗಾಗಿ ಕೋಚಿಂಗ್ ಪಡೆಯುತ್ತಿದ್ದ.
Last Updated 4 ಜುಲೈ 2024, 15:11 IST
ಕೋಟಾ: ಮತ್ತೊಬ್ಬ ವೃತ್ತಿಶಿಕ್ಷಣ ಕೋರ್ಸ್ ಆಕಾಂಕ್ಷಿ ಆತ್ಮಹತ್ಯೆ
ADVERTISEMENT

ಸರ್ಕಾರಿ ವೈದ್ಯಕೀಯ ಕಾಲೇಜು: ಶೇ 15 ಎನ್‌ಆರ್‌ಐ ಕೋಟಾಕ್ಕೆ ಮನವಿ

ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷರಿಗೆ ವೈದ್ಯಕೀಯ ಶಿಕ್ಷಣ ಸಚಿವರಿಂದ ಪತ್ರ
Last Updated 30 ಜೂನ್ 2024, 15:59 IST
ಸರ್ಕಾರಿ ವೈದ್ಯಕೀಯ ಕಾಲೇಜು: ಶೇ 15 ಎನ್‌ಆರ್‌ಐ ಕೋಟಾಕ್ಕೆ ಮನವಿ

ಅಪಪ್ರಚಾರ ಮಾಡುವವರಿಗೆ ಮೋದಿ ಉತ್ತರ: ಕೋಟ

ಸಂವಿಧಾನ ಬದಲಿಸುತ್ತಾರೆ ಎಂದು ಕೆಲವರು ಅಪಪ್ರಚಾರ ಮಾಡಿದರು. ಸಂವಿಧಾನವನ್ನು ತಲೆಗೆ ಒತ್ತಿಕೊಂಡು ನಮಸ್ಕರಿಸಿ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗುವುದರ ಮೂಲಕ ಅಪಪ್ರಚಾರ ಮಾಡುವವರಿಗೆ ನರೇಂದ್ರ ಮೋದಿಯವರು ತಿರುಗೇಟು ನೀಡಿದ್ದಾರೆ
Last Updated 13 ಜೂನ್ 2024, 16:54 IST
ಅಪಪ್ರಚಾರ ಮಾಡುವವರಿಗೆ ಮೋದಿ ಉತ್ತರ: ಕೋಟ

ಕೋಟಾ: ನೀಟ್ ಆಕಾಂಕ್ಷಿ ನಾಪತ್ತೆ

ನೀಟ್‌ ಕೋಚಿಂಗ್‌ ಪಡೆದ ವಿದ್ಯಾರ್ಥಿಯೊಬ್ಬರು ಪರೀಕ್ಷೆಯ ಬಳಿಕ, ತಾನು ಮುಂದೆ ಓದಲು ಬಯಸುವುದಿಲ್ಲ ಎಂದು ಪೋಷಕರಿಗೆ ಸಂದೇಶ ಕಳುಹಿಸಿ ನಾಪತ್ತೆಯಾಗಿದ್ದಾರೆ.
Last Updated 9 ಮೇ 2024, 16:13 IST
 ಕೋಟಾ: ನೀಟ್ ಆಕಾಂಕ್ಷಿ ನಾಪತ್ತೆ
ADVERTISEMENT
ADVERTISEMENT
ADVERTISEMENT