ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Krishnamachari Srikkanth

ADVERTISEMENT

ಮೈಸೂರು ಸಾಹಿತ್ಯ ಸಂಭ್ರಮ: ಕ್ರಿಕೆಟ್‌– ರಾಜಕಾರಣದ ಬಿಸಿ ಚರ್ಚೆ

ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್‌ ಅವರ 1983ರ ಕ್ರಿಕೆಟ್‌ ವಿಶ್ವಕಪ್‌ನ ರೋಚಕ ಕ್ಷಣಗಳ ಹಾಸ್ಯಧಾಟಿಯ ವಿವರಣೆ, ಪತ್ರಕರ್ತರಾದ ಸುಗತ ಶ್ರೀನಿವಾಸರಾಜು– ಸಾಗರಿಕಾ ಘೋಷ್‌ ಮಧ್ಯೆ ನಡೆದ ರಾಜಕಾರಣದ ಬಿಸಿ ಚರ್ಚೆ, ಸಂಜಯ್‌ ಗುಬ್ಬಿ ಅವರ ಪರಿಸರದ ಕಥೆಗೆ ಸಾಹಿತ್ಯ ಪ್ರಿಯರು ಸಾಕ್ಷಿಯಾದರು.
Last Updated 24 ಜುಲೈ 2022, 10:10 IST
ಮೈಸೂರು ಸಾಹಿತ್ಯ ಸಂಭ್ರಮ: ಕ್ರಿಕೆಟ್‌– ರಾಜಕಾರಣದ ಬಿಸಿ ಚರ್ಚೆ

ಜಾಧವ್ ಅವರಲ್ಲಿ ಪಂದ್ಯ ಗೆದ್ದುಕೊಡುವ ಕಿಡಿ ಕಂಡಿತೇ? ಧೋನಿಗೆ ಶ್ರೀಕಾಂತ್ ಪ್ರಶ್ನೆ

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಯುವ ಆಟಗಾರರಿಗೆ ಅವಕಾಶ ನೀಡುತ್ತಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ್ದ ತಂಡದ ನಾಯಕ ಎಂ.ಎಸ್. ಧೋನಿ, ಯುವ ಕ್ರಿಕೆಟಿಗರಲ್ಲಿ ಪಂದ್ಯ ಗೆಲ್ಲಿಸಿಕೊಡುವ ’ಕಿಡಿ’ ಕಂಡು ಬಂದಿಲ್ಲ ಎಂದಿದ್ದರು. ರಾಜಸ್ಥಾನ ರಾಯಲ್ಸ್‌ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಚೆನ್ನೈ ತಂಡ 7 ವಿಕೆಟ್‌ ಅಂತರದ ಸೋಲು ಕಂಡಿತ್ತು. ಪಂದ್ಯದ ಬಳಿಕ ಮಾತನಾಡಿದ್ದ ಧೋನಿ, ‘ಆಡುವ ಹನ್ನೊಂದರ ಬಳಗದಲ್ಲಿ ಅನುಭವಿಗಳ ಬದಲು ಸ್ಥಾನ ನೀಡಲು, ಯುವ ಕ್ರಿಕೆಟಿಗರಲ್ಲಿ ಪಂದ್ಯ ಗೆಲ್ಲಿಸುವ ಕಿಡಿ ಕಂಡು ಬಂದಿಲ್ಲ. ಆದರೆ, ಈ ಫಲಿತಾಂಶವು ಯುವಕರಿಗೆ ಉಳಿದ ಪಂದ್ಯಗಳಲ್ಲಿ ಅವಕಾಶ ನೀಡುವಂತೆ ಮಾಡಿದೆ’ ಎಂದಿದ್ದರು. ಈ ಬಗ್ಗೆ ಶ್ರೀಕಾಂತ್‌, ‘ಧೋನಿಯ ಈ ಹೇಳಿಕೆಯನ್ನು ನಾನು ಎಂದಿಗೂ ಒಪ್ಪುವುದಿಲ್ಲ. ಅವರು ಮಾತನಾಡುತ್ತಿರುವ ಈ ಕಾರ್ಯವಿಧಾನ ಅರ್ಥಹೀನವಾಗಿದೆ. ನೀವು ಕಾರ್ಯವಿಧಾನದ ಬಗ್ಗೆ ಮಾತನಾಡುತ್ತಿದ್ದೀರಿ. ಆದರೆ, ಮುಖ್ಯವಾಗಿ ಆಯ್ಕೆ ಪ್ರಕ್ರಿಯೆಯೇ ತಪ್ಪಾಗಿದೆ. ಧೋನಿ ಹೇಳುತ್ತಾರೆ, ಯುವ ಆಟಗಾರ ಎನ್‌.ಜಗದೀಶನ್‌ ಅವರು ಪಂದ್ಯ ಗೆಲ್ಲಿಸಿಕೊಡುವ ಕಿಡಿ ಹೊಂದಿಲ್ಲ ಎಂದು. ಆದರೆ, ಕೇದಾರ್‌ ಜಾಧವ್ ಅವರಲ್ಲಿ ಆ ‘ಕಿಡಿ’ ಇದೆಯೇ? ಇದು ಹಾಸ್ಯಾಸ್ಪದ. ಧೋನಿ ಮಾಡಿರುವುದಾದರೂ ಏನು? ಅವರ ಉತ್ತರವನ್ನು ನಾನು ಒಪ್ಪುವುದಿಲ್ಲ. ತಂಡದ ಪ್ರಕ್ರಿಯೆ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ನ ಆಟವೇ ಮುಗಿದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 20 ಅಕ್ಟೋಬರ್ 2020, 13:19 IST
ಜಾಧವ್ ಅವರಲ್ಲಿ ಪಂದ್ಯ ಗೆದ್ದುಕೊಡುವ ಕಿಡಿ ಕಂಡಿತೇ? ಧೋನಿಗೆ ಶ್ರೀಕಾಂತ್ ಪ್ರಶ್ನೆ

ರೋಹಿತ್‌ ವಿಶ್ವ ಶ್ರೇಷ್ಠ ‘ಓಪನರ್‌’: ಹಿರಿಯ ಕ್ರಿಕೆಟಿಗ ಶ್ರೀಕಾಂತ್‌ ಅಭಿಪ್ರಾಯ

‘ರೋಹಿತ್‌ ಶರ್ಮಾ ಅವರು ಏಕದಿನ ಮಾದರಿಯ ವಿಶ್ವ ಶ್ರೇಷ್ಠ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು’ ಎಂದು ಭಾರತದ ಹಿರಿಯ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್‌ ಮಂಗಳವಾರ ತಿಳಿಸಿದ್ದಾರೆ.
Last Updated 30 ಜೂನ್ 2020, 11:29 IST
ರೋಹಿತ್‌ ವಿಶ್ವ ಶ್ರೇಷ್ಠ ‘ಓಪನರ್‌’: ಹಿರಿಯ ಕ್ರಿಕೆಟಿಗ ಶ್ರೀಕಾಂತ್‌ ಅಭಿಪ್ರಾಯ

ವಿಶ್ವಕಪ್ | ರಾಹುಲ್ ಅಥವಾ ಧವನ್: ರೋಹಿತ್ ಜೊತೆ ಇನಿಂಗ್ಸ್ ಆರಂಭಿಸಲು ಯಾರು ಸೂಕ್ತ?

ಆರಂಭಿಕ ಜೋಡಿ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ ಶ್ರೀಕಾಂತ್‌
Last Updated 6 ಜನವರಿ 2020, 7:25 IST
ವಿಶ್ವಕಪ್ | ರಾಹುಲ್ ಅಥವಾ ಧವನ್: ರೋಹಿತ್ ಜೊತೆ ಇನಿಂಗ್ಸ್ ಆರಂಭಿಸಲು ಯಾರು ಸೂಕ್ತ?

‘ಎದುರಾಳಿಗಳಿಗೆ ಕೊಹ್ಲಿ ಪಡೆಯಿಂದ ನಡುಕ’

ಭಾರತ ತಂಡದ ನಾಯಕರಾಗಿದ್ದ ಕೃಷ್ಣಮಾಚಾರಿ ಶ್ರೀಕಾಂತ್‌ ಹೊಗಳಿಕೆ
Last Updated 17 ಜೂನ್ 2019, 20:01 IST
‘ಎದುರಾಳಿಗಳಿಗೆ ಕೊಹ್ಲಿ ಪಡೆಯಿಂದ ನಡುಕ’

ಪಾಂಡ್ಯ ಪ್ರಮುಖ ಅಸ್ತ್ರ: ಶ್ರೀಕಾಂತ್

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ಪ್ರಮುಖ ಅಸ್ತ್ರ ಎಂದು ಕೃಷ್ಣಮಾಚಾರಿ ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ
Last Updated 10 ಜೂನ್ 2019, 20:09 IST
ಪಾಂಡ್ಯ ಪ್ರಮುಖ ಅಸ್ತ್ರ: ಶ್ರೀಕಾಂತ್
ADVERTISEMENT
ADVERTISEMENT
ADVERTISEMENT
ADVERTISEMENT