ತಾಯ್ತನದ ಸಂಭ್ರಮದಲ್ಲಿ ಮಗಳ ಗುಟ್ಟು ಬಿಟ್ಟುಕೊಟ್ಟ ಸೋಹಾ ಅಲಿ ಖಾನ್
‘ನಮ್ಮ ಮಗಳು, ನಮ್ಮ ಮನೆಯ ರಾಜಕುಮಾರಿ. ನಾನು ಮತ್ತು ಕುನಾಲ್ ಅವಳೊಟ್ಟಿಗೆ ಅತಿ ಹೆಚ್ಚು ಸಮಯ ಕಳೆಯುತ್ತಿದ್ದೇವೆ. ಮತ್ತೆ ಮತ್ತೆ ಈ ಸಮಯ ಸಿಗುವುದಿಲ್ಲವಲ್ಲ ’ ಸೋಹಾ ಅಲಿ ಖಾನ್ ಖೇಮು ತಮ್ಮ ಬಲಗಿವಿಯಿಂದಿಳಿದ ಕೂದಲನ್ನು ಹಿಂದೆ ತಳ್ಳುತ್ತ, ತಮ್ಮ ತಾಯ್ತನವನ್ನು ಸಂಭ್ರಮಿಸುವ ಬಗೆ ಬಣ್ಣಿಸುತ್ತಿದ್ದರು.Last Updated 27 ನವೆಂಬರ್ 2019, 11:10 IST