ಲಾಹೋರ್ ಹೈಕೋರ್ಟ್ ಆದೇಶ ರದ್ದು: ಪಾಕ್ ಸಾರ್ವತ್ರಿಕ ಚುನಾವಣೆ ವೇಳಾಪಟ್ಟಿ ಪ್ರಕಟ
Pakistani general election: ಲಾಹೋರ್ ನ್ಯಾಯಾಲಯದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದು ಪಡಿಸುತ್ತಿದ್ದಂತೆಯೇ, ಪಾಕಿಸ್ತಾನ ಚುನಾವಣಾ ಆಯೋಗವು ಸಾರ್ವತ್ರಿಕ ಚುನಾವಣೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.Last Updated 16 ಡಿಸೆಂಬರ್ 2023, 6:19 IST