ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

lake encroachment

ADVERTISEMENT

ಬೆಂಗಳೂರು: ಕೆರೆ ಒತ್ತುವರಿ ತೆರವಿಗೆ ನವೆಂಬರ್‌ 25ರ ಗಡುವು

ಕೆರೆಗಳ ಒತ್ತುವರಿ ತೆರವಿಗೆ ಬಿಬಿಎಂಪಿ ಮತ್ತೊಂದು ಗಡುವು ನೀಡಿದೆ. ನವೆಂಬರ್‌ 25ರೊಳಗೆ ಒತ್ತುವರಿ ತೆರವು ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
Last Updated 15 ನವೆಂಬರ್ 2024, 0:06 IST
ಬೆಂಗಳೂರು: ಕೆರೆ ಒತ್ತುವರಿ ತೆರವಿಗೆ ನವೆಂಬರ್‌ 25ರ ಗಡುವು

ಪ್ರಭಾವಿಗಳಿಂದ ಒತ್ತುವರಿ ಆರೋಪ: ಅಸ್ತಿತ್ವ ಕಳೆದುಕೊಳ್ಳುತ್ತಿದೆ ಹಳದಕೇರಿ ಕೆರೆ

ಬೀದರ್‌ನ ಗುಂಪಾ–ಶಹಾಪುರ ಗೇಟ್‌ ಮಧ್ಯದಲ್ಲಿ ಬರುವ ಗೋರನಳ್ಳಿ ಸಮೀಪದ ಹಳದಕೇರಿ ಕೆರೆ ಅಸ್ತಿತ್ವ ಕಳೆದುಕೊಳ್ಳುವ ಹಂತಕ್ಕೆ ತಲುಪಿದೆ.
Last Updated 21 ಜೂನ್ 2024, 4:44 IST
ಪ್ರಭಾವಿಗಳಿಂದ ಒತ್ತುವರಿ ಆರೋಪ: ಅಸ್ತಿತ್ವ ಕಳೆದುಕೊಳ್ಳುತ್ತಿದೆ ಹಳದಕೇರಿ ಕೆರೆ

ಚಿಕ್ಕಮಗಳೂರು: 1,241 ಎಕರೆ ಕೆರೆ ಒತ್ತುವರಿ

1,729 ಕೆರೆಗಳ ಪೈಕಿ 760 ಕೆರೆಗಳಲ್ಲಿ ಒತ್ತುವರಿ
Last Updated 3 ಜನವರಿ 2024, 6:47 IST
ಚಿಕ್ಕಮಗಳೂರು: 1,241 ಎಕರೆ ಕೆರೆ ಒತ್ತುವರಿ

ರಾಮನಗರ | ಕೆರೆ ಒತ್ತುವರಿ ತೆರವಿಗೆ ಮುಹೂರ್ತ ನಿಗದಿ

ಕೆರೆಗಳು ಭೂಮಿಯ ಜಲದ ಸೆಲೆಗಳು. ಜಗತ್ತಿಗೆ ಅನ್ನ ನೀಡುವ ಕೃಷಿಕರ ಜೀವನಾಡಿಗಳು. ಮನುಷ್ಯನ ದುರಾಸೆಯ ಕಾರಣಕ್ಕಾಗಿ, ಇಂತಹ ಕೆರೆಗಳ ಒತ್ತುವರಿ ಎಗ್ಗಿಲ್ಲದೆ ನಡೆಯುತ್ತಾ ಬಂದಿದೆ. ಅಂತಹ ಕೆರೆಗಳನ್ನು ಭೂಗಳ್ಳರಿಂದ ಸಂರಕ್ಷಿಸಿ, ಇದೀಗ ಜಿಲ್ಲಾಡಳಿತ ದಿಟ್ಟ ಹೆಜ್ಜೆ ಇಟ್ಟಿದೆ.
Last Updated 25 ನವೆಂಬರ್ 2023, 4:11 IST
ರಾಮನಗರ | ಕೆರೆ ಒತ್ತುವರಿ ತೆರವಿಗೆ ಮುಹೂರ್ತ ನಿಗದಿ

ಕೃಷಿ ಸಚಿವರ ಮೇಲೆ ಕೆರೆ ಜಾಗ ಒತ್ತುವರಿ ದೂರು: ಪರಿಶೀಲನೆಗೆ ಸೂಚನೆ

ಮಾಕಳಿ ಕೆರೆಯ 3 ಎಕರೆ 31 ಗುಂಟೆ ಜಾಗ
Last Updated 24 ನವೆಂಬರ್ 2023, 0:30 IST
ಕೃಷಿ ಸಚಿವರ ಮೇಲೆ ಕೆರೆ ಜಾಗ ಒತ್ತುವರಿ ದೂರು: ಪರಿಶೀಲನೆಗೆ ಸೂಚನೆ

BBMP | ಕೆರೆ, ಕಾಲುವೆ ಒತ್ತುವರಿ ಉಳಿದರೆ ಶಿಕ್ಷೆ!

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆರೆಗಳು ಹಾಗೂ ರಾಜಕಾಲುವೆ ಒತ್ತುವರಿ ತೆರವಿನ ಜವಾಬ್ದಾರಿಯನ್ನು ತಹಶೀಲ್ದಾರ್‌ ಹಾಗೂ ವಲಯ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ವಹಿಸಲಾಗಿದೆ. ಅವರು ವಿಫಲರಾದರೆ ಶಿಸ್ತುಕ್ರಮ ಜರುಗಿಸಲು ಸರ್ಕಾರ ಸೂಚಿಸಿದೆ.
Last Updated 5 ಸೆಪ್ಟೆಂಬರ್ 2023, 22:27 IST
BBMP | ಕೆರೆ, ಕಾಲುವೆ ಒತ್ತುವರಿ ಉಳಿದರೆ ಶಿಕ್ಷೆ!

ಬಾಣಸವಾಡಿ ಕೆರೆ: ಮತ್ತೊಮ್ಮೆ ಒತ್ತುವರಿ

2022ರ ಅಕ್ಟೋಬರ್‌ನಲ್ಲಿ ತೆರವು; ಅದೇ ಸ್ಥಳದಲ್ಲಿ ಇದೀಗ ಅತಿಕ್ರಮಣ
Last Updated 29 ಜೂನ್ 2023, 23:33 IST
ಬಾಣಸವಾಡಿ ಕೆರೆ: ಮತ್ತೊಮ್ಮೆ ಒತ್ತುವರಿ
ADVERTISEMENT

ಕೆರೆ ಒತ್ತುವರಿ: ಪ್ರಕರಣ ದಾಖಲು

‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ಕೆರೆ ಒತ್ತುವರಿ, ರಾತ್ರೋರಾತ್ರಿ ರಸ್ತೆಯಲ್ಲಿ ಮನೆ ನಿರ್ಮಾಣ, ಬಿಡಿಎಯಿಂದ ಅತಿಕ್ರಮ ತೆರವು ಕುರಿತ ಸುದ್ದಿಗಳನ್ನು ಆಧರಿಸಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಸ್ವಪ್ರೇರಣೆಯಿಂದ ಪ್ರಕರಣವನ್ನು ದಾಖಲಿಸಿಕೊಂಡು, ನೋಟಿಸ್‌ ಜಾರಿ ಮಾಡಿದೆ.
Last Updated 13 ಮಾರ್ಚ್ 2023, 23:26 IST
fallback

ಆಲೂರು: ಅನ್ಯ ಉದ್ದೇಶಕ್ಕೆ ನೆಲೆ ಕಳೆದುಕೊಳ್ಳುತ್ತಿರುವ ಕೆರೆಗಳು

ಕೆರೆಗಳ ಸಂರಕ್ಷಣೆಗೆ ಹೆಚ್ಚಿದ ಒತ್ತಡ
Last Updated 9 ಡಿಸೆಂಬರ್ 2022, 23:30 IST
ಆಲೂರು: ಅನ್ಯ ಉದ್ದೇಶಕ್ಕೆ ನೆಲೆ ಕಳೆದುಕೊಳ್ಳುತ್ತಿರುವ ಕೆರೆಗಳು

ಬಾಣಸವಾಡಿ ಕೆರೆ: ತೆರವಾದ ಸ್ಥಳದಲ್ಲೇ ಮತ್ತೆ ಒತ್ತುವರಿ

ಬಾಣಸವಾಡಿ ಕೆರೆ: ಏಳು ವರ್ಷಗಳ ಹಿಂದೆ ತೆರವು, ಇದೀಗ ಮತ್ತೆ ಕಟ್ಟಡಗಳ ನಿರ್ಮಾಣ
Last Updated 16 ಅಕ್ಟೋಬರ್ 2022, 21:17 IST
ಬಾಣಸವಾಡಿ ಕೆರೆ: ತೆರವಾದ ಸ್ಥಳದಲ್ಲೇ ಮತ್ತೆ ಒತ್ತುವರಿ
ADVERTISEMENT
ADVERTISEMENT
ADVERTISEMENT