ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

Land Acquisition

ADVERTISEMENT

ಭೂ ಸ್ವಾಧೀನ ಕೈಬಿಡಲು ರೈತರ ಒತ್ತಾಯ‍

ಫಲವತ್ತಾದ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಸ್ವಾಧೀನಪಡಿಸಿಕೊಳ್ಳಬಾರದು, ಬದಲಿಗೆ ಕೃಷಿ ಚಟುವಟಿಕೆಗಳಿಗೆ ಪೂರಕ ಯೋಜನೆಗಳನ್ನು ರೂಪಿಸುವಂತೆ ಒತ್ತಾಯಿಸಿ
Last Updated 12 ನವೆಂಬರ್ 2024, 21:52 IST
ಭೂ ಸ್ವಾಧೀನ ಕೈಬಿಡಲು ರೈತರ ಒತ್ತಾಯ‍

ಬೆಂಗಳೂರು: ಜಮೀನು ಕಳೆದುಕೊಳ್ಳುವವರಿಗೆ ತೆರಿಗೆ ಭೀತಿ

ಪಿಆರ್‌ಆರ್‌ ಭೂಸ್ವಾಧೀನದ ಪರಿಹಾರಕ್ಕೆ ಬೀಳಲಿದೆ ಆದಾಯ ತೆರಿಗೆ ಹೊರೆ
Last Updated 11 ನವೆಂಬರ್ 2024, 0:06 IST
ಬೆಂಗಳೂರು: ಜಮೀನು ಕಳೆದುಕೊಳ್ಳುವವರಿಗೆ ತೆರಿಗೆ ಭೀತಿ

ಮಡಿಕೇರಿ: ಭೂಮಾಫಿಯಾ ವಿರುದ್ಧ ನಾಚಪ್ಪ ಆಕ್ರೋಶ

ಬಿಟ್ಟಂಗಾಲದಲ್ಲಿ ಮಾನವ ಸರಪಳಿ ರಚಿಸಿದ ವ್ಯಕ್ತಪಡಿಸಿದ ಕೊಡವ ನ್ಯಾಷನಲ್ ಕೌನ್ಸಿಲ್
Last Updated 7 ನವೆಂಬರ್ 2024, 4:26 IST
ಮಡಿಕೇರಿ: ಭೂಮಾಫಿಯಾ ವಿರುದ್ಧ ನಾಚಪ್ಪ ಆಕ್ರೋಶ

ಕೇತಗಾನಹಳ್ಳಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಪ್ರಕರಣ: ವರದಿಗೆ ಹೈಕೋರ್ಟ್ ಆದೇಶ

ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದಾರೆ’ ಎಂಬ ಪ್ರಕರಣ
Last Updated 26 ಅಕ್ಟೋಬರ್ 2024, 0:31 IST
ಕೇತಗಾನಹಳ್ಳಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಪ್ರಕರಣ: ವರದಿಗೆ ಹೈಕೋರ್ಟ್ ಆದೇಶ

ಜಮೀನು ಸ್ವಾಧೀನ: ತ್ವರಿತವಾಗಿ ಪರಿಹಾರ ನೀಡುವುದು ಸರ್ಕಾರದ ಹೊಣೆ– ಸುಪ್ರೀಂ ಕೋರ್ಟ್

ಮಾಲೀಕರ ಇಚ್ಛೆಗೆ ವಿರುದ್ಧವಾಗಿ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಂಡಾಗ, ಪರಿಹಾರ ಮೊತ್ತವನ್ನು ಸಾಧ್ಯವಾದಷ್ಟು ಬೇಗ ನೀಡಬೇಕಾದ ಹೊಣೆಯು ಸರ್ಕಾರದ ಮೇಲೆ ಇರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
Last Updated 22 ಸೆಪ್ಟೆಂಬರ್ 2024, 16:29 IST
ಜಮೀನು ಸ್ವಾಧೀನ: ತ್ವರಿತವಾಗಿ ಪರಿಹಾರ ನೀಡುವುದು ಸರ್ಕಾರದ ಹೊಣೆ– ಸುಪ್ರೀಂ ಕೋರ್ಟ್

ಕೊಡಿಗೆಹಳ್ಳಿಯಲ್ಲಿ ಕೃಷಿ ಭೂಮಿ ಸ್ವಾಧೀನ ಬೇಡ: ಗ್ರಾಮಸ್ಥರ ಮನವಿ

ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರ ಮನವಿ, ವರದಿ ಸಲ್ಲಿಸಲು ನಿರ್ಧಾರ
Last Updated 23 ಆಗಸ್ಟ್ 2024, 23:53 IST
ಕೊಡಿಗೆಹಳ್ಳಿಯಲ್ಲಿ ಕೃಷಿ ಭೂಮಿ ಸ್ವಾಧೀನ ಬೇಡ: ಗ್ರಾಮಸ್ಥರ ಮನವಿ

ಫಾಕ್ಸ್‌ಕಾನ್‌ ಭೂಸ್ವಾಧೀನ | ಪರಿಹಾರದ ಮೊತ್ತ ನ್ಯಾಯಾಲಯದಲ್ಲಿ ಠೇವಣಿ: ಕೆಐಎಡಿಬಿ

ಫಾಕ್ಸ್‌ಕಾನ್‌ ಕಂಪನಿಗೆ ವಿತರಿಸಲು ದೇವನಹಳ್ಳಿ ತಾಲ್ಲೂಕಿನ ಕುಂದಾಣ ಹೋಬಳಿಯ ದೊಡ್ಡಗೊಲ್ಲಹಳ್ಳಿ ಮತ್ತು ಚಪ್ಪರದಹಳ್ಳಿ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಳ್ಳುತ್ತಿರುವ 300 ಎಕರೆ ಜಮೀನಿನ ಪರಿಹಾರದ ಮೊತ್ತವನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸಲಾಗುವುದು ಎಂದು ಕೆಐಎಡಿಬಿ ತಿಳಿಸಿದೆ.
Last Updated 3 ಮೇ 2024, 16:03 IST
ಫಾಕ್ಸ್‌ಕಾನ್‌ ಭೂಸ್ವಾಧೀನ | ಪರಿಹಾರದ ಮೊತ್ತ ನ್ಯಾಯಾಲಯದಲ್ಲಿ ಠೇವಣಿ: ಕೆಐಎಡಿಬಿ
ADVERTISEMENT

ಆನೇಕಲ್: ಭೂ ಸ್ವಾಧೀನ ಖಂಡಿಸಿ ಚುನಾವಣಾ ಬಹಿಷ್ಕಾರಕ್ಕೆ ನಿರ್ಧಾರ

ಹಂದೇನಹಳ್ಳಿ ಪಂಚಾಯಿತಿಯಲ್ಲಿ 600 ಎಕರೆ ಸ್ವಾಧೀನಕ್ಕೆ ಅಧಿಸೂಚನೆ: ರೈತರ ವಿರೋಧ
Last Updated 24 ಮಾರ್ಚ್ 2024, 13:42 IST
ಆನೇಕಲ್: ಭೂ ಸ್ವಾಧೀನ ಖಂಡಿಸಿ ಚುನಾವಣಾ ಬಹಿಷ್ಕಾರಕ್ಕೆ ನಿರ್ಧಾರ

ಚನ್ನರಾಯಪಟ್ಟಣ ಭೂ ಸ್ವಾಧೀನ ಹೋರಾಟಕ್ಕೆ 704 ದಿನ; ಸಿಎಂ ಮಾತು ಉಳಿಸಿಕೊಳ್ಳಲಿ

ಭೂಮಿಯ ಉಳಿವಿಗಾಗಿ ಕಳೆದ ವರ್ಷದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಹೋರಾಟನಿರತರನ್ನು ಭೇಟಿ ಮಾಡಿದ್ದ ಸಿದ್ದರಾಮಯ್ಯ ಅವರು, ಅಧಿಕಾರಕ್ಕೆ ಬಂದರೇ ಭೂ ಸ್ವಾಧೀನ ಕೈಬಿಡುತ್ತೇವೆ ಎಂದು ಭರವಸೆ ನೀಡಿದ್ದರು.
Last Updated 9 ಮಾರ್ಚ್ 2024, 14:13 IST
ಚನ್ನರಾಯಪಟ್ಟಣ ಭೂ ಸ್ವಾಧೀನ ಹೋರಾಟಕ್ಕೆ 704 ದಿನ; ಸಿಎಂ ಮಾತು ಉಳಿಸಿಕೊಳ್ಳಲಿ

ಜಮೀನು ಸ್ವಾಧೀನ ಪ್ರಕ್ರಿಯೆ ವಿಳಂಬ ಸಲ್ಲ: ಹೈಕೋರ್ಟ್‌

ಅಭಿವೃದ್ಧಿ ನಿಟ್ಟಿನಲ್ಲಿನ ಜಮೀನು ಸ್ವಾಧೀನ ಪ್ರಕ್ರಿಯೆಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸದೇ ಇರುವುದು; ಪ್ರಾಥಮಿಕ ಅಧಿಸೂಚನೆಯಲ್ಲಿ ಗುರುತಿಸಲಾದ ಜಮೀನಿನ ಮಾಲೀಕರಿಗೆ ಸಾಕಷ್ಟು ಅನಾನುಕೂಲತೆ ಉಂಟು ಮಾಡುತ್ತದೆ.
Last Updated 31 ಜನವರಿ 2024, 15:49 IST
ಜಮೀನು ಸ್ವಾಧೀನ ಪ್ರಕ್ರಿಯೆ ವಿಳಂಬ ಸಲ್ಲ: ಹೈಕೋರ್ಟ್‌
ADVERTISEMENT
ADVERTISEMENT
ADVERTISEMENT