ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Land Controversy

ADVERTISEMENT

ಮುಡಾ ಕಚೇರಿಯಲ್ಲಿ ದೇಸಾಯಿ ಆಯೋಗದಿಂದ ವಿಚಾರಣೆ

ಮುಡಾ ನಿವೇಶನ ಹಂಚಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಪಿ.ಎನ್. ದೇಸಾಯಿ ನೇತೃತ್ವದ ಏಕಸದಸ್ಯ ಆಯೋಗವು ಇಲ್ಲಿನ ಮುಡಾ ಕಚೇರಿಗೆ ಮಂಗಳವಾರ ಭೇಟಿ ನೀಡಿದ್ದು, ವಿಚಾರಣೆ ನಡೆಸಿದೆ.
Last Updated 12 ನವೆಂಬರ್ 2024, 9:38 IST
ಮುಡಾ ಕಚೇರಿಯಲ್ಲಿ ದೇಸಾಯಿ ಆಯೋಗದಿಂದ ವಿಚಾರಣೆ

ಬಳ್ಳಾರಿ: ಜಮೀನು ಕಳೆದುಕೊಂಡು ಕಚೇರಿಗಳಿಗೆ ಅಲೆದಾಡಿದ್ದ ಅಯ್ಯಮ್ಮ

ಬೆಣಕಲ್‌ ಗ್ರಾಮದ ತಮ್ಮ ಆಸ್ತಿ ಕಳೆದುಕೊಂಡ ಅಯ್ಯಮ್ಮ ಎಂಬವರು ನ್ಯಾಯ ಕೋರಿ 15 ದಿನ ಸರ್ಕಾರಿ ಕಚೇರಿ, ಪೊಲೀಸ್‌ ಠಾಣೆ ಅಲೆದಾಡಿದರು. ವಂಚನೆಗೆ ಒಳಗಾಗಿದ್ದು ತಡವಾಗಿ ಗೊತ್ತಾಯಿತು.
Last Updated 15 ಫೆಬ್ರುವರಿ 2024, 2:21 IST
ಬಳ್ಳಾರಿ: ಜಮೀನು ಕಳೆದುಕೊಂಡು ಕಚೇರಿಗಳಿಗೆ ಅಲೆದಾಡಿದ್ದ ಅಯ್ಯಮ್ಮ

ತುಮಕೂರು: ಅಡಿಕೆ ತೋಟ ಗುತ್ತಿಗೆ ಪಡೆದುಕೊಳ್ಳಲು ಗಲಾಟೆ, ವ್ಯಕ್ತಿ ಕೊಲೆ

ತುಮಕೂರು ತಾಲ್ಲೂಕಿನ ಹೆಬ್ಬೂರು ಹೋಬಳಿ ಕುಂಭಯ್ಯನಪಾಳ್ಯದಲ್ಲಿ ಸೋಮವಾರ ರಾತ್ರಿ ಅಡಿಕೆ ತೋಟ ಗುತ್ತಿಗೆ (ಚೇಣಿ) ಪಡೆದುಕೊಳ್ಳುವ ವಿಚಾರಕ್ಕಾಗಿ ಶುರುವಾದ ಗಲಾಟೆ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿದೆ.
Last Updated 17 ಅಕ್ಟೋಬರ್ 2023, 12:27 IST
ತುಮಕೂರು: ಅಡಿಕೆ ತೋಟ ಗುತ್ತಿಗೆ ಪಡೆದುಕೊಳ್ಳಲು ಗಲಾಟೆ, ವ್ಯಕ್ತಿ ಕೊಲೆ

ಕುಂದೂರು ಗುಡ್ಡ ಮಣ್ಣು ಲೂಟಿ: ಅಧಿಕಾರಿಗಳ ಜಾಣ ಕುರುಡು

ಅಕ್ರಮ ಮಣ್ಣು ಸಾಗಾಣಿಕೆದಾರರಿಂದಾಗಿ ಕರಗುತ್ತಿರುವ ಕುಂದೂರು ಗುಡ್ಡ
Last Updated 19 ಜನವರಿ 2023, 3:50 IST
ಕುಂದೂರು ಗುಡ್ಡ ಮಣ್ಣು ಲೂಟಿ: ಅಧಿಕಾರಿಗಳ ಜಾಣ ಕುರುಡು

ಜಿಲ್ಲಾಡಳಿತ ನಿಷ್ಪಕ್ಷಪಾತ ತನಿಖೆ ನಡೆಸಲಿ: ಬಸವರಾಜಪ್ಪ

ಮೂಡಿಗೆರೆಪಟ್ಟಣದ ಬೇಲೂರು ರಸ್ತೆಯಲ್ಲಿರುವ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಆರ್ ದುಗ್ಗಪ್ಪಗೌಡ ಅವರಿಗೆ ಸಂಬಂಧಿಸಿದ ಭೂಮಿ ಕುರಿತು ಕೆಲವರು ವಿವಾದ ಸೃಷ್ಟಿಸಿರುವುದನ್ನು ಜಿಲ್ಲಾಡಳಿತವು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್ ಬಸವರಾಜಪ್ಪ ಒತ್ತಾಯಿಸಿದರು.
Last Updated 12 ಅಕ್ಟೋಬರ್ 2022, 4:47 IST
ಜಿಲ್ಲಾಡಳಿತ ನಿಷ್ಪಕ್ಷಪಾತ ತನಿಖೆ ನಡೆಸಲಿ: ಬಸವರಾಜಪ್ಪ

ಲಾಡ್‌ ಕುಟುಂಬ: ಜಮೀನು ಮಂಜೂರು ರದ್ದು

ಸಂಡೂರು ತಹಶೀಲ್ದಾರ್‌ ‘ತಲೆದಂಡ’ಕ್ಕೆ ಕಾರಣವಾಗಿದ್ದ ವಿವಾದ
Last Updated 28 ಆಗಸ್ಟ್ 2022, 19:51 IST
ಲಾಡ್‌ ಕುಟುಂಬ: ಜಮೀನು ಮಂಜೂರು ರದ್ದು

ರೋಷನ್‌ ಬೇಗ್‌ರಿಂದ ₹50 ಕೋಟಿಗೂ ಅಧಿಕ ಮೌಲ್ಯದ ಸರ್ಕಾರಿ ಭೂ ಅಕ್ರಮ: ಇ.ಡಿ

ಪ್ರಭಾವ ಬಳಸಿ ಮೂರು ಕಡೆ ಭೂ ಮಂಜೂರಾತಿ: ಇ.ಡಿ. ತನಿಖೆಯಿಂದ ಪತ್ತೆ
Last Updated 24 ಆಗಸ್ಟ್ 2022, 20:54 IST
ರೋಷನ್‌ ಬೇಗ್‌ರಿಂದ ₹50 ಕೋಟಿಗೂ ಅಧಿಕ ಮೌಲ್ಯದ ಸರ್ಕಾರಿ ಭೂ ಅಕ್ರಮ: ಇ.ಡಿ
ADVERTISEMENT

ಸರ್ಕಾರದ ಆದೇಶ ರದ್ದು: ಜಾಯ್‌ ಐಸ್‌ಕ್ರೀಂ ಕಂಪನಿಗೇ ಜಮೀನು

ಬೆಂಗಳೂರು ಪೂರ್ವ ತಾಲ್ಲೂಕಿನ ಪಟ್ಟಂದೂರು ಅಗ್ರಹಾರದಲ್ಲಿ ಜಾಯ್‌ ಐಸ್‌ ಕ್ರೀಂ ಕಂಪನಿಗೆ ನೀಡಲಾಗಿದ್ದ 3.2 ಎಕರೆ ಜಮೀನು ವಾಪಸು ಪಡೆಯಲು ಸರ್ಕಾರದ ಮುಖ್ಯ ಕಾರ್ಯದರ್ಶಿ ನೀಡಿದ್ದ ಆದೇಶ ರದ್ದುಪಡಿಸಿದ್ದ ಏಕಸದಸ್ಯ ನ್ಯಾಯಪೀಠದ ತೀರ್ಪನ್ನು ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ ಎತ್ತಿಹಿಡಿದಿದೆ.
Last Updated 9 ಆಗಸ್ಟ್ 2022, 5:37 IST
ಸರ್ಕಾರದ ಆದೇಶ ರದ್ದು: ಜಾಯ್‌ ಐಸ್‌ಕ್ರೀಂ ಕಂಪನಿಗೇ ಜಮೀನು

ಆಸ್ತಿ ವಿವಾದ | ಸಹೋದರ, ಸಂಬಂಧಿಗಳಿಂದ ಗುಂಡಿನ ದಾಳಿ: ನಟ ಶಿವರಂಜನ್

'ಆಸ್ತಿ ವಿವಾದದ ಕಾರಣ ಉಂಟಾದ ಹಲವು ವರ್ಷಗಳ ಹಿಂದಿನ ದ್ವೇಷವೇ ನನ್ನ ಮೇಲೆ ಗುಂಡಿನ ದಾಳಿ ನಡೆಯಲು ಕಾರಣ. ನನ್ನ ಸಹೋದರನ ಕುಮ್ಮಕ್ಕಿನಿಂದ ದೂರದ ಸಂಬಂಧಿಯೇ ಈ ಕೃತ್ಯ ಎಸಗಿದ್ದಾನೆ' ಎಂದು ಉದ್ಯಮಿ, ಚಲನಚಿತ್ರ ನಟ ಶಿವರಂಜನ್ ಬೋಳನ್ನವರ ತಿಳಿಸಿದರು.
Last Updated 13 ಜುಲೈ 2022, 5:16 IST
ಆಸ್ತಿ ವಿವಾದ | ಸಹೋದರ, ಸಂಬಂಧಿಗಳಿಂದ ಗುಂಡಿನ ದಾಳಿ: ನಟ ಶಿವರಂಜನ್

ಎಫ್‌ಡಿಎ, ಇಬ್ಬರು ಗ್ರಾಮ ಲೆಕ್ಕಿಗರು ಅಮಾನತು

ಮೂಡಿಗೆರೆ ತಾಲ್ಲೂಕಿನ ಬಾಳೂರು: ಸರ್ಕಾರಿ ಜಾಗ ಖಾಸಗಿ ವ್ಯಕ್ತಿಗಳಿಗೆ ಅಕ್ರಮ ಮಂಜೂರು
Last Updated 15 ಜೂನ್ 2022, 4:26 IST
fallback
ADVERTISEMENT
ADVERTISEMENT
ADVERTISEMENT