ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Land Conversion

ADVERTISEMENT

ಬೆಂಗಳೂರು: ಕಾನೂನು ಮೀರಿ ಭೂ ಪರಿವರ್ತನೆ

ನಗರ ವ್ಯಾಪ್ತಿಯಲ್ಲಿ ಕೃಷಿ ಭೂಮಿ ಪರಿವರ್ತನೆಗೆ ಡಿಸಿ ಅನುಮೋದನೆ ಅಗತ್ಯವಿಲ್ಲ: ಕಾಯ್ದೆ
Last Updated 14 ನವೆಂಬರ್ 2024, 23:16 IST
ಬೆಂಗಳೂರು: ಕಾನೂನು ಮೀರಿ ಭೂ ಪರಿವರ್ತನೆ

ಕಾವೇರಿ ವನ್ಯಧಾಮದ ವ್ಯಾಪ್ತಿಗೆ ಬರುವ ಜಾಗದಲ್ಲಿ ಭೂಪರಿವರ್ತನೆಗೆ ಅನುಮತಿ ನಿರಾಕರಣೆ

ಕಾವೇರಿ ವನ್ಯಧಾಮ: ಪರಿಸರ ಪ್ರವಾಸೋದ್ಯಮ ಉದ್ದೇಶಕ್ಕೆ ಮನವಿ ಮಾಡಿದ್ದ ಸ್ಥಳೀಯರು
Last Updated 4 ಆಗಸ್ಟ್ 2023, 6:09 IST
ಕಾವೇರಿ ವನ್ಯಧಾಮದ ವ್ಯಾಪ್ತಿಗೆ ಬರುವ ಜಾಗದಲ್ಲಿ ಭೂಪರಿವರ್ತನೆಗೆ ಅನುಮತಿ ನಿರಾಕರಣೆ

ನಗರ ಭೂಪರಿವರ್ತನೆ ಇನ್ನಷ್ಟು ಸರಳ: ಕೃಷ್ಣ ಬೈರೇಗೌಡ

ಡಿ.ಸಿ ಅಧಿಕಾರ ಮೊಟಕಿಗೆ ಚಿಂತನೆ: ಕೃಷ್ಣ ಬೈರೇಗೌಡ
Last Updated 1 ಜುಲೈ 2023, 16:21 IST
ನಗರ ಭೂಪರಿವರ್ತನೆ ಇನ್ನಷ್ಟು ಸರಳ:  ಕೃಷ್ಣ ಬೈರೇಗೌಡ

ಕಂದಾಯ ಕಾಯ್ದೆ ತಿದ್ದುಪಡಿ: ಭೂ ಪರಿವರ್ತನೆ ಇನ್ನಷ್ಟು ಸರಳ

ಕೃಷಿಭೂಮಿಯಲ್ಲಿ ಸ್ವಂತಕ್ಕೆ ಮನೆ, ಕೃಷಿ ಪರಿಕರಗಳನ್ನು ಸಂಗ್ರಹಿಸಿಡಲು ಕಟ್ಟಡ, ತೋಟದ ಮನೆ ನಿರ್ಮಿಸಿಕೊಳ್ಳಲು ರೈತರು ಅರ್ಜಿ ಸಲ್ಲಿಸಿದ ಏಳು ದಿನಗಳ ಒಳಗೇ ಮಂಜೂರಾತಿ ಆದೇಶ ಹೊರಡಿಸಲು ಜಿಲ್ಲಾಧಿಕಾರಿಗೆ ಗಡುವು ವಿಧಿಸುವ ಉದ್ದೇಶದಿಂದ ‘ಕರ್ನಾಟಕ ಭೂ ಕಂದಾಯ ಕಾಯ್ದೆ ತಿದ್ದುಪಡಿ’ ಮಸೂದೆ ಮಂಡಿಸಲಾಗಿದೆ.
Last Updated 21 ಡಿಸೆಂಬರ್ 2022, 4:56 IST
ಕಂದಾಯ ಕಾಯ್ದೆ ತಿದ್ದುಪಡಿ: ಭೂ ಪರಿವರ್ತನೆ ಇನ್ನಷ್ಟು ಸರಳ

ಭೂ ಪರಿವರ್ತನೆಗೆ ಅರ್ಜಿ ಸಲ್ಲಿಕೆ ಪ್ರಮಾಣ ಶೇ 71ರಷ್ಟು ಹೆಚ್ಚಳ!

ಬೆಂಗಳೂರು: ಕೃಷಿಕರಲ್ಲದವರೂ ಕೃಷಿ ಭೂಮಿ ಖರೀದಿಸಬಹುದೆಂದು ನಿಯಮ ಸಡಿಲಿಸಿದ ಪರಿಣಾಮ, ರಾಜ್ಯದಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಬಳಕೆಗೆ ಪರಿವರ್ತಿಸಲು ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ ಶೇ 71ರಷ್ಟು ಹೆಚ್ಚಿದೆ! ಕಳೆದ ವರ್ಷ ಭೂ ಪರಿವರ್ತನೆಗೆ 57,002 ಅರ್ಜಿಗಳು ಸಲ್ಲಿಕೆಯಾಗಿದ್ದರೆ, ಈ ವರ್ಷ ಸೆಪ್ಟೆಂಬರ್‌ವರೆಗೆ 97,718 ಅರ್ಜಿಗಳು ಸಲ್ಲಿಕೆ ಆಗಿವೆ. ‘ಕೃಷಿಕರಲ್ಲದವರೂ ಕೃಷಿ ಭೂಮಿ ಖರೀದಿಸಬಹುದೆಂದು ಎರಡು ವರ್ಷಗಳ ಹಿಂದೆ ನಿಯಮ ಬದಲಿಸಲಾಗಿದೆ. ಆ ನಂತರ, ಕೃಷಿ ಭೂಮಿ ಪರಿವರ್ತನೆಗಾಗಿ ಸಲ್ಲಿಕೆಯಾಗುವ ಅರ್ಜಿ ಗಣನೀಯವಾಗಿ ಹೆಚ್ಚಳವಾಗಿದೆ’ ಎಂದು ಕಂದಾಯ ಇಲಾಖೆಯ ಎಸಿಎಸ್‌ ಕಪಿಲ್‌ ಮೋಹನ್‌ ತಿಳಿಸಿದರು.
Last Updated 18 ಅಕ್ಟೋಬರ್ 2022, 20:57 IST
ಭೂ ಪರಿವರ್ತನೆಗೆ ಅರ್ಜಿ ಸಲ್ಲಿಕೆ ಪ್ರಮಾಣ ಶೇ 71ರಷ್ಟು ಹೆಚ್ಚಳ!

ಒಳನೋಟ: ಭೂಪರಿವರ್ತನೆಗೆ 3 ದಿನವಲ್ಲ, ತಿಂಗಳು ಬೇಕು

‘ನಾನು ಪೋಡಿ ಮಾಡಲು ತಾಲ್ಲೂಕು ಕಚೇರಿಗೆ ಹೋಗಿದ್ದೆ. ಆನ್‌ಲೈನ್‌ ಮೂಲಕ ಮಾಡಿದರೆ ಬೇಗ ಆಗುತ್ತದೆ. ತಾಲ್ಲೂಕು ಕಚೇರಿಗೆ ಅಲೆದಾಡುವುದು ತಪ್ಪಲಿದೆ ಎಂದು ಅಲ್ಲಿ ತಿಳಿಸಿದರು. ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ 20 ದಿನ ದಾಟಿತು. ಕೆಲಸ ಇನ್ನೂ ಆಗಿಲ್ಲ. ಮತ್ತೆ ತಾಲ್ಲೂಕು ಕಚೇರಿಗೆ ಹೋಗಬೇಕು. ಕಂದಾಯ ಇಲಾಖೆಯಲ್ಲಿ ಯಾವುದೂ ಬೇಗ ಆಗುತ್ತಿಲ್ಲ’ ಎಂದು ದಾವಣಗೆರೆಯ ಶೌಕತ್‌ ಅಲಿ ಬೇಸರ ವ್ಯಕ್ತಪಡಿಸಿದರು.
Last Updated 4 ಜೂನ್ 2022, 19:30 IST
ಒಳನೋಟ: ಭೂಪರಿವರ್ತನೆಗೆ 3 ದಿನವಲ್ಲ, ತಿಂಗಳು ಬೇಕು

ಒಳನೋಟ | ಭೂಸ್ವಾಧೀನದ ಬೆನ್ನೇರಿ ಅಕ್ರಮದ ಸವಾರಿ

ಯೋಜನೆಯೊಂದರ ಅನುಷ್ಠಾನದ ಮಾಹಿತಿ ಪಡೆಯುವ ಸರ್ಕಾರದ ಒಳಗಿನವರೇ ಸಂಚು ರೂಪಿಸಿ ರೈತರಿಂದ ಬಿಡಿಗಾಸಿಗೆ ಜಮೀನು ಖರೀದಿಸಿ, ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಿ ಪರಿಹಾರದ ಮೊತ್ತ ಲೂಟಿ ಮಾಡುತ್ತಿರುವ ಹಗರಣಗಳು ದಶಕಗಳಿಂದಲೂ ನಡೆಯುತ್ತಿವೆ.
Last Updated 21 ಆಗಸ್ಟ್ 2021, 20:30 IST
ಒಳನೋಟ | ಭೂಸ್ವಾಧೀನದ ಬೆನ್ನೇರಿ ಅಕ್ರಮದ ಸವಾರಿ
ADVERTISEMENT

ಒಳನೋಟ | ಭೂ ಕೊಳ್ಳೆಗೆ ಅರೆ ನ್ಯಾಯಿಕ ವ್ಯವಸ್ಥೆಯೇ ‘ಹೆದ್ದಾರಿ’

ಭೂದಾಖಲೆಗಳಿಗೆ ಸಂಬಂಧಿಸಿದಂತೆ ತಹಶೀಲ್ದಾರ್‌, ಉಪವಿಭಾಗಾಧಿಕಾರಿ, ವಿಶೇಷ ಜಿಲ್ಲಾಧಿಕಾರಿ, ಜಿಲ್ಲಾಧಿಕಾರಿ ಮೊದಲಾದ ಅರೆನ್ಯಾಯಿಕ ಅಧಿಕಾರಿಗಳು ನೀಡುವ ಆದೇಶಗಳೂ ಭೂ ಅಕ್ರಮಗಳಿಗೆ ದಾರಿ ಮಾಡಿಕೊಡುತ್ತಿವೆ.
Last Updated 21 ಆಗಸ್ಟ್ 2021, 20:29 IST
ಒಳನೋಟ | ಭೂ ಕೊಳ್ಳೆಗೆ ಅರೆ ನ್ಯಾಯಿಕ ವ್ಯವಸ್ಥೆಯೇ ‘ಹೆದ್ದಾರಿ’

ಒಳನೋಟ | ಭೂಕಬಳಿಕೆಗೆ ‘ರಾಜಿ ಡಿಕ್ರಿ’ ಕೈಚಳಕ; ನಕಲಿ ವ್ಯಾಜ್ಯ ಹೂಡಿ ವಂಚಿಸುವ ಜಾಲ

ವಕೀಲರು, ಅಧಿಕಾರಿಗಳು ಶಾಮೀಲು?
Last Updated 21 ಆಗಸ್ಟ್ 2021, 20:06 IST
ಒಳನೋಟ | ಭೂಕಬಳಿಕೆಗೆ ‘ರಾಜಿ ಡಿಕ್ರಿ’ ಕೈಚಳಕ; ನಕಲಿ ವ್ಯಾಜ್ಯ ಹೂಡಿ ವಂಚಿಸುವ ಜಾಲ

‘ಭೂ ಪರಿವರ್ತನೆ’ ವ್ಯವಸ್ಥೆ ರದ್ದು: ಆರ್. ಅಶೋಕ

ಪರ್ಯಾಯ–ಪಾರದರ್ಶಕ ವ್ಯವಸ್ಥೆ ರೂಪಿಸಲು ರಾಜ್ಯಸರ್ಕಾರದ ಚಿಂತನೆ
Last Updated 20 ಆಗಸ್ಟ್ 2021, 20:00 IST
‘ಭೂ ಪರಿವರ್ತನೆ’ ವ್ಯವಸ್ಥೆ ರದ್ದು: ಆರ್. ಅಶೋಕ
ADVERTISEMENT
ADVERTISEMENT
ADVERTISEMENT