ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Law Commission of India

ADVERTISEMENT

ವ್ಯಾಜ್ಯ ನೀತಿಗೆ ಕೇಂದ್ರ ಕಾನೂನು ಸಚಿವಾಲಯ ಅಂಕಿತ

ಹಲವು ಬಾರಿ ಚರ್ಚೆಗೆ ಒಳಗಾಗಿದ್ದ ರಾಷ್ಟ್ರೀಯ ವ್ಯಾಜ್ಯ ನೀತಿಗೆ ಕೇಂದ್ರ ಕಾನೂನು ಸಚಿವಾಲಯವು ಮಂಗಳವಾರ ಅಂತಿಮ ರೂಪ ನೀಡಿದೆ. ಬಾಕಿ ಉಳಿದಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಉದ್ದೇಶವನ್ನು ಈ ನೀತಿ ಹೊಂದಿದೆ.
Last Updated 11 ಜೂನ್ 2024, 16:11 IST
ವ್ಯಾಜ್ಯ ನೀತಿಗೆ ಕೇಂದ್ರ ಕಾನೂನು ಸಚಿವಾಲಯ ಅಂಕಿತ

ಏಕಕಾಲಕ್ಕೆ ಚುನಾವಣೆಗೆ ಕಾನೂನು ಆಯೋಗ ಶಿಫಾರಸು ಸಾಧ್ಯತೆ

ಸಂವಿಧಾನದಲ್ಲಿ ‘ಒಂದು ದೇಶ, ಒಂದು ಚುನಾವಣೆ’ ಕುರಿತ ಹೊಸ ಅಧ್ಯಾಯವನ್ನು ಸೇರಿಸಲು ಹಾಗೂ 2029ರ ಮಧ್ಯದಲ್ಲಿ ದೇಶದಾದ್ಯಂತ ಲೋಕಸಭೆ, ರಾಜ್ಯಗಳ ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಕಾನೂನು ಆಯೋಗ ಶಿಫಾರಸು ಮಾಡುವ ಸಾಧ್ಯತೆಗಳಿವೆ.
Last Updated 28 ಫೆಬ್ರುವರಿ 2024, 15:26 IST
ಏಕಕಾಲಕ್ಕೆ ಚುನಾವಣೆಗೆ ಕಾನೂನು ಆಯೋಗ ಶಿಫಾರಸು ಸಾಧ್ಯತೆ

ಜುಲೈ 1ರಿಂದ ದೇಶದಾದ್ಯಂತ ಜಾರಿಗೆ ಬರಲಿವೆ ಹೊಸ ಕ್ರಿಮಿನಲ್‌ ಕಾನೂನುಗಳು

ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರುವ ಉದ್ದೇಶ ಹೊಂದಿರುವ ಮೂರು ಹೊಸ ಕಾನೂನುಗಳು ಜುಲೈ 1ರಿಂದ ದೇಶದಾದ್ಯಂತ ಜಾರಿಗೆ ಬರಲಿವೆ ಎಂದು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
Last Updated 24 ಫೆಬ್ರುವರಿ 2024, 11:17 IST
ಜುಲೈ 1ರಿಂದ ದೇಶದಾದ್ಯಂತ ಜಾರಿಗೆ ಬರಲಿವೆ ಹೊಸ ಕ್ರಿಮಿನಲ್‌ ಕಾನೂನುಗಳು

ಎನ್‌ಆರ್‌ಐ, ಒಸಿಐ ವಿವಾಹಕ್ಕೆ ಕಾನೂನು: ಕೇಂದ್ರ ಕಾನೂನು ಆಯೋಗ ಶಿಫಾರಸು

ಅನಿವಾಸಿ ಭಾರತೀಯರು ಮತ್ತು ಭಾರತೀಯ ಪ್ರಜೆಗಳ ನಡುವೆ ‘ಮೋಸದ ಮದುವೆಗಳು’ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆ ಎಂದು ಹೇಳಿರುವ ಕೇಂದ್ರ ಕಾನೂನು ಆಯೋಗವು, ಈ ಪರಿಸ್ಥಿತಿಯನ್ನು ನಿಭಾಯಿಸಲು ಸಮಗ್ರವಾದ ಕಾನೂನು ರೂಪಿಸಬೇಕು ಎಂದು ಶಿಫಾರಸು ಮಾಡಿದೆ.
Last Updated 16 ಫೆಬ್ರುವರಿ 2024, 11:20 IST
ಎನ್‌ಆರ್‌ಐ, ಒಸಿಐ ವಿವಾಹಕ್ಕೆ ಕಾನೂನು: ಕೇಂದ್ರ ಕಾನೂನು ಆಯೋಗ ಶಿಫಾರಸು

ಏಕರೂಪ ನಾಗರಿಕ ಸಂಹಿತೆ: ಇಲ್ಲಿಯವರೆಗೆ 46 ಲಕ್ಷ ಪ್ರತಿಕ್ರಿಯೆಗಳು ಸಲ್ಲಿಕೆ

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತು ಅಭಿಪ್ರಾಯಗಳನ್ನು ಕಳುಹಿಸಲು ನಿಗದಿಪಡಿಸಿರುವ ಗಡುವು ಕೊನೆಗೊಳ್ಳುವುದಕ್ಕೂ ಎರಡು ದಿನ ಮುನ್ನದ ವೇಳೆಗೆ ಸುಮಾರು 46 ಲಕ್ಷ ಪ್ರತಿಕ್ರಿಯೆಗಳು ಸಲ್ಲಿಕೆಯಾಗಿವೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.
Last Updated 11 ಜುಲೈ 2023, 12:23 IST
ಏಕರೂಪ ನಾಗರಿಕ ಸಂಹಿತೆ: ಇಲ್ಲಿಯವರೆಗೆ 46 ಲಕ್ಷ ಪ್ರತಿಕ್ರಿಯೆಗಳು ಸಲ್ಲಿಕೆ

ಏಕರೂಪ ನಾಗರಿಕ ಸಂಹಿತೆ: ಸಾರ್ವಜನಿಕರ ಅಭಿಪ್ರಾಯ ಆಹ್ವಾನಿಸಿದ ಕಾನೂನು ಆಯೋಗ

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತು ಕಾನೂನು ಆಯೋಗವು ಸಾರ್ವಜನಿಕರು ಹಾಗೂ ಮಾನ್ಯತೆ ಪಡೆದಿರುವ ಧಾರ್ಮಿಕ ಸಂಘಟನೆಗಳಿಂದ ಅಭಿಪ್ರಾಯಗಳನ್ನು ಬುಧವಾರ ಆಹ್ವಾನಿಸಿದೆ.
Last Updated 14 ಜೂನ್ 2023, 16:19 IST
ಏಕರೂಪ ನಾಗರಿಕ ಸಂಹಿತೆ: ಸಾರ್ವಜನಿಕರ ಅಭಿಪ್ರಾಯ ಆಹ್ವಾನಿಸಿದ ಕಾನೂನು ಆಯೋಗ

ಕಾನೂನು ಆಯೋಗದ ಮುಖ್ಯಸ್ಥರಾಗಿ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ಸಿಜೆ ಅವಸ್ತಿ ನೇಮಕ

ರಿತುರಾಜ್‌ ಅವಸ್ತಿಯವರು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. ಜುಲೈ 2, 2022ರಂದು ನಿವೃತ್ತರಾಗಿದ್ದರು.
Last Updated 8 ನವೆಂಬರ್ 2022, 10:23 IST
ಕಾನೂನು ಆಯೋಗದ ಮುಖ್ಯಸ್ಥರಾಗಿ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ಸಿಜೆ ಅವಸ್ತಿ ನೇಮಕ
ADVERTISEMENT

ಕಾನೂನು ಆಯೋಗಕ್ಕೆ ಅಧ್ಯಕ್ಷರ ನೇಮಕ: 10ರಂದು ‘ಸುಪ್ರೀಂ’ ವಿಚಾರಣೆ

2018ರಿಂದಲೂ ಖಾಲಿ ಇರುವ ಭಾರತೀಯ ಕಾನೂನು ಆಯೋಗದ ಅಧ್ಯಕ್ಷರ ಹುದ್ದೆಗೆ ನೇಮಕಾತಿ ಮಾಡುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್‌) ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಅ.10) ಕೈಗೆತ್ತಿಕೊಳ್ಳಲಿದೆ.
Last Updated 8 ಅಕ್ಟೋಬರ್ 2022, 14:24 IST
ಕಾನೂನು ಆಯೋಗಕ್ಕೆ ಅಧ್ಯಕ್ಷರ ನೇಮಕ: 10ರಂದು ‘ಸುಪ್ರೀಂ’ ವಿಚಾರಣೆ

ಕಾನೂನು ಆಯೋಗ ರಚನೆಗೆ ಒಪ್ಪಿಗೆ

ಹೊಸ ‘ಕಾನೂನು ಆಯೋಗ ರಚನೆಗೆ’ ಕೇಂದ್ರ ಸಂಪುಟವು ಬುಧವಾರ ಒಪ್ಪಿಗೆ ನೀಡಿದೆ. ಕಾನೂನು ವಿಷಯಗಳ ಕುರಿತು ಸಲಹೆ ಪಡೆಯುವ ಸಲುವಾಗಿ‌ ಇದನ್ನು ರಚಿಸಲಾಗಿದ್ದು, ಇದರ ಅವಧಿ ಮೂರು ವರ್ಷ.
Last Updated 19 ಫೆಬ್ರುವರಿ 2020, 19:45 IST
ಕಾನೂನು ಆಯೋಗ ರಚನೆಗೆ ಒಪ್ಪಿಗೆ

ಏಕರೂಪ ನಾಗರಿಕ ಸಂಹಿತೆ ಅಪೇಕ್ಷಣೀಯವಲ್ಲ: ಕಾನೂನು ಆಯೋಗ

ಕುಟುಂಬ ಕಾನೂನುಗಳನ್ನು ಸುಧಾರಣೆ ಮಾಡಲು ಆಗ್ರಹ
Last Updated 1 ಸೆಪ್ಟೆಂಬರ್ 2018, 10:39 IST
ಏಕರೂಪ ನಾಗರಿಕ ಸಂಹಿತೆ ಅಪೇಕ್ಷಣೀಯವಲ್ಲ: ಕಾನೂನು ಆಯೋಗ
ADVERTISEMENT
ADVERTISEMENT
ADVERTISEMENT