ಫಾರ್ಮುಲಾ 1 ರೇಸ್: ಮರ್ಸಿಡೀಸ್ ತೊರೆದು ಫೆರಾರಿ ಸೇರಲಿರುವ ಲೂಯಿಸ್ ಹ್ಯಾಮಿಲ್ಟನ್
ಏಳು ಬಾರಿ ಫಾರ್ಮುಲಾ 1 ಚಾಂಪಿಯನ್ ಆಗಿದ್ದ ರೇಸರ್ ಲೂಯಿಸ್ ಹ್ಯಾಮಿಲ್ಟನ್ ಅವರು 2025ರಿಂದ ಫೆರಾರಿಯನ್ನು ಚಾಲನೆ ಮಾಡಲಿದ್ದಾರೆ. ಮರ್ಸಿಡೀಸ್ ಪರವಾಗಿ ಇನ್ನು ಮೂರು ರೇಸ್ಗಳಲ್ಲಷ್ಟೇ ಹ್ಯಾಮಿಲ್ಟನ್ ಪಾಲ್ಗೊಳ್ಳಲಿದ್ದಾರೆ ಎಂದು ಕಂಪನಿ ಸ್ಪಷ್ಟಪಡಿಸಿದೆ ಎಂದು ವರದಿಯಾಗಿದೆ.Last Updated 7 ನವೆಂಬರ್ 2024, 5:31 IST