ಜೀವಿತಾವಧಿ ಏರಿಕೆ, ರಾಜ್ಯಗಳ ನಡುವೆ ಭಿನ್ನತೆ
ಭಾರತದಲ್ಲಿ ಜೀವಿತಾವಧಿಯು 1990ರಲ್ಲಿ ಸರಾಸರಿ 59.6 ವರ್ಷಗಳಿದ್ದರೆ, ಅದು 2019ರಲ್ಲಿ 70.8 ವರ್ಷಕ್ಕೆ ಏರಿದೆ. ಜೀವಿತಾವಧಿಯು ಕೇರಳದಲ್ಲಿ 77.3 ವರ್ಷವಾಗಿದ್ದರೆ, ಉತ್ತರ ಪ್ರದೇಶದಲ್ಲಿ ಅದು 66.9 ವರ್ಷವಾಗಿದೆ.Last Updated 16 ಅಕ್ಟೋಬರ್ 2020, 8:13 IST