ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Literacy

ADVERTISEMENT

ಮಂಡ್ಯ: ನವಸಾಕ್ಷರರಾದ 126 ಜೈಲುಹಕ್ಕಿಗಳು

ಮಂಡ್ಯ ಜಿಲ್ಲಾ ಕಾರಾಗೃಹ: ಕೈದಿಗಳ ಬಾಳಿಗೆ ಬೆಳಕಾದ ‘ಅಕ್ಷರಾಭ್ಯಾಸ’
Last Updated 19 ಜೂನ್ 2024, 5:33 IST
ಮಂಡ್ಯ: ನವಸಾಕ್ಷರರಾದ 126 ಜೈಲುಹಕ್ಕಿಗಳು

ಜಿ.ಪಂಗೆ ಡಿಡಿಪಿಯು ಮೇಲುಸ್ತುವಾರಿ ಹೊಣೆ: ಸಾಕ್ಷರತಾ ಇಲಾಖೆ ಆದೇಶ

ಪದವಿಪೂರ್ವ ಶಿಕ್ಷಣ ಇಲಾಖೆಯ ಮೈಸೂರು ಹಾಗೂ ಬೆಂಗಳೂರು ವಿಭಾಗದ ಜಿಲ್ಲೆಗಳ ಜಿಲ್ಲಾ ಉಪ ನಿರ್ದೇಶಕರ (ಡಿಡಿಪಿಯು) ಮೇಲುಸ್ತುವಾರಿಯನ್ನು ಜಿಲ್ಲಾ ಪಂಚಾಯಿತಿಗೆ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.
Last Updated 3 ನವೆಂಬರ್ 2023, 17:11 IST
ಜಿ.ಪಂಗೆ ಡಿಡಿಪಿಯು ಮೇಲುಸ್ತುವಾರಿ ಹೊಣೆ: ಸಾಕ್ಷರತಾ ಇಲಾಖೆ ಆದೇಶ

96ನೇ ವಯಸ್ಸಿನಲ್ಲಿ ಸಾಕ್ಷರತಾ ‍ಪರೀಕ್ಷೆ ಪಾಸು ಮಾಡಿದ್ದ ಕಾರ್ತ್ಯಾಯಿನಿ ಅಮ್ಮ ನಿಧನ

ಕೇರಳ ರಾಜ್ಯದ ಸಾಕ್ಷರತಾ ಮಿಷನ್‌ ಯೋಜನೆಯಡಿ ನಡೆದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಅತಿ ಹಿರಿಯ ಮಹಿಳೆ ಎಂಬ ಖ್ಯಾತಿಗೆ ಪಾತ್ರವಾಗಿದ್ದ ಕಾರ್ತ್ಯಾಯಿನಿ ಅಮ್ಮ ಅವರು ಅಕ್ಟೋಬರ್‌ 10 ರಂದು ನಿಧನರಾ‌ಗಿದ್ದಾರೆ.
Last Updated 11 ಅಕ್ಟೋಬರ್ 2023, 7:32 IST
96ನೇ ವಯಸ್ಸಿನಲ್ಲಿ ಸಾಕ್ಷರತಾ ‍ಪರೀಕ್ಷೆ ಪಾಸು ಮಾಡಿದ್ದ ಕಾರ್ತ್ಯಾಯಿನಿ ಅಮ್ಮ ನಿಧನ

ಅ.9, 10ರಂದು ‘ಭವಿಷ್ಯದ ಸಾಕ್ಷರತೆ’ ಸಮ್ಮೇಳನ

ಹವಾಮಾನ ಬಿಕ್ಕಟ್ಟು, ಕೃತಕ ಬುದ್ಧಿಮತ್ತೆಯಿಂದ ಶಿಕ್ಷಣ ಹಾಗೂ ಕೌಶಲಗಳ ಭವಿಷ್ಯದ ಮೇಲಾಗುವ ಪರಿಣಾಮಗಳ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿ ‘ಭವಿಷ್ಯದ ಸಾಕ್ಷರತೆ’ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
Last Updated 6 ಅಕ್ಟೋಬರ್ 2023, 15:40 IST
ಅ.9, 10ರಂದು ‘ಭವಿಷ್ಯದ ಸಾಕ್ಷರತೆ’ ಸಮ್ಮೇಳನ

ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ

‘ಅನಕ್ಷರಸ್ಧರಿಗೆ ಅಕ್ಷರ ಜ್ಞಾನ ನೀಡುವ ಮೂಲಕ ಅವರನ್ನು ಕ್ರಿಯಾತ್ಮಕ ಸಾಕ್ಷರರನ್ನಾಗಿ ಮಾಡುವುದು ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಅಗತ್ಯ’ ಎಂದು ತಹಶೀಲ್ದಾರ್ ಕೆ. ವಿಜಯಕುಮಾರ ಹೇಳಿದರು.
Last Updated 9 ಸೆಪ್ಟೆಂಬರ್ 2023, 21:09 IST
ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ

ದೇಶದ ಸರ್ವತೋಮುಖ ಅಭಿವೃದ್ಧಿಗೆ ಸಾಕ್ಷರತೆ ಅಗತ್ಯ

‘ದೇಶದ ಸರ್ವತೋಮುಖ ಅಭಿವೃದ್ಧಿಗೆ ಸಾಕ್ಷರತೆ ಅಗತ್ಯ. ಅನ್ನ ಮತ್ತು ಅಕ್ಷರ ಆದ್ಯತಾ ವಿಷಯವಾಗಬೇಕು. ವಿದ್ಯಾವಂತ ಸಮುದಾಯ ಸಮಾಜದಲ್ಲಿ ಅಕ್ಷರದ ಮಹತ್ವ ಸಾರಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ. ಉಮಾದೇವಿ ಹೇಳಿದರು.
Last Updated 16 ಸೆಪ್ಟೆಂಬರ್ 2022, 4:35 IST
ದೇಶದ ಸರ್ವತೋಮುಖ ಅಭಿವೃದ್ಧಿಗೆ ಸಾಕ್ಷರತೆ ಅಗತ್ಯ

ನವ ಭಾರತ ಸಾಕ್ಷರತಾ ಕಾರ್ಯಕ್ರಮಕ್ಕೆ ಕೇಂದ್ರ ಸಮ್ಮತಿ; 5 ಕೋಟಿ ಜನರ ಶಿಕ್ಷಣದ ಗುರಿ

ನವದೆಹಲಿ: ಪ್ರೌಢ ಶಿಕ್ಷಣದ ಹೊಸ ಯೋಜನೆ 'ನವ ಭಾರತ ಸಾಕ್ಷರತಾ ಕಾರ್ಯಕ್ರಮಕ್ಕೆ' ಕೇಂದ್ರ ಸರ್ಕಾರವು ಸಮ್ಮತಿಸಿದೆ. ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಅನಕ್ಷಸ್ಥರಿಗೆ ಶಿಕ್ಷಣ ನೀಡುವ ಕಾರ್ಯಕ್ರಮ ಇದಾಗಿದೆ. ಪ್ರೌಢ ಶಿಕ್ಷಣದ ಬದಲು 'ಸರ್ವರಿಗೆ ಶಿಕ್ಷಣ' ಎಂಬ ಸಾಲನ್ನು ಕೇಂದ್ರ ಸರ್ಕಾರವು ಬಳಸುತ್ತಿದ್ದು, 2022ರಿಂದ 2027ರ ವರೆಗೂ ಈ ಸಾಕ್ಷರತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ.
Last Updated 16 ಫೆಬ್ರುವರಿ 2022, 14:16 IST
ನವ ಭಾರತ ಸಾಕ್ಷರತಾ ಕಾರ್ಯಕ್ರಮಕ್ಕೆ ಕೇಂದ್ರ ಸಮ್ಮತಿ; 5 ಕೋಟಿ ಜನರ ಶಿಕ್ಷಣದ ಗುರಿ
ADVERTISEMENT

ಅಂಬಿಗರ ಚೌಡಯ್ಯನವರ ವಚನ ಸಾಹಿತ್ಯ ಭಾಷಾಂತರವಾಗಲಿ- ಉದ್ಯಮಿ ಯೋಗೇಶ್

‘ಅಂಬಿಗರ ಚೌಡಯ್ಯನವರ ವಚನ ಸಾಹಿತ್ಯವು ಭಾಷಾಂತರವಾಗಬೇಕು. ಆಗ ಮಾತ್ರ ಇತರ ಭಾಷಿಕರಿಗೂ ಅವರ ಸಾಹಿತ್ಯ ತಲುಪಿಸಲು ಸಾಧ್ಯ’ ಎಂದು ಉದ್ಯಮಿ ಯೋಗೇಶ್ ಅಭಿಪ್ರಾಯಪಟ್ಟರು.
Last Updated 17 ಜನವರಿ 2022, 16:15 IST
ಅಂಬಿಗರ ಚೌಡಯ್ಯನವರ ವಚನ ಸಾಹಿತ್ಯ ಭಾಷಾಂತರವಾಗಲಿ- ಉದ್ಯಮಿ ಯೋಗೇಶ್

ರಾಜ್ಯದಲ್ಲಿ ಸಾಕ್ಷರತೆ ಹೆಚ್ಚಳಕ್ಕೆ ಮಠಗಳ ಕೊಡುಗೆ ಅಪಾರ: ಶಿವಾಚಾರ್ಯ ಸ್ವಾಮೀಜಿ

ಲಿಂ.ಶಿವಬಸವ ಸ್ವಾಮೀಜಿ ಪ್ರತಿಮೆ, ಶಿಲಾಮಂಟಪ ಅನಾವರಣ
Last Updated 8 ಡಿಸೆಂಬರ್ 2021, 13:29 IST
ರಾಜ್ಯದಲ್ಲಿ ಸಾಕ್ಷರತೆ ಹೆಚ್ಚಳಕ್ಕೆ ಮಠಗಳ ಕೊಡುಗೆ ಅಪಾರ: ಶಿವಾಚಾರ್ಯ ಸ್ವಾಮೀಜಿ

ಜಲಸಾಕ್ಷರತೆಯಿಂದ ಅಪಾರ ಲಾಭ

‘ನೀರಿನ ಕೊರತೆಗಿದೆ ಪರಿಹಾರ’ ಎಂಬ ಲೇಖನದಲ್ಲಿ (ಸಂಗತ, ಫೆ. 3) ಹೇಳಿರುವಂತೆ, ನೀರಿಗೆ ಕೊರತೆ ಇಲ್ಲ. ಜಲಸಾಕ್ಷರತೆ ಇಲ್ಲದಿರುವುದು ನೀರಿನ ಕೊರತೆಗೆ ಕಾರಣವಾಗಿದೆ.
Last Updated 4 ಫೆಬ್ರುವರಿ 2021, 15:59 IST
fallback
ADVERTISEMENT
ADVERTISEMENT
ADVERTISEMENT