ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Living relationship

ADVERTISEMENT

ಸಮ್ಮತಿಯ ಸಂಬಂಧ: ಎಫ್‌ಐಆರ್‌ ರದ್ದತಿಗೆ ಸುಪ್ರೀಂ ಕೋರ್ಟ್ ನಕಾರ

ರಾಜ್‌ಕುಮಾರ್‌ ಎನ್ನುವವರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಮಾಡಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, ‘ಪುರುಷ ಹಾಗೂ ಮಹಿಳೆಯ ನಡುವೆ ಸಮ್ಮತಿಯೊಂದಿಗೆ ಆರಂಭವಾದ ಸಂಬಂಧವು, ಮುಂದೆ ಎಲ್ಲ ಸಂದರ್ಭಗಳಲ್ಲಿಯೂ ಸಮ್ಮತಿಯ ಸಂಬಂಧವಾಗಿಯೇ ಉಳಿದಿರುತ್ತದೆ ಎನ್ನಲಾಗದು’ ಎಂದು ಹೇಳಿದೆ.
Last Updated 9 ಮಾರ್ಚ್ 2024, 14:46 IST
ಸಮ್ಮತಿಯ ಸಂಬಂಧ: ಎಫ್‌ಐಆರ್‌ ರದ್ದತಿಗೆ ಸುಪ್ರೀಂ ಕೋರ್ಟ್ ನಕಾರ

ಒಪ್ಪಿತ ದೈಹಿಕ ಸಂಬಂಧ ಅತ್ಯಾಚಾರವಲ್ಲ: ಅಲಹಾಬಾದ್‌ ಹೈಕೋರ್ಟ್

ಪ್ರೀತಿಸುವ ಸಂದರ್ಭದಲ್ಲಿ ಮಹಿಳೆಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದು, ಅನಂತರ ಯಾವುದೋ ಕಾರಣಕ್ಕಾಗಿ ಪ್ರೇಮಿ ಆಕೆಯನ್ನು ವಿವಾಹವಾಗಲು ನಿರಾಕರಿಸಿದರೆ, ಈ ಹಿಂದಿನ ದೈಹಿಕ ಸಂಬಂಧವನ್ನು ಅತ್ಯಾಚಾರ ಎನ್ನಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
Last Updated 20 ಸೆಪ್ಟೆಂಬರ್ 2023, 15:46 IST
ಒಪ್ಪಿತ ದೈಹಿಕ ಸಂಬಂಧ ಅತ್ಯಾಚಾರವಲ್ಲ: ಅಲಹಾಬಾದ್‌ ಹೈಕೋರ್ಟ್

ಸಹ ಜೀವನಕ್ಕೆ ಮದುವೆಯ ಮಾನ್ಯತೆ ನೀಡಲು ಕೇರಳ ಹೈಕೋರ್ಟ್‌ ನಕಾರ

ವಿವಾಹಯೇತರ ಸಹ ಜೀವನಕ್ಕೆ ಕಾನೂನಿನಡಿ ಮಾನ್ಯತೆ ಇಲ್ಲ
Last Updated 14 ಜೂನ್ 2023, 3:32 IST
ಸಹ ಜೀವನಕ್ಕೆ ಮದುವೆಯ ಮಾನ್ಯತೆ ನೀಡಲು ಕೇರಳ ಹೈಕೋರ್ಟ್‌ ನಕಾರ

ಮದುವೆಯಾಗು ಎಂದಿದ್ದಕ್ಕೆ ಲಿವಿಂಗ್ ಟುಗೆದರ್ ಸಂಗಾತಿಗೆ ನೇಣು ಬಿಗಿದು ಕೊಲೆ

ಆತ್ಮಹತ್ಯೆ ಎಂದು ಬಿಂಬಿಸಿದ್ದ ಗೆಳೆಯನ ಬಂಧನ
Last Updated 16 ಡಿಸೆಂಬರ್ 2022, 7:26 IST
ಮದುವೆಯಾಗು ಎಂದಿದ್ದಕ್ಕೆ ಲಿವಿಂಗ್ ಟುಗೆದರ್ ಸಂಗಾತಿಗೆ ನೇಣು ಬಿಗಿದು ಕೊಲೆ

ಕಾನೂನುಬದ್ಧವಲ್ಲದ ಯಾವುದೇ ಸಹ ಜೀವನ ವೈವಾಹಿಕ ಹಕ್ಕಿಗೆ ಅರ್ಹವಲ್ಲ: ಹೈಕೋರ್ಟ್‌

ಕಾನೂನುಬದ್ಧವಲ್ಲದ ವಿವಾಹದ ಯಾವುದೇ ದೀರ್ಘ ಸಹಭಾಳ್ವೆ ಅಥವಾ ಸಹ ಜೀವನ ನಡೆಸುವ ಕಕ್ಷಿದಾರರಿಗೆ ಕೌಟುಂಬಿಕ ನ್ಯಾಯಾಲಯದಲ್ಲಿ ವೈವಾಹಿಕ ವಿವಾದದ ಮೊಕದ್ದಮೆ ಹೂಡುವ ಕಾನೂನು ಹಕ್ಕು ಇಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ.
Last Updated 3 ನವೆಂಬರ್ 2021, 21:45 IST
ಕಾನೂನುಬದ್ಧವಲ್ಲದ ಯಾವುದೇ ಸಹ ಜೀವನ ವೈವಾಹಿಕ ಹಕ್ಕಿಗೆ ಅರ್ಹವಲ್ಲ: ಹೈಕೋರ್ಟ್‌

ಮದುವೆಯಾಗದೇ ಒಟ್ಟಿಗೆ ಬದುಕುವುದನ್ನು ಸಾಮಾಜಿಕವಾಗಿ ಒಪ್ಪಲಾಗದು -ಹೈಕೋರ್ಟ್‌

ಪಂಜಾಬ್‌–ಹರಿಯಾಣ ಹೈಕೋರ್ಟ್‌ ಅಭಿಮತ
Last Updated 18 ಮೇ 2021, 10:59 IST
ಮದುವೆಯಾಗದೇ ಒಟ್ಟಿಗೆ ಬದುಕುವುದನ್ನು ಸಾಮಾಜಿಕವಾಗಿ ಒಪ್ಪಲಾಗದು -ಹೈಕೋರ್ಟ್‌

ಸಹಜೀವನ ಸಂತ್ರಸ್ತೆ ಜೀವನಾಂಶಕ್ಕೆ ಅರ್ಹಳು: ಹೈಕೋರ್ಟ್ ತೀರ್ಪು

‘ಸಹಜೀವನ (ಲೀವಿಂಗ್‌ ರಿಲೇಶನ್‌ಶಿಪ್‌) ನಡೆಸುತ್ತಿದ್ದ ವ್ಯಕ್ತಿ, ಮಹಿಳೆಯನ್ನು ಏಕಾಏಕಿ ತೊರೆದು ಹೋದಾಗ ಆ ಸಂತ್ರಸ್ತೆ ತನ್ನ ಜೀವನ ನಿರ್ವಹಣೆಗಾಗಿ ಜೀವನಾಂಶ ಕೋರುವುದು ನ್ಯಾಯಬದ್ಧವಾಗಿದೆ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.
Last Updated 22 ಡಿಸೆಂಬರ್ 2019, 19:45 IST
ಸಹಜೀವನ ಸಂತ್ರಸ್ತೆ ಜೀವನಾಂಶಕ್ಕೆ ಅರ್ಹಳು: ಹೈಕೋರ್ಟ್ ತೀರ್ಪು
ADVERTISEMENT
ADVERTISEMENT
ADVERTISEMENT
ADVERTISEMENT