ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Loan waive

ADVERTISEMENT

ತೆಲಂಗಾಣ: ರೈತರ ₹2 ಲಕ್ಷದವರೆಗಿನ ಸಾಲ ಮನ್ನಾ

ತೆಲಂಗಾಣದ ಕಾಂಗ್ರೆಸ್ ಸರ್ಕಾರವು ತನ್ನ ಕೃಷಿ ಸಾಲ ಮನ್ನಾ ಯೋಜನೆ ಜಾರಿಗೆ ತರಲು ಬಹು ನಿರೀಕ್ಷಿತ ಮಾರ್ಗಸೂಚಿಗಳನ್ನು ಸೋಮವಾರ ಪ್ರಕಟಿಸಿದೆ.
Last Updated 15 ಜುಲೈ 2024, 16:20 IST
ತೆಲಂಗಾಣ: ರೈತರ ₹2 ಲಕ್ಷದವರೆಗಿನ ಸಾಲ ಮನ್ನಾ

ಭಾಷಣಕ್ಕೆ ಕೊಕ್‌; ಟ್ವಿಟರ್‌ನಲ್ಲೇ ಪ್ರಧಾನಿ ಮೋದಿಗೆ ಸ್ವಾಗತ ಕೋರಿದ ಗೆಹಲೋತ್

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲವನ್ನು ಒಂದು ಬಾರಿ ಮನ್ನಾ ಮಾಡಲು ಗೆಹಲೋತ್ ಒತ್ತಾಯ
Last Updated 27 ಜುಲೈ 2023, 6:41 IST
ಭಾಷಣಕ್ಕೆ ಕೊಕ್‌; ಟ್ವಿಟರ್‌ನಲ್ಲೇ ಪ್ರಧಾನಿ ಮೋದಿಗೆ ಸ್ವಾಗತ ಕೋರಿದ ಗೆಹಲೋತ್

ಕೋಲಾರ: ಸಾಲ ಕಟ್ಟಲ್ಲ ಅಂದರೆ ಕಟ್ಟಲ್ಲ, ಸ್ತ್ರೀಶಕ್ತಿ ಸಂಘಗಳ ಬಾಕಿ ಮನ್ನಾಕ್ಕೆ ಪಟ್ಟು

‘ನಾವು ಸಾಲ ಕಟ್ಟಲ್ಲ ಅಂದರೆ ಕಟ್ಟಲ್ಲ. ಏಕೆ ಅವತ್ತು ನೀವು ಸಾಲ ಮನ್ನಾ ಮಾಡುವುದಾಗಿ ಹೇಳಿದಿರಿ? ಮುಖ್ಯಮಂತ್ರಿಗಳೇ ನಿಮ್ಮ ಮಾತು ಉಳಿಸಿಕೊಳ್ಳಿ. ಸಾಲ ಮರುಪಾವತಿ ಮಾಡಿಸಿಕೊಳ್ಳಲು ಬರುವವರಿಗೆ ಗ್ರಾಮಕ್ಕೆ ಪ್ರವೇಶವಿಲ್ಲ’
Last Updated 13 ಜೂನ್ 2023, 12:35 IST
ಕೋಲಾರ: ಸಾಲ ಕಟ್ಟಲ್ಲ ಅಂದರೆ ಕಟ್ಟಲ್ಲ, ಸ್ತ್ರೀಶಕ್ತಿ ಸಂಘಗಳ ಬಾಕಿ ಮನ್ನಾಕ್ಕೆ ಪಟ್ಟು

ಮೂರು ಲಕ್ಷ ರೂಪಾಯಿವರೆಗೆ ರೈತರ ಸಾಲ ಮನ್ನಾ: ರಾಹುಲ್ ಗಾಂಧಿ ಘೋಷಣೆ

ಮುಂಬರುವ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ₹3ಲಕ್ಷದವರೆಗಿನ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಘೋಷಿಸಿದ್ದಾರೆ.
Last Updated 5 ಸೆಪ್ಟೆಂಬರ್ 2022, 10:29 IST
ಮೂರು ಲಕ್ಷ ರೂಪಾಯಿವರೆಗೆ ರೈತರ ಸಾಲ ಮನ್ನಾ: ರಾಹುಲ್ ಗಾಂಧಿ ಘೋಷಣೆ

ಕೋವಿಡ್‌ನಿಂದ ರೈತರ ಸಾವು: '10 ಸಾವಿರ ಕೃಷಿಕರ ₹79.47 ಕೋಟಿ ಸಾಲ ಮನ್ನಾ'

ಬೆಂಗಳೂರು: ಅಪೆಕ್ಸ್, ಡಿಸಿಸಿ ಬ್ಯಾಂಕ್ ಹಾಗೂ ಪ್ಯಾಕ್ಸ್ ಗಳಲ್ಲಿ ಸಾಲ ಪಡೆದಿದ್ದ, ಕೊರೋನಾದಿಂದ ಮೃತಪಟ್ಟಿರುವ 10,187 ರೈತರ ₹ 79.47 ಕೋಟಿ ಸಾಲ ಮನ್ನಾ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಿಂತನೆ ನಡೆಸಿದ್ದು, ಇನ್ನು 3–4 ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
Last Updated 14 ಜುಲೈ 2021, 11:24 IST
ಕೋವಿಡ್‌ನಿಂದ ರೈತರ ಸಾವು: '10 ಸಾವಿರ ಕೃಷಿಕರ ₹79.47 ಕೋಟಿ ಸಾಲ ಮನ್ನಾ'

ಮಡಿಕೇರಿ: ರೈತರ ₹204 ಕೋಟಿ ಸಾಲ ಮನ್ನಾ

ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗೆ ₹ 17.20 ಕೋಟಿ ಲಾಭ
Last Updated 3 ನವೆಂಬರ್ 2020, 2:24 IST
ಮಡಿಕೇರಿ: ರೈತರ ₹204 ಕೋಟಿ ಸಾಲ ಮನ್ನಾ

ಸಾಲ–ಬಡ್ಡಿ ಮನ್ನಾಕ್ಕೆ ಒತ್ತಾಯ: ಕಾರ್ಮಿಕ ಸಚಿವರಿಗೆ ಜೆಎಂಎಸ್‌ ಸದಸ್ಯರ ಮನವಿ

ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ರಾಷ್ಟ್ರೀಕೃತ ಮತ್ತು ಸರ್ಕಾರಿ ಬ್ಯಾಂಕ್‌ಗಳು ಸೇರಿದಂತೆ ಧರ್ಮಸ್ಥಳ ಸಹಕಾರ ಸಂಘದಲ್ಲಿ ಪಡೆದಿರುವ ಸಾಲವನ್ನು ಬಡ್ಡಿ ಸಮೇತ ಮನ್ನಾ ಮಾಡುವಂತೆ ಜನವಾದಿ ಮಹಿಳಾ ಸಂಘಟನೆ ಸದಸ್ಯರು ಇಲ್ಲಿ ಸೋಮವಾರ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಮನವಿ ಸಲ್ಲಿಸಿದರು.
Last Updated 6 ಜುಲೈ 2020, 15:48 IST
ಸಾಲ–ಬಡ್ಡಿ ಮನ್ನಾಕ್ಕೆ ಒತ್ತಾಯ: ಕಾರ್ಮಿಕ ಸಚಿವರಿಗೆ ಜೆಎಂಎಸ್‌ ಸದಸ್ಯರ ಮನವಿ
ADVERTISEMENT

ಸ್ವಾಮಿನಾಥನ್‌ ವರದಿ ಜಾರಿಗೆ ಒತ್ತಾಯ

ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಡಾ. ಸ್ವಾಮಿನಾಥನ್‌ ವರದಿ ಜಾರಿಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಆಗ್ರಹಿಸಿದರು.
Last Updated 29 ಫೆಬ್ರುವರಿ 2020, 10:06 IST
ಸ್ವಾಮಿನಾಥನ್‌ ವರದಿ ಜಾರಿಗೆ ಒತ್ತಾಯ

ರಾಜಕೀಯ ಲಾಭಕ್ಕಾಗಿ ಕೃಷಿ ಸಾಲ ಮನ್ನಾ ಮಾಡಬೇಡಿ: ಎಂ.ಎಸ್. ಸ್ವಾಮಿನಾಥನ್

ಸಾಲ ತೀರಿಸಲು ರೈತರಿಗೆ ಕಷ್ಟ ಎದುರಾದ ಸಂದರ್ಭದಲ್ಲಿ ಮಾತ್ರ ಸಾಲ ಮನ್ನಾ ಮಾಡಬೇಕು.ಸಾಲಮನ್ನಾ ಪ್ರಕ್ರಿಯೆ ಪದೇ ಪದೇ ಮಾಡುತ್ತಿರಬಾರದು.
Last Updated 23 ಡಿಸೆಂಬರ್ 2018, 14:13 IST
ರಾಜಕೀಯ ಲಾಭಕ್ಕಾಗಿ ಕೃಷಿ ಸಾಲ ಮನ್ನಾ ಮಾಡಬೇಡಿ: ಎಂ.ಎಸ್. ಸ್ವಾಮಿನಾಥನ್

ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ, 10 ದಿನದಲ್ಲಿ ರೈತರ ಸಾಲಮನ್ನಾ ಖಚಿತ: ರಾಹುಲ್

ಮೋದಿ ಶ್ರೀಮಂತ ಸ್ನೇಹಿತರೊಟ್ಟಿಗೆ ಮಾತ್ರ ಕಾಲ ಕಳೆಯುತ್ತಾರೆ. ಬಡವರು,ಪ್ರಾಮಾಣಿಕವಾಗಿ ದುಡಿಯುವವರನ್ನು ನಿರ್ಲಕ್ಷಿಸುತ್ತಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
Last Updated 23 ನವೆಂಬರ್ 2018, 13:39 IST
ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ, 10 ದಿನದಲ್ಲಿ ರೈತರ ಸಾಲಮನ್ನಾ ಖಚಿತ: ರಾಹುಲ್
ADVERTISEMENT
ADVERTISEMENT
ADVERTISEMENT