ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

LocalBodyElections

ADVERTISEMENT

ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ: ಕಾಂಗ್ರೆಸ್‌ ಮೇಲುಗೈ, ಸುಧಾಕರ್‌ಗೆ ಹಿನ್ನಡೆ

ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ ಮತ ಎಣಿಕೆ ಕಾರ್ಯ ನಗರದ ಬಿ.ಬಿ‌.ರಸ್ತೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಳಿಗ್ಗೆ 8 ರಿಂದ ಆರಂಭಗೊಂಡಿದೆ.
Last Updated 11 ಫೆಬ್ರುವರಿ 2020, 5:46 IST
ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ: ಕಾಂಗ್ರೆಸ್‌ ಮೇಲುಗೈ, ಸುಧಾಕರ್‌ಗೆ ಹಿನ್ನಡೆ

ಸಿಂದಗಿ ಪುರಸಭೆ ಚುನಾವಣೆ: 11ರಲ್ಲಿ ಕಾಂಗ್ರೆಸ್ ಗೆಲುವು, ಜೆಡಿಎಸ್‌ಗೆ ಹಿನ್ನಡೆ

ಸಿಂದಗಿ ಪುರಸಭೆ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, 23 ಸ್ಥಾನಗಳ ಪೈಕಿ ಕಾಂಗ್ರೆಸ್ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
Last Updated 11 ಫೆಬ್ರುವರಿ 2020, 5:28 IST
ಸಿಂದಗಿ ಪುರಸಭೆ ಚುನಾವಣೆ: 11ರಲ್ಲಿ ಕಾಂಗ್ರೆಸ್ ಗೆಲುವು, ಜೆಡಿಎಸ್‌ಗೆ ಹಿನ್ನಡೆ

ಹೊಸಕೋಟೆ ನಗರಸಭೆ ಚುನಾವಣೆ: ಬಿಜೆಪಿ ಮೇಲುಗೈ, 7 ಮಂದಿ ಶರತ್‌ ಬೆಂಬಲಿಗರಿಗೆ ಜಯ

ಇತ್ತೀಚೆಗಷ್ಟೇ ನಡೆದಿದ್ದ ವಿಧಾನಸಭೆ ಉಪ ಚುನಾವಣೆಯಲ್ಲಿ ಗೆದ್ದಿದ್ದ ಪಕ್ಷೇತರ ಅಭ್ಯರ್ಥಿ ಶರತ್‌ ಬಚ್ಚೇಗೌಡ ಬೆಂಬಲಿಗರು ಏಳು ವಾರ್ಡ್‌ಗಳಲ್ಲಿ ಗೆದ್ದಿದ್ದಾರೆ.
Last Updated 11 ಫೆಬ್ರುವರಿ 2020, 4:30 IST
ಹೊಸಕೋಟೆ ನಗರಸಭೆ ಚುನಾವಣೆ: ಬಿಜೆಪಿ ಮೇಲುಗೈ, 7 ಮಂದಿ ಶರತ್‌ ಬೆಂಬಲಿಗರಿಗೆ ಜಯ

ರಾಣೆಬೆನ್ನೂರು: ರಾಜಕೀಯ ಅಧಿಕಾರಕ್ಕಾಗಿ ಈಗ ಶತ್ರುಗಳೇ ಮಿತ್ರರು!

ಕೆಪಿಜೆಪಿಯ ಆರ್. ಶಂಕರ್, ಕಾಂಗ್ರೆಸ್‌ನ ಕೆ.ಬಿ.ಕೋಳಿವಾಡ ಅವರಿಗೆ ಪ್ರತಿಷ್ಠೆಯ ಕಣವಾದ ರಾಣೆಬೆನ್ನೂರು
Last Updated 1 ಡಿಸೆಂಬರ್ 2019, 13:01 IST
ರಾಣೆಬೆನ್ನೂರು: ರಾಜಕೀಯ ಅಧಿಕಾರಕ್ಕಾಗಿ ಈಗ ಶತ್ರುಗಳೇ ಮಿತ್ರರು!

ಗುಂಡ್ಲುಪೇಟೆ ತಾಲ್ಲೂಕು ಪಂಚಾಯಿತಿ: ಬಿಜೆಪಿ, ಕಾಂಗ್ರೆಸ್‌ಗೆ ಪ್ರತಿಷ್ಠೆಯ ಕಣ

ತೆರಕಣಾಂಬಿ ಕ್ಷೇತ್ರದ ಉಪ ಚುನಾವಣೆ
Last Updated 25 ಅಕ್ಟೋಬರ್ 2018, 15:57 IST
ಗುಂಡ್ಲುಪೇಟೆ ತಾಲ್ಲೂಕು ಪಂಚಾಯಿತಿ: ಬಿಜೆಪಿ, ಕಾಂಗ್ರೆಸ್‌ಗೆ ಪ್ರತಿಷ್ಠೆಯ ಕಣ

28ಕ್ಕೆ ಮೂರು ಪಟ್ಟಣ ಪಂಚಾಯಿತಿ ಚುನಾವಣೆ

ಕೊಡಗು ಜಿಲ್ಲೆಯ ವಿರಾಜಪೇಟೆ, ಕುಶಾಲನಗರ ಹಾಗೂ ಸೋಮವಾರಪೇಟೆ ಪಟ್ಟಣ ಪಂಚಾಯಿತಿಗಳಿಗೆ ಇದೇ 28ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಹೇಳಿದರು.
Last Updated 15 ಅಕ್ಟೋಬರ್ 2018, 13:44 IST
fallback

ಕೊಳ್ಳೇಗಾಲ ನಗರಸಭೆ 9ನೇ ವಾರ್ಡಿಗೆ ಚುನಾವಣೆ: ವೇಳಾಪಟ್ಟಿ ಪ್ರಕಟ

ಬಹುಜನ ಸಮಾಜ ಪಕ್ಷದಿಂದ (ಬಿಎಸ್‌ಪಿ) ಸ್ಪರ್ಧಿಸಿದ್ದ ಸಿ.ಎಸ್. ರಮೇಶ್ ಅವರ ನಿಧನ ಹೊಂದಿದ್ದರಿಂದರದ್ದಾಗಿದ್ದ ಕೊಳ್ಳೇಗಾಲ ನಗರಸಭೆಯ 9ನೇ ವಾರ್ಡಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.
Last Updated 4 ಅಕ್ಟೋಬರ್ 2018, 16:28 IST
fallback
ADVERTISEMENT

ಜಮ್ಮು–ಕಾಶ್ಮೀರ: ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಅಕ್ಟೋಬರ್‌ 8ರಿಂದ 16ರವರೆಗೆ ನಾಲ್ಕು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
Last Updated 15 ಸೆಪ್ಟೆಂಬರ್ 2018, 18:12 IST
fallback

ಮೀಸಲಾತಿ: ಅಧಿಸೂಚನೆಗಳಿಗೆ ತಾತ್ಕಾಲಿಕ ತಡೆ

ಧಾರವಾಡ ನಗರದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿ ನಿಗದಿಪಡಿಸಿ, ಸರ್ಕಾರ ಹೊರಡಿಸಿದ್ದ ಮೊದಲ ಹಾಗೂ ಪರಿಷ್ಕೃತ ಅಧಿಸೂಚನೆ ಎರಡರ ಅನ್ವಯವೂ ಇದೇ 20ರವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಇಲ್ಲಿನ ಹೈಕೋರ್ಟ್‌ ಸೋಮವಾರ ನಿರ್ದೇಶನ ನೀಡಿದೆ.
Last Updated 10 ಸೆಪ್ಟೆಂಬರ್ 2018, 17:38 IST
fallback

ಕಾಂಗ್ರೆಸ್‌ ಸೋಲಿಗೆ ಜಿಲ್ಲಾಧ್ಯಕ್ಷರೇ ಹೊಣೆ; ಆರೋಪ

ರಾಜೀನಾಮೆಗೆ ಮುಖಂಡ ದೇವರಾಜೇಗೌಡ ಒತ್ತಾಯ
Last Updated 8 ಸೆಪ್ಟೆಂಬರ್ 2018, 14:05 IST
fallback
ADVERTISEMENT
ADVERTISEMENT
ADVERTISEMENT