ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Lok Sabha

ADVERTISEMENT

ರಾಹುಲ್ ಗಾಂಧಿ ಸಂಸತ್ ಪ್ರವೇಶಿಸಿದ ಬಳಿಕ ಚರ್ಚೆಗಳ ಗುಣಮಟ್ಟ ಕುಸಿತ: ಕಿರಣ್ ರಿಜಿಜು

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಂಸತ್‌ ಆಗಮಿಸಿದಾಗಿನಿಂದ ಬಳಿಕ ಲೋಕಸಭೆ ಚರ್ಚೆಗಳ ಗುಣಮಟ್ಟ ಕುಸಿದಿದೆ ಎಂದು ಕೇಂದ್ರ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.
Last Updated 16 ನವೆಂಬರ್ 2024, 12:24 IST
ರಾಹುಲ್ ಗಾಂಧಿ ಸಂಸತ್ ಪ್ರವೇಶಿಸಿದ ಬಳಿಕ ಚರ್ಚೆಗಳ ಗುಣಮಟ್ಟ ಕುಸಿತ: ಕಿರಣ್ ರಿಜಿಜು

ಲೋಕಸಭೆ | ಅಭ್ಯರ್ಥಿಗಳನ್ನು ಬದಲಿಸದಿದ್ದರೆ ಸೇನಾ ಎರಡಂಕಿ ತಲುಪುತ್ತಿತ್ತು; ಶಿಂದೆ

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೂರರಿಂದ ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆ ಮಾಡದೇ ಇದ್ದಿದ್ದರೆ ಶಿವಸೇನಾ ಎರಡಂಕಿ ತಲುಪುತ್ತಿತ್ತು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಹೇಳಿದ್ದಾರೆ.
Last Updated 26 ಆಗಸ್ಟ್ 2024, 4:36 IST
ಲೋಕಸಭೆ | ಅಭ್ಯರ್ಥಿಗಳನ್ನು ಬದಲಿಸದಿದ್ದರೆ ಸೇನಾ ಎರಡಂಕಿ ತಲುಪುತ್ತಿತ್ತು; ಶಿಂದೆ

Lok Sabha | ಬ್ಯಾಂಕಿಂಗ್‌ ಮಸೂದೆ ಮಂಡನೆ

ಬ್ಯಾಂಕ್‌ಗಳ ಆಡಳಿತ ಸುಧಾರಣೆ, ಠೇವಣಿದಾರರ ರಕ್ಷಣೆಗೆ ಒತ್ತು: ಕೇಂದ್ರ
Last Updated 9 ಆಗಸ್ಟ್ 2024, 23:35 IST
Lok Sabha | ಬ್ಯಾಂಕಿಂಗ್‌ ಮಸೂದೆ ಮಂಡನೆ

ಬ್ಯಾಂಕ್‌ ಖಾತೆ: ನಾಲ್ವರ ನಾಮಿನಿಗೆ ಅವಕಾಶ

ಲೋಕಸಭೆಯಲ್ಲಿ ಶುಕ್ರವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಬ್ಯಾಂಕಿಂಗ್‌ ಕಾನೂನು (ತಿದ್ದುಪಡಿ) ಮಸೂದೆ–2024 ಮಂಡಿಸಿದ್ದಾರೆ.
Last Updated 9 ಆಗಸ್ಟ್ 2024, 15:31 IST
ಬ್ಯಾಂಕ್‌ ಖಾತೆ: ನಾಲ್ವರ ನಾಮಿನಿಗೆ ಅವಕಾಶ

‘ರೈಲ್ವೆ (ತಿದ್ದುಪಡಿ) ಮಸೂದೆ’ ಲೋಕಸಭೆಯಲ್ಲಿ ಮಂಡನೆ

ರೈಲ್ವೆ ಮಂಡಳಿಗೆ ಶಾಸನಬದ್ಧ ಅಧಿಕಾರ ನೀಡುವ ರೈಲ್ವೆ (ತಿದ್ದುಪಡಿ) ಮಸೂದೆ –2024‘ ಅನ್ನು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಲಾಯಿತು.
Last Updated 9 ಆಗಸ್ಟ್ 2024, 14:33 IST
‘ರೈಲ್ವೆ (ತಿದ್ದುಪಡಿ) ಮಸೂದೆ’ ಲೋಕಸಭೆಯಲ್ಲಿ ಮಂಡನೆ

ಅನಿರ್ದಿಷ್ಟಾವಧಿಗೆ ಉಭಯ ಸದನಗಳ ಮುಂದೂಡಿಕೆ

ಸಂಸತ್‌ನ ಉಭಯ ಸದನಗಳನ್ನು ಶುಕ್ರವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
Last Updated 9 ಆಗಸ್ಟ್ 2024, 13:30 IST
ಅನಿರ್ದಿಷ್ಟಾವಧಿಗೆ ಉಭಯ ಸದನಗಳ ಮುಂದೂಡಿಕೆ

ಸದನ ಸಮಿತಿಗೆ ವಕ್ಫ್ ಮಸೂದೆ: ‘ಇಂಡಿಯಾ’ ತೀವ್ರ ವಿರೋಧ

‘ವಕ್ಫ್‌ (ತಿದ್ದುಪಡಿ) ಮಸೂದೆ’ಯನ್ನು ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಗುರುವಾರ ಮಂಡಿಸಿದೆ. ಮಸೂದೆಯು ಮಸೀದಿಗಳ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶ ಹೊಂದಿಲ್ಲ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ.
Last Updated 8 ಆಗಸ್ಟ್ 2024, 23:47 IST
ಸದನ ಸಮಿತಿಗೆ ವಕ್ಫ್ ಮಸೂದೆ: ‘ಇಂಡಿಯಾ’ ತೀವ್ರ ವಿರೋಧ
ADVERTISEMENT

Vinesh Disqualified | ಸೂಕ್ತ ಕ್ರಮ ಕೈಗೊಳ್ಳಲು ಪ್ರಧಾನಿ ಸೂಚನೆ: ಕೇಂದ್ರ ಸಚಿವ

ಭಾರತದ ಕುಸ್ತಿಪಟು ವಿನೇಶಾ ಫೋಗಟ್ ಅವರನ್ನು ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಿರುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಭಾರತ ಒಲಿಂಪಿಕ್ ಸಂಸ್ಥೆಗೆ (ಐಒಎ) ಪ್ರಧಾನಿ ನರೇಂದ್ರ ಮೋದಿ ಅವರು ಸೂಚನೆ ನೀಡಿದ್ದಾರೆ ಎಂದು ಲೋಕಸಭೆಗೆ ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.
Last Updated 7 ಆಗಸ್ಟ್ 2024, 11:18 IST
Vinesh Disqualified | ಸೂಕ್ತ ಕ್ರಮ ಕೈಗೊಳ್ಳಲು ಪ್ರಧಾನಿ ಸೂಚನೆ: ಕೇಂದ್ರ ಸಚಿವ

ರಾಹುಲ್ ಗಾಂಧಿ ಮದ್ಯ ಅಥವಾ ಡ್ರಗ್ಸ್ ಸೇವಿಸಿ ಸಂಸತ್ತಿಗೆ ಬರುತ್ತಾರೆ: ಕಂಗನಾ ರನೌತ್

ಕಾಂಗ್ರೆಸ್‌ ಸಂಸದ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಮದ್ಯ ಅಥವಾ ಮಾದಕವಸ್ತು ಸೇವಿಸಿ ಸಂಸತ್ತಿಗೆ ಬರುತ್ತಾರೆ. ಅವರನ್ನು ತಪಾಸಣೆಗೆ ಒಳಪಡಿಸಬೇಕು ಎಂದು ಹಿಮಾಚಲ ಪ್ರದೇಶದ ಸಂಸದೆ, ನಟಿ ಕಂಗನಾ ರನೌತ್‌ ಹೇಳಿದ್ದಾರೆ.
Last Updated 1 ಆಗಸ್ಟ್ 2024, 4:42 IST
ರಾಹುಲ್ ಗಾಂಧಿ ಮದ್ಯ ಅಥವಾ ಡ್ರಗ್ಸ್ ಸೇವಿಸಿ ಸಂಸತ್ತಿಗೆ ಬರುತ್ತಾರೆ: ಕಂಗನಾ ರನೌತ್

ತೇಜಸ್ವಿ ಸೂರ್ಯ ಹೇಳಿಕೆಗೆ ಕಾಂಗ್ರೆಸ್ ಸದಸ್ಯರ ವಿರೋಧ: ಲೋಕಸಭೆ ಕಲಾಪ ಮುಂದೂಡಿಕೆ

ಬಿಜೆಪಿ ಸದಸ್ಯ ತೇಜಸ್ವಿ ಸೂರ್ಯ ಅವರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ನೀಡಿದ ಹೇಳಿಕೆ ಖಂಡಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟಿಸಿದ್ದರಿಂದ ಲೋಕಸಭೆ ಕಲಾಪವನ್ನು ತುಸು ಹೊತ್ತು ಮುಂದೂಡಲಾಯಿತು.
Last Updated 31 ಜುಲೈ 2024, 11:36 IST
ತೇಜಸ್ವಿ ಸೂರ್ಯ ಹೇಳಿಕೆಗೆ ಕಾಂಗ್ರೆಸ್ ಸದಸ್ಯರ ವಿರೋಧ: ಲೋಕಸಭೆ ಕಲಾಪ ಮುಂದೂಡಿಕೆ
ADVERTISEMENT
ADVERTISEMENT
ADVERTISEMENT