ಮೇರುನಟನಷ್ಟೇ ಅಲ್ಲ; ಮಾನವೀಯ ವ್ಯಕ್ತಿಯೂ ಹೌದು: ಒಡನಾಡಿಯ ನೆನೆದ ಭಾರ್ಗವಿ ನಾರಾಯಣ್
ಕನ್ನಡ ಚಿತ್ರರಂಗದ ‘ಅಂಕಲ್’ ಲೋಕನಾಥ್ ಡಿ.31ರಂದು ನಮ್ಮನ್ನಗಲಿದ್ದಾರೆ. ಅವರ ಶಿಸ್ತು, ಮಾನವೀಯ ವ್ಯಕ್ತಿತ್ವವನ್ನು ತಮ್ಮ ಒಡನಾಟದ ನೆನಪುಗಳ ಮೂಲಕವೇ ಕಟ್ಟಿಕೊಟ್ಟಿದ್ದಾರೆ ಹಿರಿಯ ನಟಿ ಭಾರ್ಗವಿ ನಾರಾಯಣ.Last Updated 4 ಜನವರಿ 2019, 5:35 IST